ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಹಂಚಿಕೊಳ್ಳಿ

ಹುಬ್ಬಳ್ಳಿ
ಭಾರತೀಯ ಜನತಾ ಪಾರ್ಟಿ, ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರಾಧ್ಯಕ್ಷರಾದ ಮಂಜುನಾಥ ಕಾಟಕರ ಅವರ ನೇತೃತ್ವದಲ್ಲಿ, ‘ವಂದೇ ಮಾತರಂ’ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಪಾಲಿಸುವಂತೆ ಆಗ್ರಹಿಸಿ. ನಗರದ ಹುಬ್ಬಳ್ಳಿ ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನ ವೃತ ದಾಜಿಬಾನ ಪೇಟೆ ಮುಖ್ಯರಸ್ತೆ – ಸಂಗೊಳ್ಳಿ ರಾಯಣ್ಣ ವೃತ್ತ – ತಹಸೀಲ್ದಾರ್ ಕಚೇರಿ ವರಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ವಿಭಾಗದ ಪ್ರಭಾರಿಗಳಾದ ಜಯತಿರ್ಥ ಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ನಾರಾಯಣ ಜರ್ತಾರಘರ್, ಮಾಜಿ ಮಹಾಪೌರರು ಡಿ ಕೆ ಚೌಹಾಣ್, ರಂಗಾ ಬದ್ದಿ, ಕ್ಷೇತ್ರದ ಪ್ರದಾನ್ ಕಾರ್ಯದರ್ಶಿಗಳು ಅನುಪ ಬಿಜವಾಡ, ರಂಗಾ ಕಠಾರೆ, ಹು-ಧಾ ಪೂರ್ವ ಮಾಧ್ಯಮ ವಕ್ತಾರ ಲಕ್ಷ್ಮೀಕಾಂತ ಘೋಡಕೆ, ಅರುಣ ಹುದ್ಲಿ, ಜಿಲ್ಲಾ ಮಾಧ್ಯಮ ವಕ್ತಾರ ರಾಜು ಕೊರ್ಯಾಣಮಠ, ರಾಜು ಜಾರ್ತಾರಘರ, ಪ್ರವೀಣ್ ಕುಬಸದ, ಅಣ್ಣಪ್ಪ ಗೋಕಾಕ್, ಮಾರುತಿ ಚಾಕಲಬ್ಬಿ, ವೆಂಕಟೇಶ್ ಕಾಟವೆ, ವಿನಾಯಕ ಲಕ್ಕುಂಡಿ, ಭಾಸ್ಕರ್ ಜಿತೋರಿ, ವಿರೇಶ್ ಮುದುಕವಿ ಜಗನ್ನಾಥ್ ಪವರ್, ಬಸವರಾಜ್ ಇಚಂಗಿ, ನೀಲಕಂಠ ತಡಸದಮಠ, ಮಲ್ಲಪ್ಪ ಶಿರ್ಕೊಳ್, ಮಂಜುನಾಥ್ ಚಿತಗಿಂಜಾಲ್, ಡಾ. ರವೀಂದ್ರ ವೈ, ನಾಗರಾಜ್ ಟಗರಗುಂಟಿ, ನಾಗರತ್ನ ಬಳ್ಳಾರಿ, ವಿನಾಯಕ ಲದವಾ, ಸುವರ್ಣಾ ಜಂಗಮಗೌಡರ್, ಸರೋಜಾ ಛಬ್ಬಿ, ಶಿವು ಅಂಬಿಗೇರ, ಗೋಪಾಲ ಕಲ್ಲೂರ, ಪದ್ಮಾವತಿ ಚಿಗುರಂಪಲ್ಲಿ, ಸುನೀತಾ ಜರ್ತಾರಘರ, ಪ್ರಿಯಾಂಕಾ ಬದ್ದಿ, ಲೀಲಾ ಸಿಂದಿಗಿ, ಮಾಲಾ ಸಣ್ಣಗೌಡರ, ಕಿರಣ ಲದವಾ, ಜಗದೀಶ್ ಕಂಬಳಿ, ಅಮೃತ ಕಲ್ಪವೃಕ್ಷ, ಶಿವು ಹಿರೇಮಠ್, ಅಮೃತ ಪವಾರ್, ಕುಶಾಲ್ ಪವಾರ್, ನಾರಾಯಣ ಹಬೀಬಿ, ಪ್ರಕಾಶ್ ಸಣ್ಣಕ್ಕಿ, ಇನ್ನೂ ಅನೇಕರು ಪಾಲ್ಗೊಂಡಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *