ಶಫಾಲಿ ಬ್ಯಾಟಿಂಗ್ ಅಬ್ಬರ, ವೈಷ್ಣವಿ ಫೈಫರ್, ಏಕದಿನ ಸರಣಿಯಲ್ಲೂ ಭಾರತಕ್ಕೆ ೩-೦ ಕ್ಲೀನ್ ಸ್ವೀಪ್
ಹಂಚಿಕೊಳ್ಳಿವಡೋದರಮೊದಲು ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರ ಚೊಚ್ಚಲ ಫೈಫರ್’, ನಂತರ ಶಫಾಲಿ ವರ್ಮಾ ಅವರ ಬಿರುಗಾಳಿ ವೇಗದ ಅರ್ಧ ಶತಕ…..ಪರಿಣಾಮ ಭಾರತದ ವನಿತೆಯರಿಗೆ ಪ್ರವಾಸಿ ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ೮ ವಿಕೆಟ್‌ಗಳ ಜಯಭೇರಿ ಹಾಗೂ ಸರಣಿಯಲ್ಲಿ ೩-೦ ಕ್ಲೀನ್ ಸ್ವೀಪ್. ಇಲ್ಲಿಯ ಬಿಸಿಎ ಸ್ಟೇಡಿಯಂನಲ್ಲಿ ಬುಧವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ೩೯.೫ ಓವರ್‌ಗಳಲ್ಲಿ ಕೇವಲ ೧೩೧ಕ್ಕೆ ಕುಸಿದ ನಂತರ ಭಾರತ ಇನ್ನೂ ೩೩ ಓವರ್‌ಗಳ…
