ಇಂಜಿನಿಯರ್ ದಿನಾಚರಣೆ

ಹಂಚಿಕೊಳ್ಳಿ

ಧಾರವಾಡ

ಫೋರಮ್ ಆಫ್ ಕನ್ಸಲ್ಟಿ oಗ್ ಸಿವಿಲ್ ಇಂಜಿನಿಯರ್ ವತಿಯಿಂದ ಇಂಜಿನಿಯರ್ ದಿನಾಚರಣೆಯನ್ನು ಮಂಗಳವಾತ ಶ್ರೀ ಸರ್ ಎಂ ವಿಶ್ವೇಶ್ವರಯ್ಯ ಮೂರ್ತಿಗೆ ಮಾಲಾರ್ಪಣೆ ಹಾಕುವ ಮುಖಾಂತರ ಆಚರಿಸಲಾಯಿತು.
ಇಂದೇ ಸಂದರ್ಭದಲ್ಲಿ ಇಂಜಿನಿಯರಾದ್ ರಾಜು ಬಿರಜೆನವರ, ಸಂತೋಷ ಅಂಚಟಗೇರಿ, ದೇವರಾಜ‌ ಕಂಬಳಿ, ಸಂದೀಪ್ ಮಲ್ಲಿಗವಾಡ್, ತಹಸೀಲ್ದಾರ್, ಪ್ರಭು, ಮುತ್ತೈನಲ್, ಹಿರೇಮಠ್,ಮೇಸ್ತ್ರಿ, ಕುಸುಗಲ್ ಇತರರು ಉಪಸ್ಥಿತರಿದ್ದರು..


ಹಂಚಿಕೊಳ್ಳಿ

Leave a Reply

Your email address will not be published. Required fields are marked *