ಶ್ರೀಕರಿಯಮ್ಮ ದೇವಿ ಜಾತ್ರಾ ಮಹೋತ್ಸವ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಇಲ್ಲಿನ ಕುಮಾರೇಶ್ವರ ನಗರದ ಶ್ರೀಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಶ್ರೀಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ದಿ. 26.10. 2026 ಸಂಜೆ 5:30ಕ್ಕೆ ಶ್ರೀಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ ಅನಿತಾ ಚಳಗೇರಿ ಉದ್ಘಾಟಿಸುವರು, ಶ್ರೀಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ್, ಉಪಾಧ್ಯಕ್ಷ ಜೆ.ವಾಯ್. ತೋಟದ, ಕಾರ್ಯದರ್ಶಿ ಜಿ.ಎಂ. ಹುಲ್ಲೂರ ಉಪಸ್ಥಿತರಿರುವರು. ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಸುಜಾತಾ ಕಮ್ಮಾರ ಗುರವ, ವಿದುಷಿ ಭಾರ್ಗವಿ…


ಹಂಚಿಕೊಳ್ಳಿ
Read More

ಆಕರ್ಷಕ ನಗದು ಬಹುಮಾನಗಳ ‘ಧಾರವಾಡ ೧೦ಕೆ’ ಓಟದ ಸ್ಪರ್ಧೆ ನ. ೨೯ರಂದು

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಧಾರವಾಡ ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್(ಡಿಡಿಒಎ) ಆಶ್ರಯದ `ಧಾರವಾಡ ೧೦ಕೆ’ ಓಟದ ಸ್ಪರ್ಧೆ ಇದೇ ನವಂಬರ್ ೨೯ರಂದು ನಡೆಯುವ ನಿರೀಕ್ಷೆಯಿದೆ. ಮುಕ್ತ ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ನಡೆಯಲಿರುವ ೧೦ ಕಿ.ಮೀ. ಓಟದ ಸ್ಪರ್ಧೆಯಲ್ಲಿ ವಿಜೇತರಾಗುವವರು ೧೦ ಸಹಸ್ರ ರೂಪಾಯಿಗಳ ನಗದು ಬಹುಮಾನ ಗಿಟ್ಟಿಸಲಿದ್ದಾರೆ. ಎರಡೂ ವಿಭಾಗಗಳಲ್ಲಿ ಮೊದಲ ೬ ಸ್ಥಾನ ಪಡೆಯುವವರೆಲ್ಲರೂ ಆಕರ್ಷಕ ನಗದು ಬಹುಮಾನಗಳ ಜೊತೆಗೆ ಪದಕ ಹಾಗೂ ಪ್ರಮಾಣ ಪತ್ರಗಳನ್ನೂ ಪಡೆದುಕೊಳ್ಳಲಿದ್ದಾರೆ. ಈ ಸಲ ಹಿರಿಯ ಮಯೋಮಿತಿ ವರ್ಗದವರಿಗೂ…


ಹಂಚಿಕೊಳ್ಳಿ
Read More

ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ಮಹೋತ್ಸವಕ್ಕೆ ಶುಭಾಶಯ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ ಜನತಾ ಶಿಕ್ಷಣ ಸಮಿತಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಶುಭಾಶಯ ಧಾರವಾಡಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ಮಹೋತ್ಸವದ ಶುಭ ಸಂದರ್ಭದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್, ಆಡಳಿತಾಧಿಕಾರಿ ಅರಿಹಂತ್ ಪ್ರಸಾದ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಪೂಜ್ಯರನ್ನು ಭೇಟಿಯಾಗಿ ಶುಭಾಶಯಗಳನ್ನು ಸಲ್ಲಿಸಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಪೂಜ್ಯ ಡಾ. ವೀರೇಂದ್ರ…


ಹಂಚಿಕೊಳ್ಳಿ
Read More

ಧಾರವಾಡ ಎಮ್ಮೆ ಪುರಾಣ ಕೃತಿ ಬಿಡುಗಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡನಗರದ ಧಾರವಾಡ ರಂಗಾಯಣದ ಸುವರ್ಣ ಸಮುಚ್ಛಯ ಭವನದಲ್ಲಿ ಗುರುವಾರ ಲೇಖಕ ಕುಮಾರ್ ಕುಳೇನವರ ರಚಿತ ‘ಧಾರವಾಡ ಎಮ್ಮೆ ಪುರಾಣ’ ಕೃತಿಯನ್ನು ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ ಲೋಕಾರ್ಪಣೆ ಮಾಡಿದರು. ಮರಾಠಾ ಮಂಡಳದ ಆಡಳಿತ ಅಧಿಕಾರಿ ಡಾ.ಸುರೇಶ ತುವಾರ್ ಮಾತನಾಡಿ, ಸಾಹಿತ್ಯ ಲೋಕಕ್ಕೆ ಅಂಬೆಗಾಲು ಇಡುವ ಕುಮಾರ ಚಿಕ್ಕ ವಯಸ್ಸಿನ ಹುಡಗನ. ಈ ಕೃತಿಗೆ ಮುನ್ನುಡಿ ಬರೆಯುವ ಜೊತೆಗೆ ಅವರಿಗೆ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷರಾದ ಎಂ.ಎನ್.ಮೊರೆ ಅವರು ಪ್ರೋತ್ಸಹದ ನೀರು ಎರೆದ ಕಾರ್ಯ ಶ್ಲಾಘಿಸಿದರು….


ಹಂಚಿಕೊಳ್ಳಿ
Read More

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ರೀಮನ್ ಮಧ್ವಾಚಾರ್ಯರ ಜಯಂತಿ ಆಚರಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ನಡೆದ ಕಾರ್ಯಕ್ರಮ ಧಾರವಾಡಕರ್ನಾಟಕ ಸರ್ಕಾರದ ವತಿಯಿಂದ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಜಯಂತಿ ಆಚರಣೆಯ ಅಂಗವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಯಂತಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಗೀತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಧ್ವ ಬ್ರಾಹ್ಮಣ ಸಭಾದ ಹಿರಿಯ…


ಹಂಚಿಕೊಳ್ಳಿ
Read More

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ಕಾವು!

ಹಂಚಿಕೊಳ್ಳಿ

ಹಂಚಿಕೊಳ್ಳಿಉರಿ ಬಿಸಿಲನ್ನೂ ಲೆಕ್ಕಿಸದೆ ಮತದಾರರ ಮನಗೆಲ್ಲಲು ಸಂಕನೂರ–ಲಿಂಬಿಕಾಯಿ ಕಸರತ್ತು • ಶ್ರೀಕಾಂತ ಬೆಟಗೇರಿಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರೊ. ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಕ್ಷೇತ್ರದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೇ ಬರುವ ಅಕ್ಟೋಬರ್ 23ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ಇಬ್ಬರೂ ಅಭ್ಯರ್ಥಿಗಳು ನಾಲ್ಕು ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ…


ಹಂಚಿಕೊಳ್ಳಿ
Read More

ನಿಮ್ಮ ಬೆರಳ ತುದಿಯಲ್ಲಿ ಕ್ಷಣಕ್ಷಣದ ಸುದ್ದಿ

ಹಂಚಿಕೊಳ್ಳಿ

ಹಂಚಿಕೊಳ್ಳಿSKSUDDIMANE.COM — ಸುದ್ದಿಯ ಜಗತ್ತಿನ ಪ್ರತಿಯೊಂದು ಹೊಸ ಬೆಳವಣಿಗೆಯನ್ನೂ ತಲುಪಿಸುವ ನಿಮ್ಮದೇ ಸುದ್ದಿಮನೆ. ನಿಮ್ಮ ಸುತ್ತಮುತ್ತಲಿನ ಸುದ್ದಿ, ರಾಜ್ಯದ ಬೆಳವಣಿಗೆ, ಪ್ರಮುಖ ವಿದ್ಯಮಾನಗಳು ಸೇರಿದಂತೆ ಕ್ಷಣಕ್ಷಣದ ಸುದ್ದಿಗಳನ್ನು ನೇರವಾಗಿ ವಾಟ್ಸ್‌ಆಪ್‌ನಲ್ಲಿ ಪಡೆಯಲು ನಮ್ಮ ಗ್ರೂಪ್‌ಗೆ ಸೇರಿ. 📲 QR ಕೋಡ್ ಸ್ಕ್ಯಾನ್ ಮಾಡಿ… ಸುದ್ದಿಯೊಂದಿಗೆ ಸದಾ ಸಂಪರ್ಕದಲ್ಲಿರಿ. ಈಗಾಗಲೇ ಗ್ರೂಪ್‌ನಲ್ಲಿರುವ ಆತ್ಮೀಯ ಓದುಗರು, ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ನಿಮ್ಮ ಒಂದು ಹಂಚಿಕೆ, ಇನ್ನೊಬ್ಬರಿಗೆ ಸುದ್ದಿಯ ಕಿಟಕಿ ತೆರೆಯಬಹುದು. SKSUDDIMANE.COMಜನಧ್ವನಿಯ ಅನಾವರಣ…


ಹಂಚಿಕೊಳ್ಳಿ
Read More

ಸಂಣನಾಕ ಕೃತಿ ಲೋಕಾರ್ಪಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ಬರೆದ ಐತಿಹಾಸಿಕ ಕಿರು ನಾಟಕದ ಸಂಣನಾಕ ಕೃತಿ ಲೋಕಾರ್ಪಣೆ ಧಾರವಾಡ: ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ದೊಡ್ಡಾಟದ ಶೈಲಿಯಲ್ಲಿ ಬರೆದ ತಾಮ್ರಶಾಸನೋಕ್ತ ಜೀವಪರ ನಿಲುವಿನ ಕೃತಿ ‘ಸಂಣನಾಕ’ ಐತಿಹಾಸಿಕ ಕಿರುನಾಟಕ ರಚನೆಯು ಸೃಜನಶೀಲ ಸಾಹಿತ್ಯ ಕೃಷಿಯ ಹೊಸ ಪ್ರಯತ್ನವಾಗಿ ಗಮನಸೆಳೆಯುತ್ತದೆ ಎಂದು ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಹೇಳಿದರು. ಕವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಧಾರವಾಡ ಕಟ್ಟೆ ಹಾಗೂ ಹುಬ್ಬಳ್ಳಿಯ ಡಾ. ಜೆ.ಎಂ….


ಹಂಚಿಕೊಳ್ಳಿ
Read More

ಗುರುಸೇವೆಯಿಂದ ಬಯಲ ಬೆಳಗು ಸಾಧ್ಯ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ ತಾಲೂಕಿನ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರ 93ನೆಯ ವರ್ಧಂತಿ ನಿಮಿತ್ತ ಭಕ್ತರಿಂದ ತುಲಾಭಾರ ಧಾರವಾಡ: ಇಹದ ಬದುಕಿನ ವಿದ್ಯಮಾನಗಳು ಹುಟ್ಟುಹಾಕುವ ಅಂತರಂಗದ ಅಜ್ಞಾನ ನಿವಾರಿಸಿ ಅನುಭಾವಪೂರ್ಣ ಆತ್ಮಜ್ಞಾನ ಬೆಳಗಿಸುವ ಗುರುಸೇವೆಯಿಂದ ಬಯಲ ಬೆಳಗು ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ಗುರುವಾರ ತಮ್ಮ ಶ್ರೀಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 93ನೆಯ ವರ್ಧಂತ್ಯುತ್ಸವದ ನಿಮಿತ್ತ ಭಕ್ತಗಣ ಹಮ್ಮಿಕೊಂಡಿದ್ದ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ…


ಹಂಚಿಕೊಳ್ಳಿ
Read More

ಗೌರಿ ಗಣೇಶ ಹಬ್ಬದ ಸಂಭ್ರಮ; ನಾಡಿನ ಜನತೆಗೆ ಶುಭಾಶಯ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಗೌರಿ ಗಣೇಶ ಹಬ್ಬವನ್ನು ನಾಡಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಗೌರಿದೇವಿ ಹಾಗೂ ವಿಘ್ನವಿನಾಶಕ ಗಣಪತಿಯನ್ನು ಭಕ್ತಿಯಿಂದ ಆರಾಧಿಸುವ ಈ ಪವಿತ್ರ ಸಂದರ್ಭದಲ್ಲಿ ಮನೆ-ಮನಗಳಲ್ಲಿ ಸಂತಸ, ಶಾಂತಿ ಹಾಗೂ ಭಕ್ತಿಯ ವಾತಾವರಣ ನಿರ್ಮಾಣವಾಗಿದೆ.ಗೌರಿ-ಗಣೇಶ ದೇವರ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲಿನ ವಿಘ್ನಗಳು ದೂರವಾಗಿ, ಆರೋಗ್ಯ, ಐಶ್ವರ್ಯ, ಸುಖ-ಸಮೃದ್ಧಿ ಹಾಗೂ ನೆಮ್ಮದಿ ದೊರೆಯಲಿ. ಕುಟುಂಬಗಳಲ್ಲಿ ಸಂತೋಷ, ಸಮಾಜದಲ್ಲಿ ಸೌಹಾರ್ದತೆ ಮತ್ತು ನಾಡಿನಲ್ಲಿ ಶಾಂತಿ ನೆಲೆಸಲಿ ಎಂದು ಹಾರೈಸುತ್ತಾ ನಾಡಿನ ಸಮಸ್ತ ಜನತೆಗೆ ಗೌರಿ…


ಹಂಚಿಕೊಳ್ಳಿ
Read More