ಉಣಕಲ್ಲ ಕೆರೆಗೆ ಪಿಶಾಚಿ ತಾವರೆ
ಹಂಚಿಕೊಳ್ಳಿಹುಬ್ಬಳ್ಳಿ ಐತಿಹಾಸಿಕ ಉಣಕಲ್ಲ ಕೆರೆಗೆ ಪಿಶಾಚಿ ತಾವರೆ ಎಂಬ ಜಲಕಳೆ ಬೆಂಬಿಡದೇ ಕಾಡುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಸಂಗ್ರಹವಾಗುತ್ತಿರುವ ಕಳೆಯ ವಿರುದ್ಧ ಹಲವಾರು ಬಾರಿ ಸಮರ ಸಾರಿದ್ದರೂ ಹೆಚ್ಚು ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ.ಒಂದಿಷ್ಟು ದಿನ ಕಾಣದಾಗುವ ಜಲಕಳೆ ಆಗಾಗ ತನ್ನ ದರ್ಶನ ನೀಡುತ್ತಲೇ ಇದೆ. ಹಾಗಾಗಿ ನಿರ್ವಹಣೆ ಹೊಣೆ ಹೊತ್ತಿರುವ ಮಹಾನಗರ ಪಾಲಿಕೆಯು ಸದಾ ಒಂದು ಜೆಸಿಬಿ ಸಮೇತ ಜಲಕಳೆ ತೆರವು ಮಾಡಲು ಸಜ್ಜಾಗಿ ಕುಳಿತುಕೊಳ್ಳಬೇಕಾಗಿದೆ. ದಶಕಗಳಿಂದ ಉಣಕಲ್ಲ ಕೆರೆ ನೀರು ಸಹ ಮಲೀನಗೊಂಡಿದೆ. ಅದರಲ್ಲಿನ ಆಮ್ಲಜನಕದ…
