ಆಚಾರ್ಯ ಪರಂಪರೆಯಿಂದ ಸನಾತನ ಧರ್ಮ ಸಂರಕ್ಷಣೆ ಸಾಧ್ಯ

ಹಂಚಿಕೊಳ್ಳಿ

ಹಂಚಿಕೊಳ್ಳಿವೀರಶೈವ ಧರ್ಮದ ಕಾಶಿ ಜ್ಞಾನ ಪೀಠಕ್ಕೆ ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳ ಭೇಟಿ ವಾರಾಣಸಿ(ಉ.ಪ್ರ.)ದೇವಭೂಮಿ ಭಾರತದ ಎಲ್ಲ ಆಚಾರ್ಯ ಪರಂಪರೆಗಳು ಒಂದಾಗಿ ಧರ್ಮ ಜಾಗೃತಿ ಕೈಂಕರ್ಯಗಳಲ್ಲಿ ಭಾವನಾತ್ಮಕ ಒಗ್ಗೂಡುವಿಕೆಯಿಂದ ಮಾತ್ರ ಭಾರತದ ಸನಾತನ ಧರ್ಮ ಸಂಸ್ಕೃತಿ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಶ್ರೀಮಧ್ವಚಾರ್ಯ ಪರಂಪರೆಯ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು. ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮಮಂದಿರ ದರ್ಶನಾರ್ಥ ಕೈಕೊಂಡ ಧರ್ಮಯಾತ್ರೆಯ ಸಂದರ್ಭದಲ್ಲಿ ಇಲ್ಲಿಯ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಕಾಶಿ ಜ್ಞಾನ ಪೀಠದ ಪರಿಸರದಲ್ಲಿ ವಾಸ್ತವ್ಯಗೈದು ಮಂಗಳವಾರ…


ಹಂಚಿಕೊಳ್ಳಿ
Read More

ರಾಜೇಶ್ವರಿಗೆ ೫ ಬಲಿ, ಕನ್ನಡತಿಯರಿಗೆ ಶರಣಾದ ಬಂಗಾಲ

ಹಂಚಿಕೊಳ್ಳಿ

ಹಂಚಿಕೊಳ್ಳಿಸೂರತ್ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ ೫ ವಿಕೆಟ್ ಕಬಳಿಸುವುದರೊಂದಿಗೆ ಕರ್ನಾಟಕದ ತಂಡ, ಇಲ್ಲಿ ಪ್ರಾರಂಭವಾದ ಬಿಸಿಸಿಐ ಆಶ್ರಯದ ಮಹಿಳೆಯರ ಟಿ೨೦ ಟ್ರೋಫಿ ಎಲೀಟ್ ಗುಂಪಿನ ಪಂದ್ಯದಲ್ಲಿ ಬಂಗಾಲವನ್ನು ೧೫ ರನ್‌ಗಳಿಂದ ಸೋಲಿಸಿ ಶುಭಾರಂಭಗೈದಿತು. ಭಾರತದ ಮಾಜಿ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ ತಾವು ಬೌಲ್ ಮಾಡಿದ ೪ ಓವರ್‌ಗಳಲ್ಲಿ ೨೦ ರನ್‌ಗಳನ್ನಿತ್ತು ೫ ವಿಕೆಟ್ ಕೀಳುವುದರೊಂದಿಗೆ, ಗೆಲ್ಲಲು ೧೫೭ ರನ್‌ಗಳ ಬೆನ್ನು ಹತ್ತಿದ್ದ ಬಂಗಾಲಕ್ಕೆ ೯ ವಿಕೆಟ್‌ಗಳನ್ನು ಕಳೆದುಕೊಂಡು ೧೪೧ರ ಮೊತ್ತ ತಲುಪುವುದು ಮಾತ್ರ ಸಾಧ್ಯವಾಯಿತು. ಇತ್ತೀಚೆಗಷ್ಟೇ…


ಹಂಚಿಕೊಳ್ಳಿ
Read More

೨೦೨೯ರ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ಸ್‌ಗೆ ಭಾರತದ ಆತಿಥ್ಯ, ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ !!

ಹಂಚಿಕೊಳ್ಳಿ

ಹಂಚಿಕೊಳ್ಳಿಅಹಮದಾಬಾದ೨೦೨೯ರ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ಸ್‌ಗೆ ಅಹಮದಾಬಾದ್ ಆತಿಥ್ಯ ವಹಿಸಲಿದ್ದು, ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಘಟನೆಯಾಗಲಿದೆ. ಚೀನಾದ ನಿಂಗ್ಬೋದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್(ಐ.ಡಬ್ಲೂ.ಎಫ್.) ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು ಎಂದು ಭಾನುವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವ ಸೀನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ಸ್ ಸಂಘಟಿಸುತ್ತಿದ್ದು, ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವಾಗಿರಲಿದೆ. ರಷ್ಯಾ ಮತ್ತು ವೆನೆಜುವೆಲಾ ದೇಶಗಳನ್ನು ಹಿಂದಿಕ್ಕಿ ಭಾರತ…


ಹಂಚಿಕೊಳ್ಳಿ
Read More

ಹರ್ಮನ್‌ಪ್ರೀತ್ ಕೌರ್-ದೀಪ್ತಿ ಶರ್ಮಾ ಶತಕ, ದಾಖಲೆಯ ಶತಕದ ಜೊತೆಯಾಟ, ಭಾರತಕ್ಕೆ ಜಿಂಬಾಬ್ವೆ ಸುಲಭದ ತುತ್ತು, ೨-೦ ಸರಣಿ ಗೆಲುವಿನ ಮುನ್ನಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿವಡೋದರಾಭರ್ಜರಿ ಶತಕ ಸಿಡಿಸಿದ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ, ದಾಖಲೆಯ ೫ನೇ ವಿಕೆಟ್ ಜೊತೆಯಾಟದಲ್ಲೂ ಪಾಲ್ಗೊಳ್ಳುವುದರೊಂದಿಗೆ ಭಾರತ ಭಾನುವಾರ ರಾತ್ರಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆಯನ್ನು ೧೨೧ ರನ್‌ಗಳಿಂದ ಹಣಿಯಿತು. ಇದರೊಂದಿಗೆ ಸ್ಮೃತಿ ಮಂಧಾನ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಗೆಲುವಿನ ಮುನ್ನಡೆ ಸಾಧಿಸಿತು.ಬಿಸಿಎ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ೫೦ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೩೨೮ರ ಬೃಹತ್ ಮೊತ್ತ ದಾಖಲಿಸಿದರೆ,…


ಹಂಚಿಕೊಳ್ಳಿ
Read More

ಶ್ರೀಚರಣಿ, ಕ್ರಾಂತಿ ಗೌಡ್ ಮಾರಕ ದಾಳಿ, ಪ್ರತಿಕಾ ರಾವಲ್ ಅಜೇಯ ಶತಕ, ಜಿಂಬಾಬ್ವೆಯನ್ನು ೯ ವಿಕೆಟ್‌ಗಳಿಂದ ಹಣಿದ ಮಂಧಾನ ಪಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿವಡೋದರಾಮೊದಲು ಶ್ರೀಚರಣಿ ಹಾಗೂ ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್, ಇದರ ಬೆನ್ನ ಹಿಂದೆಯೇ ಪ್ರತಿಕಾ ರಾವಲ್ ಅವರ ಶತಕ, ಶಫಾಲಿ ವರ್ಮಾ ಅವರ ಅರ್ಧ ಶತಕ…..ಇವೆಲ್ಲವುಗಳ ನೆರವಿನಿಂದ ಸ್ಮೃತಿ ಮಂಧಾನ ಸಾರಥ್ಯದ ಭಾರತ ತಂಡ ಶುಕ್ರವಾರ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ೯ ವಿಕೆಟ್‌ಗಳಿಂದ ಹಣಿಯಿತು. ಈ ಗೆಲುವಿನೊಂದಿಗೆ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ ೧-೦ ಮುನ್ನಡೆ ಸಾಧಿಸಿತು. ಇಲ್ಲಿಯ ಕೋಟಂಬಿ ಬಿಸಿಎ ಸ್ಟೇಡಿಯಂನಲ್ಲಿ ಜಯಿಸಲು ೧೯೮…


ಹಂಚಿಕೊಳ್ಳಿ
Read More

ಹರ್ಮನ್, ಶಫಾಲಿ ಬ್ಯಾಟಿಂಗ್ ಅಬ್ಬರ, ನಂದನಿ ಮಾರಕ ದಾಳಿ, ಭಾರತಕ್ಕೆ ೩-೦ ಸರಣಿ ಸ್ವೀಪ್

ಹಂಚಿಕೊಳ್ಳಿ

ಹಂಚಿಕೊಳ್ಳಿರಾಯಪುರಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಶಫಾಲಿ ವರ್ಮಾ ಅವರುಗಳ ಸ್ಫೋಟಕ ಬ್ಯಾಟಿಂಗ್ ಮತ್ತು ವೇಗಿ ನಂದನಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಇಲ್ಲಿ ನಡೆದ ಮೂರು ಹಾಗೂ ಕೊನೆಯ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯೆದುರು ೯೨ ರನ್‌ಗಳಿಂದ ಜಯಿಸಿ ಮೂರು ಪಂದ್ಯಗಳ ಸರಣಿಯಲ್ಲಿ ೩-೦ ವೈಟ್ ವಾಷ್’ ದಾಖಲಿಸಿತು. ಮಂಗಳವಾರ ರಾತ್ರಿ ಇಲ್ಲಿಯ ಶಹೀದ್ ವೀರ ನಾರಾಯಣಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ೭ ವಿಕೆಟ್‌ಗಳಿಗೆ…


ಹಂಚಿಕೊಳ್ಳಿ
Read More

ಭಾರತಕ್ಕೆ ಜಿಂಬಾಬ್ವೆ ಎದುರು ಪ್ರಯಾಸದ ಗೆಲುವು, ಕನ್ನಡತಿ ನಿಕಿ ಪ್ರಸಾದ್‌ಗೆ ಸ್ಮರಣಿಯ ಚೊಚ್ಚಲ ಪಂದ್ಯ

ಹಂಚಿಕೊಳ್ಳಿ

ಹಂಚಿಕೊಳ್ಳಿರಾಯಪುರಅನುಭವಿ ದೀಪ್ತಿ ಶರ್ಮಾ ಹಾಗೂ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದ ಕನ್ನಡತಿ ನಿಕಿ ಪ್ರಸಾದ ಅವರ ನಡುವಿನ ಸಮಯೋಚಿತ ಜೊತೆಯಾಟದ ನೆರವಿನಿಂದ ಭಾರತ ಶುಕ್ರವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿತು. ಶಹೀದ ವೀರ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗೆಲ್ಲಲು ಕೇವಲ ೧೧೫ ರನ್ ಮಾತ್ರ ಗಳಿಸಬೇಕಿದ್ದ ಭಾರತಕ್ಕೆ ಬ್ಯಾಟಿಂಗ್ ಆರಂಭಿಸಿದಾಗ ಆಘಾತ ಕಾದಿತ್ತು. ನಿಯಾಶಾ ಗ್ವಾಂಜುರಾ(೩/೧೮) ಮಾರಕ ದಾಳಿಯ ಎದುರು ೩.೧…


ಹಂಚಿಕೊಳ್ಳಿ
Read More

ಕೆ.ಎಸ್.ಸಿ.ಎ. ಧಾರವಾಡ ವಲಯ ೧೪ ವರ್ಷದವರೊಳಗಿನ ಕ್ರಿಕೆಟ್: ಎರಡು ದಿನಗಳ ಅಂತರದಲ್ಲಿ ಎರಡು ದ್ವಿಶತಕದ ಜೊತೆಯಾಟಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿ• ರಘುಸುತಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯದ ೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಬಿರುಸಿನಿಂದ ನಡೆದಿದ್ದು ಪುಟಾಣಿ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಒಂದೆಡೆ ಟರ್ಫ್ ವಿಕೆಟ್‌ಗಳ ಮೇಲೆ ಆಡಿ ರೂಢಿಯಿರದ ಹುಡುಗರಿಂದ ಕೂಡಿರುವ ತಂಡಗಳು ನೂರರ ಮೊತ್ತವನ್ನೂ ದಾಟಲು ಪರದಾಡುತ್ತಿದ್ದರೆ, ಇನ್ನೊಂದೆಡೆ ಉತ್ತಮ ತರಬೇತಿ ಪಡೆದಿರುವ, ವೃತ್ತಿ ನಿರತರಂತೆ ಆಡುತ್ತಿರುವ ಎಳೆಯ ಪ್ರತಿಭಾನ್ವಿತ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದಾರೆ. ಒಂದು ಕಾಲವಿತ್ತು….ಗ್ರಾಮೀಣ ಭಾಗಗಳಲ್ಲಿ ವೈಯಕ್ತಿಕ ಶತಕಗಳಷ್ಟೇ ಅಲ್ಲ, ಶತಕದ ಜೊತೆಯಾಟಗಳು ದಾಖಲಾಗುವುದೂ ದುಸ್ತರವಿತ್ತು. ಈಗ ಕಾಲ ಬದಲಾಗಿದೆ….


ಹಂಚಿಕೊಳ್ಳಿ
Read More

ರಣಜಿ: ಕರುಣ್ ಹೋರಾಟದ ಶತಕ, ಸೋಲಿನಿಂದ ಪಾರಾದ ಹಾಲಿ ರನ್ನರ್-ಅಪ್’ ಕರ್ನಾಟಕ

ಹಂಚಿಕೊಳ್ಳಿ

ಹಂಚಿಕೊಳ್ಳಿಮಲಪಾಡು(ವಿಜಯವಾಡ)ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿದ್ದ ಕರ್ನಾಟಕಕ್ಕೆ, ಅನುಭವಿ ಬ್ಯಾಟರ್ ಕರುಣ್ ನಾಯರ್ ಅವರ ಹೋರಾಟದ ಶತಕ ಆಸರೆಯಾಯಿತು. ಆಂಧ್ರಕ್ಕೆ ಮೊದಲ ಸರದಿಯ ಮುನ್ನಡೆಯ ಆಧಾರದ ಮೇಲೆ ೩ ಪಾಯಿಂಟ್ ಬಿಟ್ಟಕೊಟ್ಟ ರಣಜಿ ಟ್ರೋಫಿ ಪಂದ್ಯಾವಳಿಯ ಕಳೆದ ಸಲದ ರನ್ನರ್-ಅಪ್’ ಕರ್ನಾಟಕ ನಾಲ್ಕು ದಿನಗಳ ಮೊದಲ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡು ೧ ಪಾಯಿಂಟ್‌ನಿಂದ ಸಮಾಧಾನ ಪಟ್ಟುಕೊಂಡಿತು. ಇಲ್ಲಿಯ ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ತನ್ನ ಎರಡನೇ ಸರದಿಯ ಆಟ ಮುಂದುವರಿಸಿದ ಕರ್ನಾಟಕ ನಾಯಕ ಸ್ಮರಣ್ ರವಿಚಂದ್ರನ್(೨೧)…


ಹಂಚಿಕೊಳ್ಳಿ
Read More

ಜ್ಞಾನ ಪ್ರಸಾರಕ್ಕೆ ವಿಶ್ವೇಶ್ವರ ಜಗದ್ಗುರುಗಳ ಕೊಡುಗೆ ಅಪಾರ

ಹಂಚಿಕೊಳ್ಳಿ

ಹಂಚಿಕೊಳ್ಳಿವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದಲ್ಲಿ ಲಿಂಗೈಕ್ಯ ಜಗದ್ಗುರುಗಳ 37ನೇ ಪುಣ್ಯಸ್ಮರಣೆ ವಾರಾಣಸಿ(ಉ.ಪ್ರ.)ಕಾಶಿ ಪೀಠದ 85ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಹೆಸರಿಗೆ ತಕ್ಕಂತೆ ಇಡೀ ವಿಶ್ವವನ್ನೇ ಪ್ರೀತಿಸುತ್ತಿದ್ದು, ಜ್ಞಾನ ಪ್ರಸಾರಕ್ಕೆ ಅದರಲ್ಲೂ ಮುಖ್ಯವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಕಾಶಿ ಪೀಠದಲ್ಲಿ ನಡೆದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ…


ಹಂಚಿಕೊಳ್ಳಿ
Read More