ಇಂದಿನಿಂದ ಕೆ.ಎಸ್.ಸಿ.ಎ. ಧಾರವಾಡ ವಲಯ ೧೪ ವರ್ಷದವರೊಳಗಿನ ಅಂತರ-ಕ್ಲಬ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳು
ಹಂಚಿಕೊಳ್ಳಿಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯದ ೧೪ ವರ್ಷದವರೊಳಗಿನ ಅಂತರ-ಕ್ಲಬ್ ಲೀಗ್ ಪಂದ್ಯಗಳು ಮುಗಿದಿದ್ದು, ಪ್ರತಿ ಗುಂಪಿನಿಂದ ಮೊದಲಿನೆರಡು ಸ್ಥಾನ ಪಡೆದ ತಂಡಗಳು ಮಂಗಳವಾರದಿಂದ ಪ್ರಾರಂಭವಾಗಲಿರುವ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಸ್ಪರ್ಧಿಸುತ್ತಿವೆ. ಮೊದಲ ಸುತ್ತಿನ ನಾಕೌಟ್ ಪಂದ್ಯಗಳು ಮೂರು ದಿನ ನಡೆಯಲಿದ್ದು ಮೊದಲ ದಿನ(ಅಕ್ಟೋಬರ್ ೨೭) ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್(ಬಿ) ತಂಡ ಬೆಳಗಾವಿಯ ಯೂನಿಯನ್ ಜಿಮಖಾನಾ(ಎ) ತಂಡವನ್ನು ಬೆಳಗಾವಿಯ ಎಸ್.ಕೆ.ಇ. ಪ್ಲಾಟಿನಂ ಮೈದಾನದಲ್ಲಿ ಎದುರಿಸಲಿದ್ದರೆ, ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿ.ಸಿ.ಕೆ.) ತಂಡ ರಾಜನಗರದ ಕೆ.ಎಸ್.ಸಿ.ಎ. ಸ್ಟೇಡಿಯಂನಲ್ಲಿ…
