ಡಾ. ಲಿಂಗರಾಜ ಅಂಗಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಇತ್ತೀಚೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಡಾ. ಲಿಂಗರಾಜ ಅಂಗಡಿ ಅವರು ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್, ಸಿನೇಟ್ ಹಾಗೂ ಅಕ್ಯಾಡೆಮಿಕ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದವರು.‌ ಅದೇ ರೀತಿ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಕರ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ…


ಹಂಚಿಕೊಳ್ಳಿ
Read More

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರಿಗೆ ಭಕ್ತರಿಂದ ಸನ್ಮಾನ, ಬೀಳ್ಕೋಡುಗೆ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶ್ರಿಮದ್ವೀರಶೈವ ಸದ್ಭೋದನಾ ಸಂಸ್ಥೆ ಮತ್ತು ಶ್ರೀ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಜಮಖಂಡಿಗೆ ತೆರಳುತ್ತಿರುವ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ಜಗದ್ಗರುಗಳನ್ನು ಶನಿವಾರ ಸನ್ಮಾನಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಯಡೆಯೂರು ಹಿರೇಮಠದ ಶ್ರೀ ರೇಣುಕ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವ ಸಿದ್ಧರಾಮೇಶ್ವರ ಸ್ವಾಮೀಜಿ, ಮಳಲಿಯ ಶ್ರೀ ನಾಗಭೂಷಣ ಶಿವಾಚಾರ್ಯರು, ಶ್ರಿಮದ್ವೀರಶೈವ ಸದ್ಭೋದನಾ…


ಹಂಚಿಕೊಳ್ಳಿ
Read More

ಧರ್ಮದ ರಕ್ಷಣೆ-ಅಧರ್ಮದ ವಿನಾಶ ದಸರಾ ಮಹೋತ್ಸವದ ಮೂಲ ಗುರಿ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಜಮಖಂಡಿಭಾರತೀಯ ಸಂಸ್ಕೃತಿ ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯ ಆರಾಧನೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶ ದಸರಾ ಧರ್ಮ ಸಮ್ಮೇಳನದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶನಿವಾರ ದಸರಾ ಧರ್ಮ ಸಮ್ಮೇಳನಕ್ಕಾಗಿ ಜಮಖಂಡಿ ನಗರಕ್ಕೆ ಆಗಮಿಸಿದಾಗ ಭಕ್ತರು ಸಂಯೋಜಿಸಿದ ಶುಭಾಗಮನದ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಜಗತ್ತಿನ ಸೃಷ್ಟಿ ಸ್ಥಿತಿ ಮತ್ತು ಲಯಕ್ಕೆ ಮೂಲವಾಗಿರುವ ಪರಾಶಕ್ತಿಯು ಜಗನ್ಮಾತೆಯಾಗಿ ಆದಿಶಕ್ತಿಯಾಗಿ ದುರ್ಗಿಯಾಗಿ ಚಾಮುಂಡೇಶ್ವರಿಯಾಗಿ…


ಹಂಚಿಕೊಳ್ಳಿ
Read More

೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಇಂದಿನಿಂದ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿ:೨೦೨೬-೨೭ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೪ ವರ್ಷದವರೊಳಗಿನ ಬಾಲಕರ ಅಂತರ-ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಶನಿವಾರ, ದಿನಾಂಕ ೧೦ರಿಂದ ಪ್ರಾರಂಭವಾಗಲಿದೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗದಗ ಹಾಗೂ ಭಟ್ಕಳಗಳ ಒಟ್ಟು ೩೫ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಆ ತಂಡಗಳನ್ನು ಎಂಟು ಗುಂಪುಗಳಲ್ಲಿ ವಿಂಗಡಿಸಲಾಗಿದೆ ಎಂದು ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದ್ದು ಲೀಗ್ ಪಂದ್ಯಗಳ ಮುಕ್ತಾಯದ ನಂತರ ದಿನಾಂಕ ೨೫ ಹಾಗೂ ೨೬ ರಂದು ಪ್ರಿ-ಕ್ವಾರ್ಟರ್‌ಫೈನಲ್ಸ್, ೨೮ರಂದು ಕ್ವಾರ್ಟರ್‌ಫೈನಲ್ಸ್, ೨೯ರಂದು…


ಹಂಚಿಕೊಳ್ಳಿ
Read More

ಗುರುಕುಲ ಜ್ಞಾನ ಸಂಸ್ಕಾರ ಕೊಡುವ ಕೇಂದ್ರವಾಗಿ ಬೆಳೆಯಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿರೋಣಸಕಲರಿಗೂ ಒಳಿತನ್ನು ಬಯಸಿದ ಧರ್ಮ ವೀರಶೈವ. ವೀರಶೈವ ಧರ್ಮದ ಶ್ರೇಷ್ಠ ಗುರು ಪರಂಪರೆ ಆಯಾ ಕಾಲ ಘಟ್ಟಗಳಲ್ಲಿ ಬೆಳೆದುಕೊಂಡು ಬಂದಿವೆ. ಇಂದು ಪ್ರಾರಂಭಗೊಂಡ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಜ್ಞಾನ ಮತ್ತು ಸಂಸ್ಕಾರ ಕೊಡುವ ಕೇಂದ್ರವಾಗಿ ಬೆಳೆಯಲೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶುಕ್ರವಾರ ನಗರದ ಹಿರೇಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಪ್ರಾರಂಭೋತ್ಸವ ಹಾಗೂ ಲಿಂ.ಶ್ರೀ ವಿರೂಪಾಕ್ಷಯ್ಯ ಅಜ್ಜನವರ 20ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ…


ಹಂಚಿಕೊಳ್ಳಿ
Read More

ಪಾರ್ಚೂನ್ ಹೊಟೆಲ್ ಮಾಲೀಕರ ಅಣ್ಣನ ಮಗ ನೇಣಿಗೆ ಶರಣು

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿವಾಣಿಜ್ಯ ನಗರಿ ಹುಬ್ಬಳ್ಳಿ ಗೋಕುಲ ರಸ್ತೆಯ ಪಾರ್ಚೂನ್ ಹೊಟೆಲ್ ಮಾಲೀಕರ ಅಣ್ಣನ ಮಗ ನೇಣಿಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಗೋಕುಲ್ ರಸ್ತೆಯ ಆರ್.ಕೆ ನಗರದ ತಮ್ಮ ನಿವಾಸದಲ್ಲಿ ತನ್ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಸುಮಾರು 20 ವಯಸ್ಸಿನ ಚಂದ್ರು ದಂಡಿನ ಎಂದು ಗುರುತಿಸಲಾಗಿದೆ. ಆದಿತ್ಯ ಎಂದು ಇನ್ನೊಂದು ಹೆಸರಿನಿಂದ ಚಂದ್ರುನನ್ನು ಕರೆಯಲಾಗುತ್ತಿತ್ತು. ಈ ಯುವಕ ಚಂದ್ರು ಹಿಂದೆ ಕೂಡಾ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಎಂಬ ಮಾಹಿತಿ ಪೊಲೀಸರಿಂದ ತಿಳಿದು ಬಂದಿದೆ….


ಹಂಚಿಕೊಳ್ಳಿ
Read More

ಸಂಸ್ಕಾರಹೀನ ವಿಕೃತಿಗೆ ಸಭ್ಯ ಸಮಾಜದಲ್ಲಿ ಜಾಗವಿಲ್ಲ

ಹಂಚಿಕೊಳ್ಳಿ

ಹಂಚಿಕೊಳ್ಳಿಶಶಿಕಾಂತ ಗುರೂಜಿ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಬಂಧಿಸಿ: ಜಯತೀರ್ಥ ಕಟ್ಟಿ ಹುಬ್ಬಳ್ಳಿಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯ ಪವಿತ್ರ ವೇದಿಕೆಯನ್ನು ತನ್ನ ವಿಕೃತ ರಾಜಕೀಯ ಅಜೆಂಡಾಕ್ಕೆ ಬಳಸಿಕೊಂಡ ಶಶಿಕಾಂತ ಗುರೂಜಿ ಎಂಬ ಮುಖವಾಡಧಾರಿ, ದೇಶದ ಗೌರವಾನ್ವಿತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಬಳಸಿರುವ ಅತ್ಯಂತ ನೀಚ, ಕೀಳುಮಟ್ಟದ ಹಾಗೂ ಗೂಂಡಾ ಸಂಸ್ಕೃತಿಯ ಭಾಷೆ ಇಡೀ ಮಾನವಕುಲವೇ ತಲೆತಗ್ಗಿಸುವಂತಿದೆ ಎಂದು ಭಾರತೀಯ ಜನತಾ ಪಕ್ಷದ ಧಾರವಾಡ ವಿಭಾಗ ಪ್ರಭಾರಿ ಜಯತೀರ್ಥ ಕಟ್ಟಿ ತೀವ್ರ…


ಹಂಚಿಕೊಳ್ಳಿ
Read More

ಸ್ವಾಮೀಜಿಗಳಿಗೆ ಅವಮಾನ ಬೃಹತ್ ಪ್ರತಿಭಟನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ, ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಾಮೀಜಿಗಳಿಗೆ ಮಾಡಿರುವ ಅವಮಾನವನ್ನು ತೀವ್ರವಾಗಿ ಖಂಡಿಸಿ ಇಎಸ್‌ಐ ಆಸ್ಪತ್ರೆ ಹತ್ತಿರ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಸಿದ್ಧ ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮೂರು ಸಾವಿರ ಇರಲಿ, ಆರು ಸಾವಿರ ಇರಲಿ ಎಂಬ ಅಹಂಕಾರದ…


ಹಂಚಿಕೊಳ್ಳಿ
Read More

ಸುಳ್ಳದ ಸಿದ್ದರಾಮಯ್ಯ ಹಿರೇಮಠರಿಗೆ ‘ಆಧ್ಯಾತ್ಮಿಕ ರತ್ನ’ ಪ್ರಶಸ್ತಿ

ಹಂಚಿಕೊಳ್ಳಿ

ಹಂಚಿಕೊಳ್ಳಿದುಬೈನಲ್ಲಿ ವೈಭವದಿಂದ ನಡೆದ ಶ್ರೀ ಗುರುರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವದಲ್ಲಿ ಪ್ರದಾನ ಹುಬ್ಬಳ್ಳಿ : ದುಬೈ ರಾಷ್ಟ್ರದಲ್ಲಿ ಕಳೆದ 2 ದಶಕಗಳಿಂದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಮಾಜೋಧಾರ್ಮಿಕ ಕೈಂಕರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಡಲಾಚೆಗೂ ಭಾರತೀಯ ಸನಾತನ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಮತ್ತು ಆಚರಣೆಗಳ ಪರಂಪರೆಯನ್ನು ಮೂಲ ಬೇರಿನಂತೆ ಜೋಪಾನವಾಗಿ ಪೋಷಿಸಿಕೊಂಡು ಬಂದಿರುವ ತಾಲೂಕಿನ ಸುಳ್ಳ ಗ್ರಾಮದ ವೇದಮೂರ್ತಿ ಪಂಡಿತ ಸಿದ್ಧರಾಮಯ್ಯ ಹಿರೇಮಠ ಸ್ವಾಮೀಜಿ ಅವರ ಕ್ರಿಯಾಶೀಲತೆ ಗುರುತಿಸಿ ಇತ್ತೀಚೆಗೆ ಅವರಿಗೆ ‘ಆಧ್ಯಾತ್ಮಿಕ ರತ್ನ’ ಪ್ರಶಸ್ತಿ…


ಹಂಚಿಕೊಳ್ಳಿ
Read More

ಕಲ್ಲಿನಿಂದ ಮಂದಿರ ನಿರ್ಮಿಸೋಣ, ಸಂಸ್ಕಾರದಿಂದ ಸಮಾಜ ನಿರ್ಮಿಸೋಣ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿದೇವರಹಿಪ್ಪರಗಿಮಂದಿರದ ಶಿಲಾನ್ಯಾಸವು ಕೇವಲ ಕಟ್ಟಡ ನಿರ್ಮಾಣದ ಆರಂಭವಲ್ಲ. ಅದು ಧರ್ಮ, ಸಂಸ್ಕಾರ, ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿಯಾಗಬೇಕು. ಕಲ್ಲಿನಿಂದ ಮಂದಿರ ನಿರ್ಮಿಸುವುದರ ಜೊತೆಗೆ ಸಂಸ್ಕಾರದ ಮೂಲಕ ಸುಭದ್ರ ಸಮಾಜ ನಿರ್ಮಾಣವಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ತಾಲೂಕಿನ ಕೋರವಾರ ಗ್ರಾಮದ ಶ್ರೀ ಮಹಾಂತೇಶ್ವರ ಶಿಲಾಮಂಟಪದ ಅಡಿಗಲ್ಲು ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಂದಿರಗಳು ಪವಿತ್ರ ಸ್ಥಾನವನ್ನು ಹೊಂದಿವೆ. ಅವು ಕೇವಲ ಕಟ್ಟಡಗಳಲ್ಲ, ಸಂಸ್ಕಾರದ ಕೇಂದ್ರಗಳಾಗಿದ್ದು,…


ಹಂಚಿಕೊಳ್ಳಿ
Read More