ಸಂವಿಧಾನದ ಮೌಲ್ಯಗಳೇ ಸದೃಢ ಪ್ರಜಾಪ್ರಭುತ್ವದ ಉಸಿರು
ಹಂಚಿಕೊಳ್ಳಿಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ : ವಿದ್ಯಾಮಂತ್ರಿ ಎಸ್. ಮಧು ಬಂಗಾರಪ್ಪ ಸಂದೇಶ ಬೆಂಗಳೂರುಪ್ರಜಾಪ್ರಭುತ್ವವೆಂದರೆ ಕೇವಲ ಮತದಾನ ಮಾಡುವ ಅಥವಾ ಸರ್ಕಾರ ರಚಿಸುವ ವ್ಯವಸ್ಥೆಯಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸ್ವತಂತ್ರವಾಗಿ ಆಲೋಚಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬದುಕುವ ಅವಕಾಶವನ್ನು ಖಾತರಿಪಡಿಸುವ ಜೀವನ ವಿಧಾನವಾಗಿದೆ. ನಮ್ಮ ಸಂವಿಧಾನವೇ ಈ ಪ್ರಜಾಪ್ರಭುತ್ವದ ಮೂಲ ಆಧಾರ. ಪ್ರಜಾಪ್ರಭುತ್ವದ ಮೌಲ್ಯಗಳು ಜನರ ಬದುಕಿನಲ್ಲಿ ಬೇರೂರಬೇಕಾದರೆ ಅವುಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವುದು ಅತ್ಯಂತ ಅಗತ್ಯ. ಈ…
