ಅಭಿಷೇಕ್ ಶರ್ಮಾ-ವೈಭವ್ ಸೂರ್ಯವಂಶಿ ಜುಗಲಬಂದಿ, ಟಿ೨೦ ವಿಶ್ವ ಪವರ್ ಪ್ಲೇ’ ದಾಖಲೆ ಪುಡಿಪುಡಿ

ಹಂಚಿಕೊಳ್ಳಿ

ಹಂಚಿಕೊಳ್ಳಿ• ರಘುಸುತವೆಲ್ಲಿಂಗ್ಟನ್ಅಭಿಷೇಕ್ ಶರ್ಮಾ ಹಾಗೂ ಹದಿಹರೆಯದ ವೈಭವ್ ಸೂರ್ಯವಂಶಿ ಅವರ ಹೊಸ ಜೋಡಿ ಮಂಗಳವಾರ ನಡೆದ ನ್ಯೂಜಿಲೆಂಡ್ ಎದುರಿನ ಮುರನೇ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಕ್ಷರಶಃ ರಣಕೇಕೆ ಹಾಕಿದೆ. ಮೊದಲ ಎಸೆತದಿಂದಲೇ ಕೀವೀಸ್ ಬೌಲರ್‌ಗಳನ್ನು ಮನಬಂದಂತೆ ಚೆಂಡಾಡಿದ ಈ ಜೋಡಿ ಹಲವು ವಿಶ್ವ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಅದರಲ್ಲೂ ಟಿ೨೦ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿಯ ವಿಶ್ವಪವರ್ ಪ್ಲೇ’ ದಾಖಲೆ ಹೇಳಹೆಸರಿಲ್ಲದಂತೆ ನುಚ್ಚುನೂರಾಗಿದೆ. ನ್ಯೂಜಿಲೆಂಡ್ ದಾಳಿಯೆದುರು ಮಂಗಳವಾರ ಅಭಿಷೇಕ್-ವೈಭವ್ ಬ್ಯಾಟಿನಿಂದ ಮೊದಲ ೬ ಓವರ್‌ಗಳಲ್ಲಿ ಹರಿದಿದ್ದು ಬರೋಬ್ಬರಿ ೧೧೮…


ಹಂಚಿಕೊಳ್ಳಿ
Read More

ದೇವದತ್ ಪಡಿಕ್ಕಲ್ ಅಜೇಯ ಅರ್ಧ ಶತಕ; ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಭಾರತ(ಎ) ತಂಡದ ಪರದಾಟ

ಹಂಚಿಕೊಳ್ಳಿ

ಹಂಚಿಕೊಳ್ಳಿಲಿಂಕನ್ಕನ್ನಡಿಗ ದೇವದತ್ ಪಡಿಕ್ಕಲ್ ಅವರ ದಿಟ್ಟ ಅಜೇಯ ಅರ್ಧ ಶತಕದ ಹೊರತಾಗಿಯೂ ಭಾರತ(ಎ) ತಂಡ ನ್ಯೂಜಿಲೆಂಡ್(ಎ) ತಂಡದ ಎದುರು ಇಲ್ಲಿ ನಡೆದಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪರದಾಡುತ್ತಿದೆ. ಪಂದ್ಯದ ಮೊದಲ ದಿನವಾದ ಶನಿವಾರದಂದು ಭಾರತ(ಎ) ತಂಡ ತನ್ನ ಮೊದಲ ಸರದಿಯಲ್ಲಿ ಕೇವಲ ೧೧೩ಕ್ಕೆ ಆಲೌಟಾದ ನಂತರ ನ್ಯೂಜಿಲೆಂಡ್ ನಾಯಕ ರೈಸ್ ಮಾರಿಯು(೭೬) ಹಾಗೂ ಡೀನ್ ಫಾಕ್ಸ್ ಕ್ರಾಫ್ಟ್(೫೧) ಅವರುಗಳ ಸಮಯೋಚಿತ ಅರ್ಧ ಶತಕಗಳ ಸಹಾಯದಿಂದ ತನ್ನ ಮೊದಲ ಸರದಿಯಲ್ಲಿ ೩೧೭ ರನ್…


ಹಂಚಿಕೊಳ್ಳಿ
Read More

ಸ್ಕ್ವಾಷ್: ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಬರೆದ ೧೮ರ ಹರೆಯದ ಅನಾಹತ್ ಸಿಂಗ್

ಹಂಚಿಕೊಳ್ಳಿ

ಹಂಚಿಕೊಳ್ಳಿಕ್ಯಾಲಿಫೋರ್ನಿಯಾಭಾರತದ ೧೮ರ ಹರೆಯದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಕ್ರೀಡಾ ವಿಶ್ವದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದಾರೆ. ಇಲ್ಲಿ ನಡೆದಿರುವ ಸಿಲಿಕಾನ್ ವ್ಯಾಲಿ ಓಪನ್ ಟೂರ್ನಿಯಲ್ಲಿ ಗುರುವಾರವಷ್ಟೇ ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ ಸೋಲಿಸಿ ಸುದ್ದಿ ಮಾಡಿದ್ದ ಅನಾಹತ್ ಸಿಂಗ್ ಶುಕ್ರವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ನಂಬರ್ ೧೪ ಆಟಗಾರ್ತಿ…


ಹಂಚಿಕೊಳ್ಳಿ
Read More

ನಮನ್ ‘ಧೀರ’ ಆಟ, ಶ್ರೇಯಸ್ ಬಳಗಕ್ಕೆ ಮಣಿದ ಕೀವೀಸ್ ದಂಡು, ಭಾರತದ ಯಶಸ್ವಿ ರೆಕಾರ್ಡ್ ಚೇಸ್’

ಹಂಚಿಕೊಳ್ಳಿ

ಹಂಚಿಕೊಳ್ಳಿಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್)ಪ್ರಾರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಬ್ಬರದ ಅರ್ಧ ಶತಕ ಹಾಗೂ ಹೊಸ ಹುಡುಗ’ ನಮನ್ ಧೀರ್ ಅವರ ಸಮಯೋಚಿತ, ಅಷ್ಟೇ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಭಾರತ ತಂಡ ಗುರುವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ’ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ೪ ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೧-೦ ಯಿಂದ ಮುನ್ನಡೆಯಿತು. ಭಾರತದ ಪಾಲಿಗೆ ಇದು ದಾಖಲೆಚೇಸ್’. ಇದಕ್ಕೂ ಮೊದಲು ಭಾರತ ೨೦೨೩ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾದ ಎದುರು ಹಾಗೂ ಇದೇ…


ಹಂಚಿಕೊಳ್ಳಿ
Read More

೮ ಸಲದ ವಿಶ್ವ ಚಾಂಪಿಯನ್‌ಗೇ ಶಾಕ್ ನೀಡಿದ ಭಾರತದ ಉದಯೋನ್ಮುಖ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್

ಹಂಚಿಕೊಳ್ಳಿ

ಹಂಚಿಕೊಳ್ಳಿಚಿಕಾಗೋ(ಅಮೇರಿಕ)ಭಾರತದ ೧೮ ವರ್ಷ ವಯಸ್ಸಿನ ಉದಯೋನ್ಮುಖ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಅವರು ಗುರುವಾರ ಕ್ರೀಡಾ ವಿಶ್ವವನ್ನೇ ಬೆಚ್ಚಿ ಬೀಳಿಸಿದರು ಎಂದರೆ ತಪ್ಪಾಗಲಿಕ್ಕಿಲ್ಲ. ಚಿಕಾಗೋದಲ್ಲಿ ನಡೆದಿರುವ ಪಿ.ಎಸ್.ಎ. ಗೋಲ್ಡ್ ಚಿಕಾಗೋ ಓಪನ್ ಸ್ಕ್ವಾಷ್ ಟೂರ್ನಿಯ ಅಂತಿಮ ೧೬ರ ಹಂತದ ಪಂದ್ಯದಲ್ಲಿ ಅನಾಹತ್ ಸಿಂಗ್ ತಮ್ಮ `ಆರಾಧ್ಯ ದೈವ’, ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ…


ಹಂಚಿಕೊಳ್ಳಿ
Read More

ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಸ್ಮರಣ್ ರವಿಚಂದ್ರನ್ ಸೊಗಸಾದ ಶತಕ, ಕರ್ನಾಟಕ-೨೭೪, ಆಂಧ್ರ-೨ ವಿಕೆಟ್‌ಗೆ ೧೬

ಹಂಚಿಕೊಳ್ಳಿ

ಹಂಚಿಕೊಳ್ಳಿಮಲಪಾಡುಹೊಸ ನಾಯಕ’ ಸ್ಮರಣ್ ರವಿಚಂದ್ರನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೮ನೇ ಶತಕ ಬಾರಿಸುವುದರೊಂದಿಗೆ ಹೊಸ ರಣಜಿ ಋತುವಿನ ಮೊದಲ ದಿನ ಕರ್ನಾಟಕದ ಪಾಲಿಗೆ ಕಾಯಕಲ್ಪವಾದರು. ನಾಯಕನಾಗಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡ ಎಡಚ ಸ್ಮರಣ್ ರವಿಚಂದ್ರನ್ ಜವಾಬ್ದಾರಿಯುತ ಆಟವಾಡಿ ತಾವೆದುರಿಸಿದ ೨೧೮ ಎಸೆತಗಳಲ್ಲಿ ೧೧ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ಮನಮೋಹಕ ೧೨೬ ರನ್ ಸಿಡಿಸಿದರು. ಇದರೊಂದಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆಂಧ್ರ ಪ್ರದೇಶದ ಎದುರು…


ಹಂಚಿಕೊಳ್ಳಿ
Read More

ಶಾಯ್ ಹೋಪ್ ಅಬ್ಬರದೆದುರು ಮಂಕಾದ ಶ್ರೇಯಸ್ ಪಡೆ, ವಿಂಡೀಸ್‌ಗೆ ಜಯ, ಸರಣಿಗೆ ೧-೧ರ ಸಮಸ್ಥಿತಿ

ಹಂಚಿಕೊಳ್ಳಿ

ಹಂಚಿಕೊಳ್ಳಿರಾಂಚಿ:ಪ್ರಾರಂಭಿಕ ಬ್ಯಾಟರ್ ಶಾಯ್ ಹೋಪ್ ಅಬ್ಬರದ ಅಜೇಯ ಶತಕ ಸಿಡಿಸುವುದರೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ಶುಕ್ರವಾರ ಇಲ್ಲಿ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೂ ೯ ಎಸೆತಗಳು ಬಾಕಿಯಿರುವಂತೆಯೇ ಭಾರತವನ್ನು ೬ ವಿಕೆಟ್‌ಗಳಿಂದ ಪರಾಭವಗೊಳಿಸಿತು. ಇದರೊಂದಿಗೆ ೫ ಪಂದ್ಯಗಳ ಸರಣಿ ೧-೧ರ ಸಮಸ್ಥಿತಿ ಕಂಡಿತು. ತಾವೆದುರಿಸಿದ ೪೫ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೯ ಸಿಕ್ಸರ್‌ಗಳಿದ್ದ ೧೦೨ ರನ್ ಸಿಡಿಸಿ ಅಜೇಯರಾಗುಳಿದ ಶಾಯ್ ಹೋಪ್ ವಿಂಡೀಸ್ ಗೆಲುವಿನ ರೂವಾರಿಯೆನಿಸಿದರು.ಜೆ.ಎಸ್.ಸಿ.ಎ. ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಗೆಲ್ಲಲು…


ಹಂಚಿಕೊಳ್ಳಿ
Read More

ಮತ್ತೆ ಜಪಾನ್ ಓಪನ್ ಕಿರೀಟ ಧರಿಸಿದ ಕಾರ್ಲೋಸ್ ಅಲ್ಕರಾಜ್

ಹಂಚಿಕೊಳ್ಳಿ

ಹಂಚಿಕೊಳ್ಳಿಟೋಕಿಯೋಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಳೆದ ಬಾರಿ ತಾವು ಜಯಿಸಿದ್ದ ಪುರುಷರ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಅರಿಯಾಕೆ ಕೊಲಿಸಿಯಂನಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಏಳು ಬಾರಿಯ ಗ್ರಾö್ಯನ್ ಸ್ಲಾಮ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು ಎರಡು ನೇರ ಸೆಟ್‌ಗಳಲ್ಲಿ ೭-೬(೪), ೬-೪ ಅಂತರದಿಂದ ಸೋಲಿಸಿದರು. ಪಂದ್ಯದ ಆರಂಭದಲ್ಲಿಯೇ ಸರ್ವಿಸ್ ಕಳೆದುಕೊಂಡಿದ್ದ ಅಲ್ಕರಾಜ್ ಮೊದಲ ಸೆಟ್‌ನಲ್ಲಿ ಸಾಕಷ್ಟು ಪರದಾಡಿದರಾದರೂ, ೯೬ ನಿಮಿಷಗಳ ಹೋರಾಟದಲ್ಲಿ…


ಹಂಚಿಕೊಳ್ಳಿ
Read More

ಅಲ್ಕರಾಜ್-ಲೆಹೆಕಾ ಜಪಾನ್ ಓಪನ್ ಟೆನಿಸ್ ಫೈನಲ್‌ಗೆ

ಹಂಚಿಕೊಳ್ಳಿ

ಹಂಚಿಕೊಳ್ಳಿಟೋಕಿಯೋಏಳು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಹಾಗೂ ಅಗ್ರ ಸೀಡ್ ಸ್ಪೇನಿನ ಕಾರ್ಲೋಸ್ ಅಲ್ಕರಾಜ್ ಇಲ್ಲಿ ನಡೆದಿರುವ ಜಪಾನ್ ಓಪನ್ ಟೆನಿಸ್ ಟೂರ್ನಿ ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಹಾಗೂ ವಿಶ್ವದ ೩ನೇ ಕ್ರಮಾಂಕದ ಆಟಗಾರ ಅಲ್ಕರಾಜ್, ಸೋಮವಾರ ಅರಿಯಾಕೆ ಕೊಲಿಸಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ದೇಶದವರೇ ಆದ ಜಾಮೆ ಮುನಾರ್ ಅವರನ್ನು ಮೂರು ಸೆಟ್‌ಗಳ ಸೆಣಸಟದಲ್ಲಿ ೫-೭, ೬-೩, ೬-೧ ಅಂತರದಿಂದ ಸೋಲಿಸಿದರು. ಫ್ರಶಸ್ತಿ ಹೋರಾಟದಲ್ಲಿ ಅಲ್ಕರಾಜ್ ಜೆಕ್ ರಿಪಬ್ಲಿಕ್‌ನ ಜಿರಿ ಲೆಹೆಕಾ ಅವರನ್ನು…


ಹಂಚಿಕೊಳ್ಳಿ
Read More

ಐಚಿ-ನಾಗೋಯಾ ಏಷ್ಯನ್ ಕ್ರೀಡಾ ಕೂಟಕ್ಕೆ ವೈಭವಯುತ ತೆರೆ, ೪ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಭಾರತ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಎರಡು ವಾರಗಳ ಕಾಲ ನಡೆದು ರೋಚಕ ಕ್ರೀಡಾ ಕದನಕ್ಕೆ ಸಾಕ್ಷಿಯಾದ ಐಚಿ-ನಾಗೋಯಾ ಏಷ್ಯನ್ ಕ್ರೀಡಾಕೂಟಕ್ಕೆ ವೈಭವಯುತ ತೆರೆ ಬಿದ್ದಿದೆ. ಏಷ್ಯನ್ ಕ್ರೀಡೆಗಳ ಈ ೨೦ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ೨೧ ಚಿನ್ನ, ೨೭ ಬೆಳ್ಳಿ ಹಾಗೂ ೩೭ ಕಂಚಿನ ಪದಕಗಳೂ ಸೇರಿದಂತೆ ಒಟ್ಟು ೮೫ ಪದಕಗಳಿಸಿ ಗೌರವಯುತ ನಾಲ್ಕನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿದೆ. ನಾಗೋಯಾದ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಆರಂಭವಾದ ಸಮಾರೋಪ ಕಾರ್ಯಕ್ರಮದಲ್ಲಿ ಭಾರತದ…


ಹಂಚಿಕೊಳ್ಳಿ
Read More