ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿಯೆ ಬಿ.ಜೆ.ಪಿ. ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿಕಲಬುರಗಿಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯ ಗಣಿತ ವಿಭಾಗದ ಭಾಸ್ಕರ್ ಹಾಲ್ ನಲ್ಲಿ ಶಾಂತಿಯುತವಾಗಿ ಜರುಗಿದ್ದು, ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿಯೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ವಿನ್ನಿಂಗ್ ಕೋಟಾಕ್ಕಿಂತ 1,415 ಮತಗಳು ಹೆಚ್ಚು ಪಡೆಯುವ ಮೂಲಕ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಒಟ್ಟು 34,784 ಮತದಾರರ ಪೈಕಿ ಚಲಾವಣೆಯಾದ 30,253 ಮತಗಳ ಪ್ರಥಮ‌ ಪ್ರಾಶಸ್ತ್ಯ ಮತ ಎಣಿಕೆ ಕಾರ್ಯ ಒಟ್ಟು…


ಹಂಚಿಕೊಳ್ಳಿ
Read More

ವೈಷ್ಣವಿ ಅರ್ಧ ಶತಕ, ಬೌಲಿಂಗಿನಲ್ಲಿ ಮಿಂಚಿದ ಮಾಯಕ್ಕಾ, ಸಹನಾ; ಧಾರವಾಡ ವಲಯಕ್ಕೆ ಸತತ ೨ನೇ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುನಾಯಕಿ ವೈಷ್ಣವಿ ಹೊಸಳ್ಳಿ ಅವರ ಎರಡನೇ ಅರ್ಧ ಶತಕ ಹಾಗೂ ಮಾಯಕ್ಕಾ ಕೊರವಿ ಮತ್ತು ಸಹನಾ ರಾಮದುರ್ಗ ಅವರುಗಳ ಮಾರಕ ಬೌಲಿಂಗ್ ನೆರವಿನಿಂದ ಧಾರವಾಡ ವಲಯ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಆಶ್ರಯದಲ್ಲಿ ನಡೆದಿರುವ ೧೫ ವರ್ಷದವರೊಳಗಿನ ಬಾಲಕಿಯರ ಗ್ರಾಮೀಣ ಅಂತರ-ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ನಗರದ ಹೊರ ವಲಯದಲ್ಲಿರುವ ಆಲೂರು-೨(ಗೋಲ್ಡನ್ ಓವಲ್) ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಧಾರವಾಡ ವಲಯ ನಿಗದಿತ ೩೦ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ…


ಹಂಚಿಕೊಳ್ಳಿ
Read More

ರಣಜಿ: ರೋಹನ್, ಅನೀಶ್, ಕರುಣ್ ಅರ್ಧ ಶತಕ, ಕರ್ನಾಟಕಕ್ಕೆ ತ್ರಿಪುರಾ ಎದುರು ಇನ್ನಿಂಗ್ಸ್ ಮುನ್ನಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿಮೈಸೂರುರೋಹನ್ ಪಾಟೀಲ, ಕೆ.ವಿ. ಅನೀಶ ಹಾಗೂ ಅನುಭವಿ ಕರುಣ್ ನಾಯರ್ ಸಮಯೋಚಿತ ಅರ್ಧ ಶತಕಗಳನ್ನು ದಾಖಲಿಸುವುದರೊಂದಿಗೆ ಆತಿಥೇಯ ಕರ್ನಾಟಕ ತಂಡ, ತ್ರಿಪುರಾ ಎದುರು ಇಲ್ಲಿ ನಡೆದಿರುವ ಎಲೀಟ್ ಗುಂಪಿನ ರಣಜಿ ಲೀಗ್ ಪಂದ್ಯದಲ್ಲಿ ಮಹತ್ವದ ಮೊದಲ ಸರದಿಯ ಮುನ್ನಡೆ ಸಾಧಿಸಿದೆ. ರೋಹನ್ ಪಾಟೀಲ(೭೨, ೧೩೦ ಎಸೆತ, ೯ ಬೌಂಡರಿ), ಕೆ.ವಿ. ಅನೀಶ್(೬೮, ೧೪೨ ಎಸೆತ, ೬ ಬೌಂಡರಿ) ಹಾಗೂ ಕರುಣ್ ನಾಯರ್(೬೩, ೮೫ ಎಸೆತ, ೮ ಬೌಂಡರಿ) ಅವರುಗಳ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ….


ಹಂಚಿಕೊಳ್ಳಿ
Read More

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಐದನೇ ಬಾರಿಗೆ ಶಶೀಲ್ ನಮೋಶಿ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿಮೊದಲ ಸುತ್ತಿನಿಂದಲೇ ಮುನ್ನಡೆ, ಎರಡನೇ ಸುತ್ತಿನಲ್ಲಿ 3,232 ಮತಗಳ ಅಂತರದ ಜಯ ಕಲಬುರಗಿಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಐದನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಅವರು, ಎರಡನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ವಿರುದ್ಧ 3,232 ಮತಗಳ ಅಂತರದ ಮುನ್ನಡೆ ದಾಖಲಿಸಿ ಗೆಲುವಿನ ನಗೆ ಬೀರಿದರು. ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ…


ಹಂಚಿಕೊಳ್ಳಿ
Read More

ಈಶಾನ್ಯ ಶಿಕ್ಷಕರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ

ಹಂಚಿಕೊಳ್ಳಿ

ಹಂಚಿಕೊಳ್ಳಿಈಶಾನ್ಯ ಶಿಕ್ಷಕರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಬಿಜೆಪಿ ಅಭ್ಯರ್ಥಿ ನಮೋಶಿಗೆ 1,429 ಮತಗಳ ಮುನ್ನಡೆ ಕಲಬುರಗಿವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆ ಕಲಬುರಗಿಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯುತ್ತಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಮೊದಲ ಸುತ್ತಿನಲ್ಲಿ ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು 6,726 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು 5,297 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ…


ಹಂಚಿಕೊಳ್ಳಿ
Read More

ಬದುಕಿನ ಸಾರ್ಥಕತೆ ಆಯುಷ್ಯದಲ್ಲಿಲ್ಲ ಅರಿವಿನಲ್ಲಿದೆ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಶಿಕಾರಿಪುರಮನುಷ್ಯನಾಗಿ ಹುಟ್ಟುವುದು ನಮ್ಮ ಕೈಯಲ್ಲಿಲ್ಲ. ಆದರೆ, ಉತ್ತಮ ಮನುಷ್ಯನಾಗಿ ಬದುಕುವುದು ನಮ್ಮ ಕೈಯಲ್ಲಿದೆ. ಧರ್ಮವನ್ನು ಅರಿತು ಆ ಮಾರ್ಗದಲ್ಲಿ ನಡೆದು ಬದುಕನ್ನು ಬಲಗೊಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಬದುಕಿನ ಸಾರ್ಥಕತೆ ಆಯುಷ್ಯದಲ್ಲಿಲ್ಲ ಅರಿವಿನಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಮಂಗಳವಾರ ತಾಲೂಕಿನ ದಿಂಡದಹಳ್ಳಿ ಹಿರೇಮಠದ ಲಿಂ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳ 24ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ…


ಹಂಚಿಕೊಳ್ಳಿ
Read More

ಧರ್ಮ ಉಳಿದರೆ ಮೌಲ್ಯಗಳು ಉಳಿಯಲು ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)ಭಾರತ ಋಷಿಮುನಿಗಳ ತಪೋಭೂಮಿ. ನಮ್ಮ ಸಂಸ್ಕೃತಿ ನಮ್ಮ ಪೂರ್ವಜರು ನಮಗೆ ನೀಡಿದ ಅಮೂಲ್ಯ ಆಸ್ತಿ. ಅದನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಧರ್ಮ ಉಳಿದರೆ ಸಮಾಜದಲ್ಲಿ ಮೌಲ್ಯಗಳು ಉಳಿಯಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಧರ್ಮದಿಂದ ಜ್ಞಾನ ಸಂಸ್ಕೃತಿಯಿಂದ ಸಂಸ್ಕಾರ ಸೇವೆಯಿಂದ ಸಂತೃಪ್ತಿ ಮತ್ತು ಏಕತೆಯಿಂದ ಸಮೃದ್ಧಿ ಪ್ರಾಪ್ತವಾಗಲು ಸಾಧ್ಯವಾಗುತ್ತದೆ. ಧರ್ಮವೆಂದರೆ ಮನುಷ್ಯನನ್ನು ಸನ್ಮಾರ್ಗದಲ್ಲಿ…


ಹಂಚಿಕೊಳ್ಳಿ
Read More

ರಣಜಿ ಟ್ರೋಫಿ: ಶಿಖರ್ ಶೆಟ್ಟಿಗೆ ಫೈಫರ್’, ತ್ರಿಪುರಾ ೧೯೪ಕ್ಕೆ ಆಲೌಟ್, ಆತಿಥೇಯರಿಗೂ ಆರಂಭದ ಆಘಾತ

ಹಂಚಿಕೊಳ್ಳಿ

ಹಂಚಿಕೊಳ್ಳಿಮೈಸೂರುಹೊಸ ರಣಜಿ ಋತುವಿನ ಎರಡನೇ ಪಂದ್ಯದಲ್ಲಿ ಬೆಂಚ್ ಬಿಸಿ ಮಾಡಿದ್ದ ಪ್ರತಿಭಾನ್ವಿತ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ನಾಲ್ಕೇ ದಿನಗಳ ಹಿಂದೆ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಸಿದ ಮೈಸೂರಿನಲ್ಲಿ ಫೈಫರ್’ ಸಾಧನೆಯೊಂದಿಗೆ ಮಿಂಚಿದ್ದಾರೆ. ಈ ಪ್ರತಿಭಾನ್ವಿತ ಸ್ಪಿನ್ನರ್ ಒಟ್ಟು ೪ ಮೇಡನ್‌ಗಳಿದ್ದ ೧೮ ಓವರ್‌ಗಳಲ್ಲಿ ೫೪ ರನ್ ನೀಡಿ ೫ ವಿಕೆಟ್ ಕಬಳಿಸುವುದರೊಂದಿಗೆ ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ. ಮೈದಾನದಲ್ಲಿ ಸೋಮವಾರ ಪ್ರಾರಂಭವಾದ ಎಲೀಟ್ ಗುಂಪಿನ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತ್ರಿಪುರಾ ತನ್ನ…


ಹಂಚಿಕೊಳ್ಳಿ
Read More

ಇತಿಹಾಸ ಸಂಸ್ಕೃತಿ ಶ್ರೀ ಪ್ರಶಸ್ತಿ ಪ್ರದಾನ

ಹಂಚಿಕೊಳ್ಳಿ

ಹಂಚಿಕೊಳ್ಳಿಭಾಲ್ಕಿಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಶುಕ್ರವಾರ ಆರಂಭಗೊಂಡ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ವಾರ್ಷಿಕ ಸಮ್ಮೇಳನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಶಾಸನತಜ್ಞ ಡಾ. ಜೆ.ಎಂ. ನಾಗಯ್ಯ ಮತ್ತು ಸಂಶೋಧಕಿ ಡಾ. ಸ್ನಿತಾ ಸುರೇಬಾನಕರ ಅವರಿಗೆ ಪ್ರತಿಷ್ಠಿತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು….


ಹಂಚಿಕೊಳ್ಳಿ
Read More

ನಮನ್ ‘ಧೀರ’ ಆಟ, ಶ್ರೇಯಸ್ ಬಳಗಕ್ಕೆ ಮಣಿದ ಕೀವೀಸ್ ದಂಡು, ಭಾರತದ ಯಶಸ್ವಿ ರೆಕಾರ್ಡ್ ಚೇಸ್’

ಹಂಚಿಕೊಳ್ಳಿ

ಹಂಚಿಕೊಳ್ಳಿಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್)ಪ್ರಾರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಬ್ಬರದ ಅರ್ಧ ಶತಕ ಹಾಗೂ ಹೊಸ ಹುಡುಗ’ ನಮನ್ ಧೀರ್ ಅವರ ಸಮಯೋಚಿತ, ಅಷ್ಟೇ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಭಾರತ ತಂಡ ಗುರುವಾರ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ’ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ೪ ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೧-೦ ಯಿಂದ ಮುನ್ನಡೆಯಿತು. ಭಾರತದ ಪಾಲಿಗೆ ಇದು ದಾಖಲೆಚೇಸ್’. ಇದಕ್ಕೂ ಮೊದಲು ಭಾರತ ೨೦೨೩ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾದ ಎದುರು ಹಾಗೂ ಇದೇ…


ಹಂಚಿಕೊಳ್ಳಿ
Read More