ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೇ ವಿಜಯದಶಮಿಯ ನಿಜವಾದ ಅರ್ಥ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಜಮಖಂಡಿಅಧರ್ಮದ ನಾಶ ಧರ್ಮದ ವಿಜಯ ವಿಜಯದಶಮಿ. ಅಜ್ಞಾನದ ಮೇಲೆ ಜ್ಞಾನದ ವಿಜಯ ಅನ್ಯಾಯದ ಮೇಲೆ ನ್ಯಾಯದ ವಿಜಯ ನಿಜವಾದ ವಿಜಯದಶಮಿಯ ಸಂದೇಶವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬುಧವಾರ ವಿಜಯ ದಶಮಿಯಂದು ಶಮಿ ಸೀಮೋಲಂಘನ ನೆರವೇರಿಸಿ ಸಿಂಹಾಸನಾರೋಹಣ ಮಾಡಿ ವಿಜಯದಶಮಿಯ ಶಾಂತಿ ಸಂದೇಶ ನೀಡುತ್ತಿದ್ದ ಅವರು, ಧರ್ಮ ಎಂದರೆ ಕೇವಲ ಆಚರಣೆಗಳಲ್ಲ. ಧರ್ಮವೆಂದರೆ ಸತ್ಯ ನುಡಿಯುವ ನ್ಯಾಯಪರ ನಿಲ್ಲುವ ಹಸಿದವರಿಗೆ ಅನ್ನ ಕೊಡುವ ಅಸಹಾಯಕರಿಗೆ ನೆರವಾಗುವ ಮಹಿಳೆಯರನ್ನು ಗೌರವಿಸುವ ಮತ್ತು ಪ್ರತಿಯೊಂದು ಜೀವಿಯಲ್ಲಿಯೂ…


ಹಂಚಿಕೊಳ್ಳಿ
Read More

ರಣಜಿ ಪಂದ್ಯ ನೀರಸ ಡ್ರಾ, ಸೌರಾಷ್ಟ್ರಕ್ಕೆ ೩ ಪಾಯಿಂಟ್, ೧ ಪಾಯಿಂಟ್‌ನಿಂದ ತೃಪ್ತಿ ಪಟ್ಟುಕೊಂಡ ಕರ್ನಾಟಕ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಕರ್ನಾಟಕ ಹಾಗೂ ಸೌರಾಷ್ಟ್ರಗಳ ನಡುವೆ ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿದ್ದ ಎಲೀಟ್ ಗುಂಪಿನ ನಾಲ್ಕು ದಿನಗಳ ಲೀಗ್ ಪಂದ್ಯ ಬುಧವಾರ ನೀರಸ ಡ್ರಾನಲ್ಲಿ ಮುಕ್ತಾಯಗೊಂಡಿದೆ. ಮೊದಲ ಸರದಿಯಲ್ಲಿ ೭ ರನ್‌ಗಳ ಮಹತ್ವದ ಮುನ್ನಡೆ ಸಂಪಾದಿಸಿದ್ದಕ್ಕಾಗಿ ಸೌರಾಷ್ಟ್ರ ೩ ಪಾಯಿಂಟ್ ಗಳಿಸಿಕೊಂಡಿತು. ಮಹತ್ವದ ಹಂತಗಳಲ್ಲಿ ಕೆಲವು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ ಆತಿಥೇಯ ಕರ್ನಾಟಕ ಕೇವಲ ಒಂದೇ ಒಂದು ಪಾಯಿಂಟ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಎಲೀಟ್ `ಬಿ’ ಗುಂಪಿನಲ್ಲಿರುವ ಕರ್ನಾಟಕ ಇದರೊಂದಿಗೆ ತಾನಾಡಿರುವ ಎರಡು ಪಂದ್ಯಗಳಿಂದ ಕೇವಲ ಎರಡೇ…


ಹಂಚಿಕೊಳ್ಳಿ
Read More

ಬಳ್ಳಾರಿಯಲ್ಲಿ ಮುಂದಿನ ವರ್ಷದ ದಸರಾ ಧರ್ಮ ಸಮ್ಮೇಳನ

ಹಂಚಿಕೊಳ್ಳಿ

ಹಂಚಿಕೊಳ್ಳಿಬದುಕಿಗೆ ನೆರವಾಗುವ ಸಾಧನಗಳನ್ನು ಗೌರವಿಸುವುದೇ ಆಯುಧ ಪೂಜೆಯ ವೈಶಿಷ್ಠ್ಯತೆ: ಶ್ರೀ ರಂಭಾಪುರಿ ಜಗದ್ಗುರುಗಳು ಜಮಖಂಡಿಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಣ್ಯ ನಗರವಾಗಿರುವ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಅಲ್ಲಿಯ ಶಿಷ್ಯ ಭಕ್ತರ ಪ್ರಾರ್ಥನೆಯಂತೆ ೨೦೨೭ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಸಲು ಅನುಮತಿಯನ್ನು ನಾವಿಂದು ಘೋಷಿಸುತ್ತಿದ್ದೇವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಹತ್ತನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಜಿಲ್ಲಾ…


ಹಂಚಿಕೊಳ್ಳಿ
Read More

ರಣಜಿ: ಸತತ ಎರಡನೇ ಪಂದ್ಯದಲ್ಲೂ ಇನ್ನಿಂಗ್ಸ್ ಲೀಡ್ ಕೈಚೆಲ್ಲಿದ ಕರ್ನಾಟಕ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಕಳೆದ ಸಲದ ರನ್ನರ್ ಅಪ್ ಕರ್ನಾಟಕ ಹೊಸ ಋತುವಿನ ಸತತ ಎರಡನೇ ಪಂದ್ಯದಲ್ಲೂ ಮಹತ್ವದ ಇನ್ನಿಂಗ್ಸ್ ಮುನ್ನಡೆಯನ್ನು ಕೈ ಚೆಲ್ಲಿದೆ. ಸೌರಾಷ್ಟ್ರ ಎದುರು ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿರುವ ಎಲೀಟ್ ಗುಂಪಿನ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಎದುರಾಳಿಗಳಿಗೆ ಮೊದಲ ಸರದಿಯಲ್ಲಿ ಮಹತ್ವದ ೭ ರನ್‌ಗಳ ಮುನ್ನಡೆ ಒದಗಿಸಿಕೊಟ್ಟಿದೆ. ಕರ್ನಾಟಕದ ಮೊದಲ ಸರದಿಯ ಸ್ಕೋರಾದ ೩೪೨ಕ್ಕೆ ಉತ್ತರವಾಗಿ ಪಂದ್ಯದ ಮೂರನೇ ದಿನವಾದ ಮಂಗಳವಾರದಂದು ಸೌರಾಷ್ಟ್ರ ತನ್ನ ಮೊದಲ ಸರದಿಯಲ್ಲಿ ೩೪೯ ರನ್ ಸಂಪಾದಿಸಿತು. ಮೂರನೇ…


ಹಂಚಿಕೊಳ್ಳಿ
Read More

ಎರಡನೇ ರಣಜಿ ಪಂದ್ಯದಲ್ಲಿಯೇ ಶತಕ ಸಿಡಿಸಿದ ಮನ್ವಂತ್ ಕುಮಾರ್, ಸರದಿ ಮುನ್ನಡೆಗಾಗಿ ಸೌರಾಷ್ಟ್ರ ಹೋರಾಟ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಮೈಸೂರು ಹುಡುಗ’ ಮನ್ವಂತ್ ಕುಮಾರ್ ತಾವಾಡಿದ ಎರಡನೇ ರಣಜಿ ಪಂದ್ಯದಲ್ಲಿಯೇ ಶತಕ ಸಿಡಿಸಿ ಕರ್ನಾಟಕಕ್ಕೆ ಉತ್ತಮ ಮೊತ್ತ ನೀಡಿದರಾದರೂ, ಛಲ ಬಿಡದ ಸೌರಾಷ್ಟ್ರ ಮಹತ್ವದ ಮೊದಲ ಸರದಿ ಮುನ್ನಡೆಗಾಗಿ ತೀವ್ರ ಪೈಪೋಟಿ ನಡೆಸಿದೆ. ನಗರದ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿರುವ ನಾಲ್ಕು ದಿನಗಳ ಎಲೀಟ್ ಗುಂಪಿನ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಸರದಿಯಲ್ಲಿ ಸೋಮವಾರ ಮುಂಜಾನೆ ೩೪೨ಕ್ಕೆ ಆಲೌಟಾದ ನಂತರ ಎರಡನೇ ದಿನದಾಟದ ಕೊನೆಯಲ್ಲಿ ಸೌರಾಷ್ಟ್ರ ತನ್ನ ಮೊದಲ ಸರದಿಯಲ್ಲಿ ೪ ವಿಕೆಟ್‌ಗಳಿಗೆ ೧೬೪ರ ಮೊತ್ತ…


ಹಂಚಿಕೊಳ್ಳಿ
Read More

ಶಿವಾಗಮಗಳು ಶಿವತತ್ವ ವಿವರಿಸಿದರೆ ವಚನಗಳು ಅನುಭವದ ಅರಿವು ಮೂಡಿಸುತ್ತವೆ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಜಮಖಂಡಿಶಿವಾಗಮಗಳಲ್ಲಿ ಶಿವತತ್ವ ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸಿದರೆ ವಚನಗಳು ಶಿವತತ್ವವನ್ನು ಜೀವನದ ಅನುಭವದೊಂದಿಗೆ ಬೆಸೆಯುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಶ್ರೀ ಗುರುವು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವವನು. ಶಿಷ್ಯನಿಗೆ ಶಿವತತ್ವ ಲಿಂಗದ ಮಹತ್ವ ಆಧ್ಯಾತ್ಮಿಕ ಸಾಧನೆ ಮತ್ತು ನೈತಿಕ ಜೀವನ ಕುರಿತು ಮಾರ್ಗದರ್ಶನ ನೀಡುತ್ತಾನೆ. ಗುರು ಕೃಪೆಯಿಂದ ಶಿಷ್ಯನಲ್ಲಿ ಆತ್ಮವಿಶ್ವಾಸ ವಿವೇಕ…


ಹಂಚಿಕೊಳ್ಳಿ
Read More

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಜಮಖಂಡಿಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿ ದೀಪ. ನ್ಯಾಯ ನೀತಿಗಳ ನಟನೆಯಾಗದೆ ನಡೆಯಲಿ ಬೆಳೆದು ಬರಬೇಕು. ಮನುಷ್ಯ ಧರ್ಮದಿಂದ ವಿಮುಖನಾದರೆ ಶಾಂತಿ ನೆಮ್ಮದಿ ದೊರಕದು. ಭೌತಿಕ ಬದುಕಿನಲ್ಲಿ ಆಧ್ಯಾತ್ಮಿಕ ಅರಿವು ಅನುಸಂಧಾನ ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಭಾನುವಾರ ನಗರದದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ೮ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ…


ಹಂಚಿಕೊಳ್ಳಿ
Read More

ರಣಜಿ: ಕುಸಿದ ಕರ್ನಾಟಕಕ್ಕೆ ಮನ್ವಂತ್ ಕುಮಾರ ಆಸರೆ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಮಳೆಯಲ್ಲಿ ಮಿಂದು ಒಣಗಿದ್ದ ಆಲೂರು ಮೈದಾನದಲ್ಲಿ ಸೌರಾಷ್ಟ್ರ ಎದುರು ಕುಸಿದಿದ್ದ ಆತಿಥೇಯ ಕರ್ನಾಟಕಕ್ಕೆ ಮನ್ವಂತ್ ಕುಮಾರ್ ತಮ್ಮ ಚೇತೋಹಾರಿ ಬ್ಯಾಟಿಂಗ್‌‌ನಿಂದ ಆಸರೆಯಾದರು. ನಾಲ್ಕು ದಿನಗಳ ಎಲೀಟ್ ಗುಂಪಿನ ರಣಜಿ ಟ್ರೋಫಿ ಪಂದ್ಯದ ಮೊದಲ ದಿನದ ಕೊನೆಯಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ ೮೬ ಓವರ್‌ಗಳ ಆಟದಲ್ಲಿ ೮ ವಿಕೆಟ್‌ಗಳ ನಷ್ಟಕ್ಕೆ ಗೌರವಯುತವಾದ ೨೮೨ರ ಮೊತ್ತ ತಲುಪಿತ್ತು. ಚಹ ವಿರಾಮಕ್ಕೂ ಮೊದಲು ೧೯೪ರ ಮೊತ್ತದಲ್ಲಿ ಕರ್ನಾಟಕ ಎಂಟನೇ ವಿಕೆಟ್ ಕಳೆದುಕೊಂಡಾಗ ಇನ್ನೂರರ ಗಡಿ ದಾಟುವ ಅವಕಾಶವನ್ನೂ ಅದಕ್ಕೆ…


ಹಂಚಿಕೊಳ್ಳಿ
Read More

ಬೆಂಗಳೂರು: ಮಳೆಯದೇ ಆಟ, ಭಾರತ-ವಿಂಡೀಸ್ ಸರಣಿ ೨-೨ ಸಮಬಲ

ಹಂಚಿಕೊಳ್ಳಿ

ಹಂಚಿಕೊಳ್ಳಿಭಾರತ ೭.೪ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೧೧೮, ವಿಂಡೀಸ್‌ಗೆ ಬೇಕಿತ್ತು ೫ ಓವರ್‌ಗಳಲ್ಲಿ ೮೪ ಬೆಂಗಳೂರುನಿರೀಕ್ಷಿಸಿದ್ದಂತೆ ಭಾರತ ಹಾಗೂ ವೆಸ್ಟ್ ಇಂಡೀಸ್‌ಗಳ ನಡುವೆ ಇಲ್ಲಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐದು ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಎರಡೂ ತಂಡಗಳು ತಲಾ ೨ ಪಂದ್ಯ ಗೆದ್ದಿದ್ದು ಇಲ್ಲಿ ಫಲಿತಾಂಶ ಬರದೇ ಇದ್ದುದರ ಕಾರಣ ಸರಣಿ ೨-೨ರ ಸಮಸ್ಥಿತಿಯಲ್ಲಿ ಕೊನೆಗೊಂಡಿತು. ಹಾಗೆ ನೋಡಿದರೆ ೨೦೨೪ರ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರದ್ದಾದ…


ಹಂಚಿಕೊಳ್ಳಿ
Read More

ಧರ್ಮದ ಬೆಳಕು ನಮ್ಮೆಲ್ಲರ ಬದುಕನ್ನು ಪಾವನಗೊಳಿಸಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಜಮಖಂಡಿಪ್ರತಿಯೊಂದು ಮನೆಯಲ್ಲೂ ಸಂಸ್ಕಾರದ ಬೆಳಕು ಮೂಡಬೇಕು. ಪ್ರತಿಯೊಬ್ಬ ಯುವಕರಲ್ಲೂ ಆತ್ಮವಿಶ್ವಾಸ ಬೆಳೆಯಬೇಕು. ಧರ್ಮವು ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಶಾಂತಿ ಸೇವೆ ಮತ್ತು ಸತ್ಯದ ರೂಪದಲ್ಲಿ ಕಾಣುವಂತಾಗಬೇಕು. ಧರ್ಮದ ಬೆಳಕು ನಮ್ಮೆಲ್ಲರ ಬಾಳ ಬದುಕನ್ನು ಪಾವನಗೊಳಿಸುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶನಿವಾರ ಜಮಖಂಡಿ ನಗರದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 7ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಧರ್ಮವೆಂದರೆ ಕೇವಲ ಆಚರಣೆಯಲ್ಲ. ಅದು ಜೀವನದ…


ಹಂಚಿಕೊಳ್ಳಿ
Read More