ದೇವದತ್ ಪಡಿಕ್ಕಲ್ ಅಜೇಯ ಅರ್ಧ ಶತಕ; ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಭಾರತ(ಎ) ತಂಡದ ಪರದಾಟ

ಹಂಚಿಕೊಳ್ಳಿ

ಹಂಚಿಕೊಳ್ಳಿಲಿಂಕನ್ಕನ್ನಡಿಗ ದೇವದತ್ ಪಡಿಕ್ಕಲ್ ಅವರ ದಿಟ್ಟ ಅಜೇಯ ಅರ್ಧ ಶತಕದ ಹೊರತಾಗಿಯೂ ಭಾರತ(ಎ) ತಂಡ ನ್ಯೂಜಿಲೆಂಡ್(ಎ) ತಂಡದ ಎದುರು ಇಲ್ಲಿ ನಡೆದಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪರದಾಡುತ್ತಿದೆ. ಪಂದ್ಯದ ಮೊದಲ ದಿನವಾದ ಶನಿವಾರದಂದು ಭಾರತ(ಎ) ತಂಡ ತನ್ನ ಮೊದಲ ಸರದಿಯಲ್ಲಿ ಕೇವಲ ೧೧೩ಕ್ಕೆ ಆಲೌಟಾದ ನಂತರ ನ್ಯೂಜಿಲೆಂಡ್ ನಾಯಕ ರೈಸ್ ಮಾರಿಯು(೭೬) ಹಾಗೂ ಡೀನ್ ಫಾಕ್ಸ್ ಕ್ರಾಫ್ಟ್(೫೧) ಅವರುಗಳ ಸಮಯೋಚಿತ ಅರ್ಧ ಶತಕಗಳ ಸಹಾಯದಿಂದ ತನ್ನ ಮೊದಲ ಸರದಿಯಲ್ಲಿ ೩೧೭ ರನ್…


ಹಂಚಿಕೊಳ್ಳಿ
Read More

ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಧಾರವಾಡದ ಶಿಲ್ಪಾ ಹೊಸಮನಿ

ಹಂಚಿಕೊಳ್ಳಿ

ಹಂಚಿಕೊಳ್ಳಿ• ರಘುಸುತಧಾರವಾಡನಗರದ ಪ್ರತಿಭಾನ್ವಿತ ಮಧ್ಯಮ ದೂರದ ಓಟಗಾರ್ತಿ ಶಿಲ್ಪಾ ಹೊಸಮನಿ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ಸ್‌ನಲ್ಲಿ ೨೦ ವರ್ಷದವರೊಳಗಿನ ಮಹಿಳೆಯರ ೧,೫೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಚೆನ್ನೈನ್ ಜೆ.ಎನ್. ಕ್ರೀಡಾಂಗಣದಲ್ಲಿ ನಡೆದಿರುವ ಕೂಟದಲ್ಲಿ ಶುಕ್ರವಾರ ರಾತ್ರಿ ಅವರು ಈ ದೂರವನ್ನು ೪ ನಿಮಿಷ ೫೨.೧೭ ಸೆಕಂದುಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು. ಓಟದ ಪ್ರಾರಂಭದಿಂದಲೂ ಮುಂದೆಯೇ ಇದ್ದ ಶಿಲ್ಪಾ ಕ್ರಮೇಣ ಮುನ್ನಡೆಯನ್ನು ಹೆಚ್ಚಿಸಿಕೊಂಡು ಕೊನೆಯಲ್ಲಿ ಸಾಕಷ್ಟು ಅಂತರವಿಟ್ಟೇ ಬಂಗಾರ ಬಾಚಿಕೊಂಡರು. ಸ್ಥಳೀಯ ಜೆ.ಎಸ್.ಎಸ್. ಕಾಲೇಜಿನ ಬಿ.ಎ. ಪ್ರಥಮ…


ಹಂಚಿಕೊಳ್ಳಿ
Read More

ಜೆಎಸ್‌ಎಸ್ ಪಿಯು ಕಾಲೇಜ ಪ್ರಥಮ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ನೆಟ್ಬಾಲ್ ಪಂದ್ಯಾವಳಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮದೀನಾ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸವದತ್ತಿ ರಸ್ತೆಯ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯದ ಕಾಲೇಜಿನ ಆವರಣದಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ ಜೆ.ಎಸ್.ಎಸ್ ಆರ್.ಎಸ್.ಹೆಚ್ ಪಿ.ಯು ಕಾಲೇಜು ಪ್ರಥಮ ಸ್ಥಾನ, ಕರ್ನಾಟಕ ಕಲಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಸ್.ಎಸ್ ಆರ್.ಎಸ್.ಹೆಚ್ ಪಿ.ಯು ಕಾಲೇಜು, ದ್ವಿತೀಯ ಸ್ಥಾನವನ್ನು ವಿದ್ಯಾರಣ್ಯ ಪದವಿ ಪೂರ್ವ ವಿದ್ಯಾಲಯ…


ಹಂಚಿಕೊಳ್ಳಿ
Read More

ಶ್ರೀಚರಣಿ, ಕ್ರಾಂತಿ ಗೌಡ್ ಮಾರಕ ದಾಳಿ, ಪ್ರತಿಕಾ ರಾವಲ್ ಅಜೇಯ ಶತಕ, ಜಿಂಬಾಬ್ವೆಯನ್ನು ೯ ವಿಕೆಟ್‌ಗಳಿಂದ ಹಣಿದ ಮಂಧಾನ ಪಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿವಡೋದರಾಮೊದಲು ಶ್ರೀಚರಣಿ ಹಾಗೂ ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್, ಇದರ ಬೆನ್ನ ಹಿಂದೆಯೇ ಪ್ರತಿಕಾ ರಾವಲ್ ಅವರ ಶತಕ, ಶಫಾಲಿ ವರ್ಮಾ ಅವರ ಅರ್ಧ ಶತಕ…..ಇವೆಲ್ಲವುಗಳ ನೆರವಿನಿಂದ ಸ್ಮೃತಿ ಮಂಧಾನ ಸಾರಥ್ಯದ ಭಾರತ ತಂಡ ಶುಕ್ರವಾರ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ತಂಡವನ್ನು ೯ ವಿಕೆಟ್‌ಗಳಿಂದ ಹಣಿಯಿತು. ಈ ಗೆಲುವಿನೊಂದಿಗೆ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ ೧-೦ ಮುನ್ನಡೆ ಸಾಧಿಸಿತು. ಇಲ್ಲಿಯ ಕೋಟಂಬಿ ಬಿಸಿಎ ಸ್ಟೇಡಿಯಂನಲ್ಲಿ ಜಯಿಸಲು ೧೯೮…


ಹಂಚಿಕೊಳ್ಳಿ
Read More

ಸ್ಕ್ವಾಷ್: ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಬರೆದ ೧೮ರ ಹರೆಯದ ಅನಾಹತ್ ಸಿಂಗ್

ಹಂಚಿಕೊಳ್ಳಿ

ಹಂಚಿಕೊಳ್ಳಿಕ್ಯಾಲಿಫೋರ್ನಿಯಾಭಾರತದ ೧೮ರ ಹರೆಯದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಕ್ರೀಡಾ ವಿಶ್ವದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದಾರೆ. ಇಲ್ಲಿ ನಡೆದಿರುವ ಸಿಲಿಕಾನ್ ವ್ಯಾಲಿ ಓಪನ್ ಟೂರ್ನಿಯಲ್ಲಿ ಗುರುವಾರವಷ್ಟೇ ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ ಸೋಲಿಸಿ ಸುದ್ದಿ ಮಾಡಿದ್ದ ಅನಾಹತ್ ಸಿಂಗ್ ಶುಕ್ರವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ನಂಬರ್ ೧೪ ಆಟಗಾರ್ತಿ…


ಹಂಚಿಕೊಳ್ಳಿ
Read More

೮ ಸಲದ ವಿಶ್ವ ಚಾಂಪಿಯನ್‌ಗೇ ಶಾಕ್ ನೀಡಿದ ಭಾರತದ ಉದಯೋನ್ಮುಖ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್

ಹಂಚಿಕೊಳ್ಳಿ

ಹಂಚಿಕೊಳ್ಳಿಚಿಕಾಗೋ(ಅಮೇರಿಕ)ಭಾರತದ ೧೮ ವರ್ಷ ವಯಸ್ಸಿನ ಉದಯೋನ್ಮುಖ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಅವರು ಗುರುವಾರ ಕ್ರೀಡಾ ವಿಶ್ವವನ್ನೇ ಬೆಚ್ಚಿ ಬೀಳಿಸಿದರು ಎಂದರೆ ತಪ್ಪಾಗಲಿಕ್ಕಿಲ್ಲ. ಚಿಕಾಗೋದಲ್ಲಿ ನಡೆದಿರುವ ಪಿ.ಎಸ್.ಎ. ಗೋಲ್ಡ್ ಚಿಕಾಗೋ ಓಪನ್ ಸ್ಕ್ವಾಷ್ ಟೂರ್ನಿಯ ಅಂತಿಮ ೧೬ರ ಹಂತದ ಪಂದ್ಯದಲ್ಲಿ ಅನಾಹತ್ ಸಿಂಗ್ ತಮ್ಮ `ಆರಾಧ್ಯ ದೈವ’, ೮ ಸಲದ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಈಜಿಪ್ತ್ ದೇಶದ ನೌರ್ ಎಲ್ ಶೆರ್ಬಿನಿ ಅವರನ್ನು ಕೇವಲ ೩೦ ನಿಮಿಷಗಳಲ್ಲಿ ಮೂರು ನೇರ ಸೆಟ್‌ಗಳಲ್ಲಿ…


ಹಂಚಿಕೊಳ್ಳಿ
Read More

ರಣಜಿ ಪಂದ್ಯ ನೀರಸ ಡ್ರಾ, ಸೌರಾಷ್ಟ್ರಕ್ಕೆ ೩ ಪಾಯಿಂಟ್, ೧ ಪಾಯಿಂಟ್‌ನಿಂದ ತೃಪ್ತಿ ಪಟ್ಟುಕೊಂಡ ಕರ್ನಾಟಕ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಕರ್ನಾಟಕ ಹಾಗೂ ಸೌರಾಷ್ಟ್ರಗಳ ನಡುವೆ ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿದ್ದ ಎಲೀಟ್ ಗುಂಪಿನ ನಾಲ್ಕು ದಿನಗಳ ಲೀಗ್ ಪಂದ್ಯ ಬುಧವಾರ ನೀರಸ ಡ್ರಾನಲ್ಲಿ ಮುಕ್ತಾಯಗೊಂಡಿದೆ. ಮೊದಲ ಸರದಿಯಲ್ಲಿ ೭ ರನ್‌ಗಳ ಮಹತ್ವದ ಮುನ್ನಡೆ ಸಂಪಾದಿಸಿದ್ದಕ್ಕಾಗಿ ಸೌರಾಷ್ಟ್ರ ೩ ಪಾಯಿಂಟ್ ಗಳಿಸಿಕೊಂಡಿತು. ಮಹತ್ವದ ಹಂತಗಳಲ್ಲಿ ಕೆಲವು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ ಆತಿಥೇಯ ಕರ್ನಾಟಕ ಕೇವಲ ಒಂದೇ ಒಂದು ಪಾಯಿಂಟ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಎಲೀಟ್ `ಬಿ’ ಗುಂಪಿನಲ್ಲಿರುವ ಕರ್ನಾಟಕ ಇದರೊಂದಿಗೆ ತಾನಾಡಿರುವ ಎರಡು ಪಂದ್ಯಗಳಿಂದ ಕೇವಲ ಎರಡೇ…


ಹಂಚಿಕೊಳ್ಳಿ
Read More

ಹರ್ಮನ್, ಶಫಾಲಿ ಬ್ಯಾಟಿಂಗ್ ಅಬ್ಬರ, ನಂದನಿ ಮಾರಕ ದಾಳಿ, ಭಾರತಕ್ಕೆ ೩-೦ ಸರಣಿ ಸ್ವೀಪ್

ಹಂಚಿಕೊಳ್ಳಿ

ಹಂಚಿಕೊಳ್ಳಿರಾಯಪುರಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಶಫಾಲಿ ವರ್ಮಾ ಅವರುಗಳ ಸ್ಫೋಟಕ ಬ್ಯಾಟಿಂಗ್ ಮತ್ತು ವೇಗಿ ನಂದನಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಇಲ್ಲಿ ನಡೆದ ಮೂರು ಹಾಗೂ ಕೊನೆಯ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯೆದುರು ೯೨ ರನ್‌ಗಳಿಂದ ಜಯಿಸಿ ಮೂರು ಪಂದ್ಯಗಳ ಸರಣಿಯಲ್ಲಿ ೩-೦ ವೈಟ್ ವಾಷ್’ ದಾಖಲಿಸಿತು. ಮಂಗಳವಾರ ರಾತ್ರಿ ಇಲ್ಲಿಯ ಶಹೀದ್ ವೀರ ನಾರಾಯಣಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ೭ ವಿಕೆಟ್‌ಗಳಿಗೆ…


ಹಂಚಿಕೊಳ್ಳಿ
Read More

ರಣಜಿ: ಸತತ ಎರಡನೇ ಪಂದ್ಯದಲ್ಲೂ ಇನ್ನಿಂಗ್ಸ್ ಲೀಡ್ ಕೈಚೆಲ್ಲಿದ ಕರ್ನಾಟಕ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಕಳೆದ ಸಲದ ರನ್ನರ್ ಅಪ್ ಕರ್ನಾಟಕ ಹೊಸ ಋತುವಿನ ಸತತ ಎರಡನೇ ಪಂದ್ಯದಲ್ಲೂ ಮಹತ್ವದ ಇನ್ನಿಂಗ್ಸ್ ಮುನ್ನಡೆಯನ್ನು ಕೈ ಚೆಲ್ಲಿದೆ. ಸೌರಾಷ್ಟ್ರ ಎದುರು ನಗರದ ಹೊರ ವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿರುವ ಎಲೀಟ್ ಗುಂಪಿನ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಎದುರಾಳಿಗಳಿಗೆ ಮೊದಲ ಸರದಿಯಲ್ಲಿ ಮಹತ್ವದ ೭ ರನ್‌ಗಳ ಮುನ್ನಡೆ ಒದಗಿಸಿಕೊಟ್ಟಿದೆ. ಕರ್ನಾಟಕದ ಮೊದಲ ಸರದಿಯ ಸ್ಕೋರಾದ ೩೪೨ಕ್ಕೆ ಉತ್ತರವಾಗಿ ಪಂದ್ಯದ ಮೂರನೇ ದಿನವಾದ ಮಂಗಳವಾರದಂದು ಸೌರಾಷ್ಟ್ರ ತನ್ನ ಮೊದಲ ಸರದಿಯಲ್ಲಿ ೩೪೯ ರನ್ ಸಂಪಾದಿಸಿತು. ಮೂರನೇ…


ಹಂಚಿಕೊಳ್ಳಿ
Read More

ಎರಡನೇ ರಣಜಿ ಪಂದ್ಯದಲ್ಲಿಯೇ ಶತಕ ಸಿಡಿಸಿದ ಮನ್ವಂತ್ ಕುಮಾರ್, ಸರದಿ ಮುನ್ನಡೆಗಾಗಿ ಸೌರಾಷ್ಟ್ರ ಹೋರಾಟ

ಹಂಚಿಕೊಳ್ಳಿ

ಹಂಚಿಕೊಳ್ಳಿಬೆಂಗಳೂರುಮೈಸೂರು ಹುಡುಗ’ ಮನ್ವಂತ್ ಕುಮಾರ್ ತಾವಾಡಿದ ಎರಡನೇ ರಣಜಿ ಪಂದ್ಯದಲ್ಲಿಯೇ ಶತಕ ಸಿಡಿಸಿ ಕರ್ನಾಟಕಕ್ಕೆ ಉತ್ತಮ ಮೊತ್ತ ನೀಡಿದರಾದರೂ, ಛಲ ಬಿಡದ ಸೌರಾಷ್ಟ್ರ ಮಹತ್ವದ ಮೊದಲ ಸರದಿ ಮುನ್ನಡೆಗಾಗಿ ತೀವ್ರ ಪೈಪೋಟಿ ನಡೆಸಿದೆ. ನಗರದ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆದಿರುವ ನಾಲ್ಕು ದಿನಗಳ ಎಲೀಟ್ ಗುಂಪಿನ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಸರದಿಯಲ್ಲಿ ಸೋಮವಾರ ಮುಂಜಾನೆ ೩೪೨ಕ್ಕೆ ಆಲೌಟಾದ ನಂತರ ಎರಡನೇ ದಿನದಾಟದ ಕೊನೆಯಲ್ಲಿ ಸೌರಾಷ್ಟ್ರ ತನ್ನ ಮೊದಲ ಸರದಿಯಲ್ಲಿ ೪ ವಿಕೆಟ್‌ಗಳಿಗೆ ೧೬೪ರ ಮೊತ್ತ…


ಹಂಚಿಕೊಳ್ಳಿ
Read More