ಮಿಂಚಿದ ಅಭಿಷೇಕ, ಅರ್ಷದೀಪ್; ಭಾರತಕ್ಕೆ ಗೆಲುವು, ಸರಣಿಯಲ್ಲಿ ೨-೧ ಮುನ್ನಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿಇಂದೋರ್ಮೊದಲು ಅಭೀಷೇಕ ಶರ್ಮಾ ಬಿರುಸಿನ ಅರ್ಧ ಶತಕ ಹಾಗೂ ನಂತರ ಅರ್ಷದೀಪ್ ಪರಿಣಾಮಕಾರ ದಾಳಿಯ ನೆರವಿನಿಂದ ಭಾರತ ಭಾನುವಾರ ಇಲ್ಲಿ ನಡೆದ ಮೂರನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ೧೪ ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೨-೧ ರಿಂದ ಮುನ್ನಡೆಯಿತು. ಇಲ್ಲಿಯ ಹೋಳ್ಕರ್ ಸ್ಟೇಡಿಯಂನಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ೨೦ ಓವರ್‌ಗಳಲ್ಲಿ ೨೨೩ಕ್ಕೆ ಆಲೌಟಾದರೆ, ಉತ್ತರವಾಗಿ ವಿಂಡೀಸ್ ೭ ವಿಕೆಟ್‌ಗಳಿಗೆ ೨೦೯ರ ಮೊತ್ತ ತಲುಪುವಲ್ಲಿ ಮಾತ್ರ ಯಶ…


ಹಂಚಿಕೊಳ್ಳಿ
Read More

ಕೆ.ಎಸ್.ಸಿ.ಎ. ೧೪ಕ್ಕಿಂತ ಕಿರಿಯರ ಕ್ರಿಕೆಟ್: ಸಿ.ಸಿ.ಕೆ., ನೀನಾ ಸ್ಪೋರ್ಟ್ಸ್‌ಗೆ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ) ಧಾರವಾಡ ವಲಯ ೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿಯ ಮೊದಲ ದಿನ ನಗರದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿ.ಸಿ.ಕೆ.) ಹಾಗೂ ಬೆಳಗಾವಿಯ ನೀನಾ ಸ್ಪೋರ್ಟ್ಸ್ ಕ್ಲಬ್‌ಗಳು ಸುಲಭದ ಗೆಲುವು ಸಂಪಾದಿಸಿದವು. ಇಲ್ಲಿಯ ರಾಜನಗರ ಕೆ.ಎಸ್.ಸಿ.ಎ. ಸ್ಟೇಡಿಯಂದಲ್ಲಿ ನಡೆದ ಪಂದ್ಯದಲ್ಲಿ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿ.ಸಿ.ಕೆ.) ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್(ಎಚ್.ಎಸ್.ಸಿ)`ಬಿ’ ತಂಡವನ್ನು ೮ ವಿಕೆಟ್‌ಗಳಿಂದ ಪರಾಭವಗೊಳಿಸಿದರೆ, ಕರ್ನಾಟಕ ಜಿಮಖಾನಾ ಅಸೋಸಿಯೇಶನ್(ಕೆ.ಜಿ.ಎ.) ಮೈದಾನದಲ್ಲಿ ಬೆಳಗಾವಿಯ ನೀನಾ ಸ್ಪೋರ್ಟ್ಸ್…


ಹಂಚಿಕೊಳ್ಳಿ
Read More

ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಸ್ಮರಣ್ ರವಿಚಂದ್ರನ್ ಸೊಗಸಾದ ಶತಕ, ಕರ್ನಾಟಕ-೨೭೪, ಆಂಧ್ರ-೨ ವಿಕೆಟ್‌ಗೆ ೧೬

ಹಂಚಿಕೊಳ್ಳಿ

ಹಂಚಿಕೊಳ್ಳಿಮಲಪಾಡುಹೊಸ ನಾಯಕ’ ಸ್ಮರಣ್ ರವಿಚಂದ್ರನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೮ನೇ ಶತಕ ಬಾರಿಸುವುದರೊಂದಿಗೆ ಹೊಸ ರಣಜಿ ಋತುವಿನ ಮೊದಲ ದಿನ ಕರ್ನಾಟಕದ ಪಾಲಿಗೆ ಕಾಯಕಲ್ಪವಾದರು. ನಾಯಕನಾಗಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡ ಎಡಚ ಸ್ಮರಣ್ ರವಿಚಂದ್ರನ್ ಜವಾಬ್ದಾರಿಯುತ ಆಟವಾಡಿ ತಾವೆದುರಿಸಿದ ೨೧೮ ಎಸೆತಗಳಲ್ಲಿ ೧೧ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ಮನಮೋಹಕ ೧೨೬ ರನ್ ಸಿಡಿಸಿದರು. ಇದರೊಂದಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆಂಧ್ರ ಪ್ರದೇಶದ ಎದುರು…


ಹಂಚಿಕೊಳ್ಳಿ
Read More

ಧಾರವಾಡ ವಲಯಕ್ಕೆ ವೈಷ್ಣವಿ ನಾಯಕಿ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿಧಾರವಾಡದ ಎಸ್.ಡಿ.ಎಂ. ಕ್ರಿಕೆಟ್ ಅಕಾಡೆಮಿಯ ವೈಷ್ಣವಿ ಬಿ. ಹೊಸಳ್ಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ೧೫ ವರ್ಷದವರೊಳಗಿನವರಿಗಾಗಿ ಬೆಂಗಳೂರಿನಲ್ಲಿ ನಡೆಸಲಿರುವ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಧಾರವಾಡ ವಲಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕೆ.ಎಸ್.ಸಿ.ಎ. ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಪ್ರಕಟಿಸಿರುವ ೧೫ ಆಟಗಾರ್ತಿಯರು ಹಾಗೂ ೫ ಕಾಯ್ದಿಟ್ಟ ಆಟಗಾರ್ತಿಯರ ಹೆಸರುಗಳು ಇಂತಿವೆ: ವೈಷ್ಣವಿ ಬಿ. ಹೊಸಳ್ಳಿ(ನಾಯಕಿ), ಅಮೃತಾ ವಸಂತಕುಮಾರ ಪಾಟೀಲ(ವಿಕೆಟ್ ಕೀಪರ್), ಪ್ರಿಯಾಂಕಾ ಅನಾಡ(ವಿಕೆಟ್ ಕೀಪರ್), ಸಹನಾ ರಾಮದುರ್ಗ, ಕುಲ್ಸೂಮ್ ಶಿಬಾರಗಟ್ಟಿ(ಐವರೂ…


ಹಂಚಿಕೊಳ್ಳಿ
Read More

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಿಂದ ಪಾಕಿಸ್ತಾನ ಔಟ್

ಹಂಚಿಕೊಳ್ಳಿ

ಹಂಚಿಕೊಳ್ಳಿನವದೆಹಲಿಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂಜಾಬ್-೨೦೨೬ ಪಾಕಿಸ್ತಾನ ಅಧಿಕೃತವಾಗಿ ಹಿಂದೆ ಸರಿದಿದ್ದು, ಅದರ ಬದಲು ಬಾಂಗ್ಲಾದೇಶ ತಂಡವನ್ನು ಸೇರಿಸಲಾಗಿದೆ. ಇದೇ ತಿಂಗಳ ೨೭ರಿಂದ ಪಂದ್ಯಾವಳಿ ಜಲಂಧರ ಹಾಗೂ ಮೊಹಾಲಿಗಳಲ್ಲಿ ಎಕಕಾಲಕ್ಕೆ ಪ್ರಾರಂಭವಾಗಲಿದೆ. ಪಾಕಿಸ್ತಾನ ಹಿಂದೆಗೆದುಕೊಂಡಿರುವುದರ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಆತಿಥೇಯ ಭಾರತ ದಿನಾಂಕ ೨೭ರ ಉದ್ಘಾಟನಾ ಪಂದ್ಯವನ್ನು ಬಾಂಗ್ಲಾದೇಶದ ಎದುರು ಆಡಲಿದೆ. ನವಂಬರ್ ೫ರ ವರೆಗೆ ಜಲಂಧರಿನ ಒಲಿಂಪಿಯನ್ ಸುರ್ಜೀತ್ ಸಿಂಗ್ ಹಾಗೂ ಮೊಹಾಲಿಯ ಒಲಿಂಪಿಯನ್ ಬಲ್ಬೀರ್‌ಸಿಂಗ್ ಸೀನಿಯರ್ ಅಂತಾರಾಷ್ಟ್ರೀಯ ಹಾಕಿ…


ಹಂಚಿಕೊಳ್ಳಿ
Read More

೧೯ ವರ್ಷದವರೊಳಗಿನ ಕ್ರಿಕೆಟ್: ಕರ್ನಾಟಕದ ವನಿತೆಯರಿಗೆ ಸತತ ಎರಡನೇ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿರೋಪರ್(ರೂಪನಗರ, ಪಂಜಾಬ)ಕೇರಳದ ಎದುರು ೪ ವಿಕೆಟ್‌ಗಳಿಂದ ಜಯಿಸಿದ ಕರ್ನಾಟಕದ ವನಿತೆಯರು ಬಿಸಿಸಿಐ ಆಶ್ರಯದ ೧೯ ವರ್ಷದವರೊಳಗಿನ ಮಹಿಳೆಯರ ಟಿ೨೦ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಸತತ ಎರಡನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ `ಎ’ ಗುಂಪಿನ ಅಗ್ರಸ್ಥಾನಕ್ಕೇರಿದರು. ಇಲ್ಲಿಯ ಸರಕಾರಿ ಕಾಲೇಜು ಮೈದಾನದಲ್ಲಿ ಗೆಲುವಿಗೆ ಬೇಕಿದ್ದ ೧೨೮ ರನ್‌ಗಳನ್ನು ಕರ್ನಾಟಕದ ವನಿತೆಯರು ೬ ವಿಕೆಟ್‌ಗಳನ್ನು ಕಳೆದುಕೊಂಡು ೧೬.೫ ಓವರ್‌ಗಳಲ್ಲಿ ಸಂಪಾದಿಸಿದರು. ಪ್ರಾರಂಭಿಕ ಬ್ಯಾಟರ್ ರಚಿತಾ ಹತ್ವಾರ(೩೪, ೨೪ ಎಸೆತ, ೬ ಬೌಂಡರಿ), ಲಾವಣ್ಯ ಚಲನಾ(೨೮, ೨೫ ಎಸೆತ, ೪…


ಹಂಚಿಕೊಳ್ಳಿ
Read More

ಅನ್ವಯ್ ದ್ರಾವಿಡ್ ಬಿರುಸಿನ ಶತಕ, ಕರ್ನಾಟಕಕ್ಕೆ ವಿನೂ ಮಂಕಡ್ ಟ್ರೋಫಿಯಲ್ಲಿ ಮೊದಲ ಜಯ

ಹಂಚಿಕೊಳ್ಳಿ

ಹಂಚಿಕೊಳ್ಳಿವಿಶಾಖಪಟ್ಟಣ(ಆಂಧ್ರಪ್ರದೇಶ)ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್‌ರ ಕಿರಿಯ ಪುತ್ರ ಹಾಗೂ ನಾಯಕ ಅನ್ವಯ ದ್ರಾವಿಡ್ ಬಿರುಸಿನ ಶತಕ ಸಿಡಿಸುವುದರೊಂದಿಗೆ ಕರ್ನಾಟಕ ತಂಡ ಬಿಸಿಸಿಐನ ೧೯ ವರ್ಷದವರೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ‘ಇ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಚಂಡೀಗಢದ ಎದುರು ಬರೋಬ್ಬರಿ ೧೦೦ ರನ್‌ಗಳ ಗೆಲುವು ದಾಖಲಿಸಿದೆ. ನಗರದ ಡಾ. ವಾಯ್.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನ್ವಯ…


ಹಂಚಿಕೊಳ್ಳಿ
Read More

೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಇಂದಿನಿಂದ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿ:೨೦೨೬-೨೭ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೪ ವರ್ಷದವರೊಳಗಿನ ಬಾಲಕರ ಅಂತರ-ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಶನಿವಾರ, ದಿನಾಂಕ ೧೦ರಿಂದ ಪ್ರಾರಂಭವಾಗಲಿದೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗದಗ ಹಾಗೂ ಭಟ್ಕಳಗಳ ಒಟ್ಟು ೩೫ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಆ ತಂಡಗಳನ್ನು ಎಂಟು ಗುಂಪುಗಳಲ್ಲಿ ವಿಂಗಡಿಸಲಾಗಿದೆ ಎಂದು ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದ್ದು ಲೀಗ್ ಪಂದ್ಯಗಳ ಮುಕ್ತಾಯದ ನಂತರ ದಿನಾಂಕ ೨೫ ಹಾಗೂ ೨೬ ರಂದು ಪ್ರಿ-ಕ್ವಾರ್ಟರ್‌ಫೈನಲ್ಸ್, ೨೮ರಂದು ಕ್ವಾರ್ಟರ್‌ಫೈನಲ್ಸ್, ೨೯ರಂದು…


ಹಂಚಿಕೊಳ್ಳಿ
Read More

ಶಾಯ್ ಹೋಪ್ ಅಬ್ಬರದೆದುರು ಮಂಕಾದ ಶ್ರೇಯಸ್ ಪಡೆ, ವಿಂಡೀಸ್‌ಗೆ ಜಯ, ಸರಣಿಗೆ ೧-೧ರ ಸಮಸ್ಥಿತಿ

ಹಂಚಿಕೊಳ್ಳಿ

ಹಂಚಿಕೊಳ್ಳಿರಾಂಚಿ:ಪ್ರಾರಂಭಿಕ ಬ್ಯಾಟರ್ ಶಾಯ್ ಹೋಪ್ ಅಬ್ಬರದ ಅಜೇಯ ಶತಕ ಸಿಡಿಸುವುದರೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ಶುಕ್ರವಾರ ಇಲ್ಲಿ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೂ ೯ ಎಸೆತಗಳು ಬಾಕಿಯಿರುವಂತೆಯೇ ಭಾರತವನ್ನು ೬ ವಿಕೆಟ್‌ಗಳಿಂದ ಪರಾಭವಗೊಳಿಸಿತು. ಇದರೊಂದಿಗೆ ೫ ಪಂದ್ಯಗಳ ಸರಣಿ ೧-೧ರ ಸಮಸ್ಥಿತಿ ಕಂಡಿತು. ತಾವೆದುರಿಸಿದ ೪೫ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೯ ಸಿಕ್ಸರ್‌ಗಳಿದ್ದ ೧೦೨ ರನ್ ಸಿಡಿಸಿ ಅಜೇಯರಾಗುಳಿದ ಶಾಯ್ ಹೋಪ್ ವಿಂಡೀಸ್ ಗೆಲುವಿನ ರೂವಾರಿಯೆನಿಸಿದರು.ಜೆ.ಎಸ್.ಸಿ.ಎ. ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಗೆಲ್ಲಲು…


ಹಂಚಿಕೊಳ್ಳಿ
Read More

೧೪ ವಿಕೆಟ್ ಕಬಳಿಸಿದ ತನ್ಮಯ್ ಬಲೋಡಾ

ಹಂಚಿಕೊಳ್ಳಿ

ಹಂಚಿಕೊಳ್ಳಿಭಾರತಕ್ಕೆ ಆಸ್ಟ್ರೇಲಿಯಾ ಅಂಡರ್-೧೯ ತಂಡದೆದುರು ೧೦ ವಿಕೆಟ್ ಹಾಗೂ ೨-೦ ಸರಣಿ ಗೆಲುವು ಅಹಮದಾಬಾದತಾವಾಡಿದ ಮೊದಲ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ತನ್ಮಯ್ ಬಲೋಡಾ ೧೪ ವಿಕೆಟ್ ಕಬಳಿಸುವುದರೊಂದಿಗೆ, ಭಾರತದ ೧೯ ವರ್ಷದವರೊಳಗಿನ ತಂಡ ಇಲ್ಲಿ ನಡೆದ ಎರಡನೇ `ಯೂಥ್ ಟೆಸ್ಟ್’ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೧೯ ವರ್ಷದವರೊಳಗಿನ ತಂಡವನ್ನು ೧೦ ವಿಕೆಟ್‌ಗಳಿಂದ ಹಣಿದು ಸರಣಿಯನ್ನು ೨-೦ ಅಂತರದಿAಲಂದ ತನ್ನದಾಗಿಸಿಕೊಂಡಿತು. ಅಮಾನತುಗೊಂಡ ರೋಹಿತ್ ಯಾದವ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ತನ್ಮಯ್ ಬಲೋಡಾ ಎರಡನೇ ಸರದಿಯಲ್ಲೂ ಮಾರಕ ದಾಳಿ ನಿರ್ವಹಿಸಿ ೪೧…


ಹಂಚಿಕೊಳ್ಳಿ
Read More