ಧಾರವಾಡ ವಲಯಕ್ಕೆ ಚಿನ್ಮಯಿ ನಾಯಕಿ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿನಗರದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯ ಚಿನ್ಮಯಿ ಬುಕಿಟಗಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ೨೩ ವರ್ಷದವರೊಳಗಿನ ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಧಾರವಾಡ ವಲಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕೆಎಸ್‌ಸಿಎ ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಪ್ರಕಟಿಸಿರುವ ೧೫ ಸದಸ್ಯೆಯರ ತಂಡ ಹಾಗೂ ೫ ಕಾಯ್ದಿಟ್ಟ ಆಟಗಾರ್ತಿಯರ ಪಟ್ಟಿ ಇಂತಿದೆ: ಚಿನ್ಮಯಿ ಬುಕಿಟಗಾರ(ನಾಯಕಿ), ಝೋಯಾ ಇಮ್ತಿಯಾಜ್ ಖಾಜಿ(ಉಪನಾಯಕಿ), ಕಿಂಜಲ್ ಬಿ. ಪಟೇಲ, ಲಕ್ಷ್ಮೀ ಸಿ. ಬಾಗೇವಾಡಿ, ಸಂಜನಾ ಎ. ಮಲ್ಲಾಪುರ,…


ಹಂಚಿಕೊಳ್ಳಿ
Read More

ಸವಾಲೇ ಆಗದ ಜಪಾನ್, ಭಾರತ ಸೆಮಿಫೈನಲ್‌ಗೆ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾ: ದುಬೈನಲ್ಲಿ ಇತ್ತೀಚೆಗಷ್ಟೇ ಏಷ್ಯಾ ಕಪ್ ಟಿ೨೦ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತಕ್ಕೆ ಏಷ್ಯನ್ ಕ್ರೀಡಾಕೂಟದಲ್ಲಿ ಆತಿಥೇಯ ಜಪಾನ ಸವಾಲಾಗಲೇ ಇಲ್ಲ. ಕೇವಲ ಎಂಟು ತಂಡಗಳೂ ಮಾತ್ರ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ನೇರವಾಗಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನಿನ ಎದುರು ಇನ್ನೂ ೧೫ ಓವರ್‌ಗಳ ಆಟ ಬಾಕಿಯಿರುವಂತೆಯೇ ೮ ವಿಕೆಟ್‌ಗಳಿಂದ ಗೆದ್ದು ಬೀಗಿದ ಹರ್ಮನ್‌ಪ್ರೀತ್ ಕೌರ್ ಪಡೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಗೆಲ್ಲಲು ಕೇವಲ ೫೮ ರನ್ ಗಳಿಸಬೇಕಿದ್ದ ಭಾರತ ೫ ಓವರ್‌ಗಳು ಮುಗಿಯುತ್ತಿದ್ದಂತೆಯೇ ಗೆಲುವಿನ ಕೇಕೆ ಹಾಕಿತು….


ಹಂಚಿಕೊಳ್ಳಿ
Read More

ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ನುಚ್ಚುನೂರು

ಹಂಚಿಕೊಳ್ಳಿ

ಹಂಚಿಕೊಳ್ಳಿನವದೆಹಲಿಪ್ರಾರಂಭಿಕ ಬ್ಯಾಟರ್ ಅಭಿಷೇಕ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಎದುರು ನಲುಗಿದ ಅಫ್ಘಾನಿಸ್ತಾನ ಗುರುವಾರ ರಾತ್ರಿ ನಡೆದ ಮೂರನೇ ಹಾಗೂ ಕೊನೆಯ ಟಿ೨೦ ಅಂತಾರಾಷ್ಟ್ರೀಯ ಪಂದ್ಯವನ್ನು ೧೨೭ ರನ್‌ಗಳ ಬೃಹತ್ ಅಂತರದಿಂದ ಸೋಲುವುದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು ೩-೦ `ಕ್ಲೀನ್ ಸ್ವೀಪ್’ ಮಾಡಿತು. ಇದಕ್ಕೂ ಮೊದಲು ೨೦೧೨ರಲ್ಲಿ ಕೊಲಂಬೋದಲ್ಲಿ ಆಂಗ್ಲರ ಎದುರು ೧೧೬ ರನ್‌ಗಳಿಂದ ಸೋತಿದ್ದ ಅಫ್ಘಾನ್ ತಂಡಕ್ಕೆ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ಅತ್ಯಂತ ಹೀನಾಯ ಸೋಲು. ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮೊದಲು…


ಹಂಚಿಕೊಳ್ಳಿ
Read More

ಕಿರಿಯರ ಕ್ರಿಕೆಟ್ ತಂಡಕ್ಕೆ ರುಹಾನ್ ಶೇಖ್ ನಾಯಕ

ಹಂಚಿಕೊಳ್ಳಿ

ಹಂಚಿಕೊಳ್ಳಿಹುಬ್ಬಳ್ಳಿ: ನಗರದ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್ ತಂಡದ ರುಹಾನ್ ನದೀಮ್ ಶೇಖ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಶ್ರಯದಲ್ಲಿ ಇಂದಿನಿಂದ ದಿನಾಂಕ ೧೭ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ೧೬ ವರ್ಷದವರೊಳಗಿನ ಬಾಲಕರ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಧಾರವಾಡ ವಲಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ ಪ್ರಕಟಿಸಿರುವ ೧೫ ಸದಸ್ಯರ ತಂಡ ಇಂತಿದೆ: ರುಹಾನ್ ಶೇಖ(ನಾಯಕ), ಯಶ್ ಠಾಕೂರ(ಉಪನಾಯಕ), ಅಕ್ಷಯ ಬಳಿಗಾರ, ಆರುಷ್ ಪುತ್ರನ್, ರೋನಕ್ ಪವಾರ, ದೈವಿಕ್ ಮೂಗಬಸ್ತ,…


ಹಂಚಿಕೊಳ್ಳಿ
Read More

ಡಬ್ಲುಪಿಎಲ್ ಜ. ೧೪ ರಿಂದ ಹರಾಜು ಅ. ೨೮ರಂದು

ಹಂಚಿಕೊಳ್ಳಿ

ಹಂಚಿಕೊಳ್ಳಿಮುಂಬೈ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ ೫ನೇ ಆವೃತ್ತಿ ೨೦೨೭ರ ಜನವರಿ ೧೪ ರಿಂದ ಫೆಬ್ರುವರಿ ೭ರ ವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಬುಧವಾರ ಪ್ರಕಟಿಸಿದೆ. ಕಾರ್ಯಕ್ರಮದನ್ವಯ ಸಪ್ಟೆಂಬರ್ ೨೮ ರಂದು ಐದೂ ಫ್ರೆಂಚೈಸಿಗಳು ತಮ್ಮ ಹಾಲಿ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಲಿದ್ದು, ಹೊಸ ತಂಡ ಕಟ್ಟುವ ಆಟಗಾರರ ಹರಾಜು ಪ್ರಕ್ರಿಯೆ ಅಕ್ಟೋಬರ್ ೨೮ರಂದು ಕೊಚ್ಚಿಯ ಗ್ಯಾಂಡ್ ಹಯಾತ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ೨೦೨೬ರ ಆವೃತ್ತಿಯಲ್ಲಿ ರಾಯಲ್…


ಹಂಚಿಕೊಳ್ಳಿ
Read More

ಮಿಂಚಿದ ನಿತೀಷ್, ಸಂಜು;ಭಾರತಕ್ಕೆ ಸರಣಿ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿನವದೆಹಲಿ: ಮೊದಲು`ಪಂದ್ಯದ ಆಟಗಾರ’ ನಿತೀಷ್ ಕುಮಾರ ರೆಡ್ಡಿ ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ನಂತರ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸಮಯೋಚಿತ ಅರ್ಧ ಶತಕದ ನೆರವಿನಿಂದ ಭಾರತ ಮಂಗಳವಾರ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎದುರು ೭ ವಿಕೆಟ್‌ಗಳ ಭರ್ಜರಿ ಜಯ ಸಂಪಾದಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಗೆಲುವಿನ ಮುನ್ನಡೆ ಸಾಧಿಸಿತು. ನಗರದ ಅರುಣ ಜೇಟ್ಲಿ ಸ್ಟೇಡಿಯಂನಲ್ಲಿ ಗೆಲ್ಲಲು ೧೬೦ ರನ್ ಗಳಿಸಬೇಕಿದ್ದ ಭಾರತ ಸಂಜು ಸ್ಯಾಮ್ಸನ್(೫೭, ೨೨ ಎಸೆತ,…


ಹಂಚಿಕೊಳ್ಳಿ
Read More

ನಂ.೧ ಸ್ಥಾನಕ್ಕೇರಿದ ಎಲೆನಾ ರಿಬಾಕಿನಾ

ಹಂಚಿಕೊಳ್ಳಿ

ಹಂಚಿಕೊಳ್ಳಿ ನ್ಯೂಯಾರ್ಕ್: ಕಜಾಕಿಸ್ತಾನದ ಎಲೆನಾ ರಿಬಾಕಿನಾ ಸೋಮವಾರ ಪ್ರಕಟವಾಗಿರುವ ಡಬ್ಲೂö್ಯಟಿಎ ನೂತನ ರ‍್ಯಾಂಕಿಂಗ್ ಪಟ್ಟಿಯನ್ವಯ ಒಟ್ಟು ೯.೯೦೧ ಪಾಯಿಂಟ್‌ಗಳೊಡನೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ೯೯ ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದ ಬೆಲಾರಸ್‌ನ ಅರಿನಾ ಸಬಲೆಂಕಾ ೭,೮೭೫ ಪಾಯಿಂಟ್‌ಗಳೊಂದಿಗೆ ಎರಡನೇಯವರಾದರೆ, ಅಮೇರಿಕದ ಜಸ್ಸಿಕಾ ಪೆಗುಲಾ(೭,೨೬೫ ಪಾಯಿಂಟ್) ಹಾಗೂ ಕೊಕೊ ಗಾಫ್(೭,೨೪೪ ಪಾಯಿಂಟ್) ಅನುಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿದ್ದಾರೆ. ರಷ್ಯದ ಯುವ ಪತ್ರಿಭೆ ಮರ‍್ರಾ ಅಂದ್ರೀವಾ(೫,೭೪೩), ಜೆಕ್ ಗಣರಾಜ್ಯದ ಲಿಂಡಾ ನೊಸ್ಕೋವಾ(೫,೩೨೮) ಹಾಗೂ ಉಕ್ರೇನಿನ ಎಲಿನಾ ಸ್ವಿಟೊಲಿನಾ(೪,೮೦೯) ಅನುಕ್ರಮವಾಗಿ ೫…


ಹಂಚಿಕೊಳ್ಳಿ
Read More