ಬಾಂಗ್ಲಾದ ಎದುರು 10-0 ಗೆಲುವು, ಹರ್ಮನ್‍ಪ್ರೀತ್ ಸಿಂಗ್ ಪಡೆ ಸೆಮೀಸ್‍ಗೆ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಗುಂಪು ಮಟ್ಟದ ಐದಕ್ಕೆ ಐದೂ ಪಂದ್ಯಗಳಲ್ಲಿ ಅಬ್ಬರಿಸಿ ಅಜೇಯವಾಗುಳಿದ ಹಾಲಿ ಚಾಂಪಿಯನ್ಸ್ ಭಾರತದ ಪುರುಷರ ಹಾಕಿ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ಸ್‍ಗೆ ಲಗ್ಗೆಯಿಟ್ಟಿದೆ. ನಾಯಕ ಹರ್ಮನ್‍ಪ್ರೀತ್ ಸಿಂಗ್ ಅವರ ಭರ್ಜರಿ ಹ್ಯಾಟ್ರಿಕ್’ ನೆರವಿನೊಡನೆ ಭಾರತ ಸೋಮವಾರ ಕಕಾಮಿಗಹಾರಾ(ಗಿಫು) ಕವಾಸಕಿ ಜುಕೋ ಸ್ಟೇಡಿಯಂನಲ್ಲಿ ಆಡಲ್ಪಟ್ಟಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 10-0 ಗೋಲುಗಳಿಂದ ಪರಾಭವಗೊಳಿಸಿತು. ಹರ್ಮನ್‍ಪ್ರೀತ್ ಸಿಂಗ್ ಪಂದ್ಯದ 27, 40 ಹಾಗೂ 45ನೇ ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಅಭಿಷೇಕ(3ನೇ ನಿಮಿಷ), ಜುಗರಾಜ್(22ನೇ ನಿಮಿಷ),…


ಹಂಚಿಕೊಳ್ಳಿ
Read More

ವಿರಾಟ್, ಗಿಲ್ ಶತಕದ ಅಬ್ಬರ, ಭಾರತಕ್ಕೆ 8 ವಿಕೆಟ್‍ಗಳ ಜಯ

ಹಂಚಿಕೊಳ್ಳಿ

ಹಂಚಿಕೊಳ್ಳಿತಿರುವನಂತಪುರ:ಕಿಂಗ್’ ವಿರಾಟ್ ಕೊಹ್ಲಿ ಹಾಗೂ ನಾಯಕ ಶುಭ್ಮನ್ ಗಿಲ್ ಅಬ್ಬರದ ಶತಕ ಸಿಡಿಸುವುದರೊಂದಿಗೆ ಭಾರತ, ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಏಕ ದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 8 ವಿಕೆಟ್‍ಗಳಿಂದ ಹಣಿದು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ನಗರದ ಗ್ರೀನ್‍ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 7 ವಿಕೆಟ್‍ಗಳಿಗೆ 295ರ ಮೊತ್ತ ದಾಖಲಿಸಿದರೆ, ಭಾರತ ಇನ್ನೂ 8.2 ಓವರ್‍ಗಳು ಬಾಕಿಯಿರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು….


ಹಂಚಿಕೊಳ್ಳಿ
Read More

ನಾಗೋಯಾ ಏಷ್ಯನ್ ಗೇಮ್ಸ್-೨೦೨೬: ಕಬಡ್ಡಿಯಲ್ಲಿ ಭಾರತಕ್ಕೆ ಗೋಲ್ಡನ್ ಡಬಲ್

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಭರ್ಜರಿ ಪ್ರದರ್ಶನ ನೀಡಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಕಬಡ್ಡಿಯಲ್ಲಿ ಎದುರಾಳಿ ರಿಪಬ್ಲಿಕ್ ಆಫ್ ಇರಾನ್‌ಗೆ ಚಳ್ಳೆ ಹಣ್ಣು ತಿನ್ನಿಸಿ ಚಿನ್ನದ ಪದಕಗಳನ್ನು ಬಾಚಿಕೊಂಡವು. ಟೋಕೈ ಸಿಟಿಜನ್ಸ್ ಜಿಮ್ನಾಷಿಯಂದಲ್ಲಿ ಮುಂಜಾನೆ ಪುಷ್ಪಾ ರಾಣಾ ನೇತೃತ್ವದ ಭಾರತದ ಮಹಿಳಾ ತಂಡ ಇರಾನ್ ಎದುರು ಕೇವಲ ಮೂರು ಪಾಯಿಂಟ್‌ಗಳ(೩೭-೩೪) ಗೆಲುವು ದಾಖಲಿಸಿದರೆ, ಮಧ್ಯಾಹ್ನ ಸುನೀಲ್ ಕುಮಾರ ಸಾರಥ್ಯದ ಭಾರತದ ಪುರುಷರ ತಂಡ ತೀವ್ರ ಪ್ರತಿರೋಧವೊಡ್ಡಿದ ಇರಾನ ಪುರುಷರ ತಂಡದ ಎದುರು ೪೦-೩೪ ಅಂತರದ ಗೆಲುವು ದಾಖಲಿಸಿತು. ೨೦೧೦, ೨೦೧೪…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್ ೨೦೨೬: ಜಪಾನ್ ಎದುರು ೩-೧ ಗೆಲುವು, ಮಹಿಳಾ ಹಾಕಿ ಸೆಮಿಫೈನಲ್‌ಗೆ ಭಾರತ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾ: ಆತಿಥೇಯ ಜಪಾನ ಎದುರು ೩-೧ ಗೋಲುಗಳ ಗೆಲುವು ದಾಖಲಿಸಿದ ಭಾರತದ ಮಹಿಳಾ ಹಾಕಿ ತಂಡ ನಗೋಯಾ ಏಷ್ಯನ್ ಕ್ರೀಡೆಗಳ ಹಾಕಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಭಾರತದ ಪರ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ(೫ನೇ ನಿಮಿಷ), ಇಶಿಕಾ ಚೌಧರಿ(೩೦ನೇ ನಿಮಿಷ) ಹಾಗೂ ನವ್ನೀತ್ ಕೌರ್(೩೬ನೇ ನಿಮಷ) ಗೋಲು ಬಾರಿಸಿದರೆ ಜಪಾನಿನ ಏಕೈಕ ಗೋಲು ಶಿಹೋ ಕೊಬಯಕಾವಾ ಅವರ ಸ್ಟಿಕ್‌ನಿಂದ ೪೬ನೇ ನಿಮಿಷದಲ್ಲಿ ದಾಖಲಾಯಿತು. ೨೦೨೩ರಲ್ಲಿ ಹ್ಯಾಂಗ್‌ಝಾನಲ್ಲಿ ಜಪಾನ್ ಎದುರೇ ಗೆದ್ದು…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್ ಹಾಕಿ: ಭಾರತದ ಗೆಲುವಿನ ನಾಗಾಲೋಟ, ಕೊರಿಯಾ ಎದುರು ೮-೨ ಗೋಲುಗಳ ಜಯ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಗುರುವಾರ ನಾಲ್ಕು ಸಲದ ಪ್ರಶಸ್ತಿ ವಿಜೇತ ಕೊರಿಯಾ ಎದುರು ೮-೨ ಗೋಲುಗಳ ಗೆಲುವು ದಾಖಲಿಸಿ ಗುಂಪಿನ ಅಗ್ರಸ್ಥಾನಕ್ಕೇರಿತು. ಕೊರಿಯಾ ಎದುರಿನ ಇದುವರೆಗಿನ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ಭಾರತ ಪಂದ್ಯದ ಆರಂಭದಿಂದಲೂ ದಾಳಿಯಾಟಕ್ಕಿಳಿದು ಮೊದಲ ಕ್ವಾರ್ಟರ್‌ನಲ್ಲೇ ೪-೦ ಮುನ್ನಡೆ ಸಾಧಿಸಿತು. ಶಿಲಾನಂದ ಲಾಕ್ರಾ(೪ನೇ ನಿಮಿಷ), ಸುಖ್ಜೀತ್ ಸಿಂಗ್(೯ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್(೧೧ನೇ ನಿಮಿಷ) ಹಾಗೂ ಅಭಿಷೇಕ್(೧೪ನೇ ನಿಮಿಷ) ಗೋಲು ಬಾರಿಸಿದರು. ನಂತರ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಗುರುವಾರ ಬೆಳಿಗ್ಗೆಭಾರತಕ್ಕೆ ಮತ್ತೆರಡು ಪದಕ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಭಾರತದ ಕ್ರೀಡಾಪಟುಗಳು ಏಷ್ಯನ್ ಕ್ರೀಡಾಕೂಟದಲ್ಲಿ ಗುರುವಾರ ಬೆಳಿಗ್ಗೆ ಮತ್ತೆರಡು ಪದಕಗಳನ್ನು ತಮ್ಮದಾಗಿಸಿಕೊಂಡರು. ವುಶು ಸ್ಪರ್ಧೆಗಳ ಮಹಿಳೆಯರ ೬೦ ಕೆ.ಜಿ. ತೂಕ ವಿಭಾಗದ ಫೈನಲ್ಸ್ ನಲ್ಲಿ ಭಾರತದ ರೋಷಿಬಿನಾ ದೇವಿ ಚೀನದ ಜಾಂಗ್ ಕ್ಸಿಯಾಯು ಎದುರು ೦-೨ ಅಂತರದಿಂದ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತರಾದರು. ರೋಷಿಬಿನಾ ಪಾಲಿಗೆ ಏಷ್ಯನ್ ಕ್ರೀಡೆಗಳಲ್ಲಿ ಇದು ಸತತ ಮೂರನೇ ಪದಕ. ೨೦೧೮ ಹಾಗೂ ೨೦೨೨ ಗಳೆರಡರಲ್ಲೂ ಅವರು ಕಂಚಿನ ಪದಕ ಗೆದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ರೋಯಿಂಗ್‌ನಲ್ಲಿ ಕಂಚು:ಪುರುಷರ ರೋಯಿಂಗ್ ಸ್ಪರ್ಧೆಗಳ ಡಬಲ್ಸ್ ಸ್ಕಲ್ಸ್…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಮೀರಾಬಾಯಿಗೆ ಐತಿಹಾಸಿಕ ಬೆಳ್ಳಿ, ಭಾರತಕ್ಕೆ ಮತ್ತೆ ೪ ಕಂಚಿನ ಪದಕ

ಹಂಚಿಕೊಳ್ಳಿ

ಹಂಚಿಕೊಳ್ಳಿನಗೋಯಾನಗೋಯಾ ಏಷ್ಯನ್ ಕ್ರೀಡಾಕೂಟದ ನಾಲ್ಕನೇ ದಿನ ಭಾರತಕ್ಕೆ ಭಾರ ಎತ್ತುವಿಕೆಯಲ್ಲಿ ಮೀರಾಬಾಯಿ ಚಾನು ಮಹಿಳೆಯರ ೪೮ ಕೆ.ಜಿ. ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿಯ ಪದಕ ಗೆದ್ದು ಕೊಟ್ಟರು. ಇದರ ಹೊರತಾಗಿ ಭಾರತ ಮತ್ತೆ ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಮಹಿಳೆಯರ ಶೂಟಿಂಗ್ ಸ್ಕೀಟ್ ಟೀಂ ಸ್ಪರ್ಧೆಯಲ್ಲಿ ಪರಿನಾಜ್ ಧಾಲಿವಾಲ್, ರೈಜಾ ಧಿಲ್ಲೋನ್ ಹಾಗೂ ಮಹೇಶ್ವರಿ ಚೌಹಾಣ್ ಕಂಚಿನ ಪದಕದ ವಾರಸುದಾರರಾದರೆ, ಪುರುಷರ ಸ್ಕೀಟ್ ಟೀಂ ಸ್ಪರ್ಧೆಯಲ್ಲೂ ಅನಂತಜೀತ್ ಸಿಂಗ್ ನಾರುಕಾ, ಭವತೇಜ್ ಸಿಂಗ್ ಗಿಲ್ ಮತ್ತು ಮೈರಾಜ್ ಅಹ್ಮದ್…


ಹಂಚಿಕೊಳ್ಳಿ
Read More

ರಾಜ್ಯಮಟ್ಟದ ಅಥ್ಲೆಟಿಕ್ಸ್: ಶಿವಾಜಿ ಕಾಲೇಜು ಸಾಧನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ಇಲ್ಲಿನ ಮರಾಠ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಜಾವಲಿನ್ ಥ್ರೋದಲ್ಲಿ ಸಂಗಪ್ಪ ಡಾಂಘೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. 10,000 ಮೀಟರ್ ಓಟದಲ್ಲಿ ರಮೇಶ ಬೆಳಿಗಟ್ಟಿ ದ್ವಿತೀಯ ಸ್ಥಾನ ಬೆಳ್ಳಿ ಹಾಗೂ 3,000 ಮೀಟರ್ ಸ್ಪೀಪಲ್ ಚೇಸ್‌ನಲ್ಲಿ ತೃತೀಯ ಸ್ಥಾನ (ಕಂಚಿನ ಪದಕ) ಗಳಿಸಿದ್ದಾರೆ.  ಸೌಜನ್ಯ ಪೂಜಾರ್ 5,000 ಮೀಟರ್…


ಹಂಚಿಕೊಳ್ಳಿ
Read More

ಏಷ್ಯನ್ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ಲಂಕೆಯನ್ನು ೧೬-೧ ಗೋಲುಗಳಿಂದ ಹಣಿದ ಭಾರತ

ಹಂಚಿಕೊಳ್ಳಿ

ಹಂಚಿಕೊಳ್ಳಿಕಕಾಮಿಗಹಾರಾಏಷ್ಯನ್ ಕ್ರೀಡಾಕೂಟದ ಪುರುಷರ ಹಾಕಿಯ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕೆಯನ್ನು ೧೬-೧ ಗೋಲುಗಳಿಂದ ಹಣಿದ ಭಾರತ ನಾಕೌಟ್ ಹಂತದತ್ತ ಮುನ್ನಡೆಯಿತು. `ಎ’ ಗುಂಪಿನ ಮೊದಲ ಪಂದ್ಯದಲ್ಲೂ ಇಂಡೋನೇಷ್ಯಾ ಎದುರು ೧೩-೧ ಗೋಲುಗಳ ಅಂತರದಿಂದ ಗೆದ್ದಿದ್ದ ಭಾರತದ ಪರ ಮಂಗಳವಾರ ಜುಗರಾಜ ಸಿಂಗ್ ನಾಲ್ಕು ಗೋಲು ಬಾರಿಸಿದರೆ, ಅಭಿಷೇಕ್ ಮತ್ತು ದಿಲ್ಪಿಂತ್ `ಹ್ಯಾಟ್ರಿಕ್’ ಸಾಧನೆಗೈದರು. ಭಾರತದ ಗೋಲಿನ ಖಾತೆ ಪಂದ್ಯದ ೫ನೇ ನಿಮಿಷದಲ್ಲಿಯೇ ತೆರೆಯಲ್ಪಟ್ಟಿತು. ಜರ್ಮನ್‌ಪ್ರೀತ್ ಸಿಂಗ್ ನೀಡಿದ ಪಾಸ್‌ನಲ್ಲಿ ಮಂದೀಪ್ ಸಿಂಗ್ ಚೆಂಡನ್ನು ಗುರಿ ತಲುಪಿಸಿದರೆ, ಜುಗರಾಜ್…


ಹಂಚಿಕೊಳ್ಳಿ
Read More

ಕೆ.ಇ. ಬೋರ್ಡ್ಸ್ ಪಿ.ಯು. ಕಾಲೇಜಿಗೆ ಕಬಡ್ಡಿ ಪ್ರಶಸ್ತಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಕೆ.ಇ. ಬೋರ್ಡಿನ ಮಾಳಮಡ್ಡಿಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಸಪ್ತಾಪುರದ ಶ್ರೀ ಸತ್ಯ ಸಾಯಿ ಮಹಿಳಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಧಾರವಾಡ ಶಹರ, ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದೆ. ನಾಯಕ ಯಲ್ಲಪ್ಪ ಸತಾಸಿನಿ, ಆನಂದ ಎಣ್ಣಿ ಹಾಗೂ ಓಂಕಾರ ಮಾದರ ಅವರುಗಳ ಉತ್ತಮ ಆಟದ ನೆರವಿನಿಂದ ಕೆ.ಇ. ಬೋರ್ಡ್ಸ್ ಪದವಿ ಪೂರ್ವ ಕಾಲೇಜು ಫೈನಲ್…


ಹಂಚಿಕೊಳ್ಳಿ
Read More