ಸಂಣನಾಕ ಕೃತಿ ಲೋಕಾರ್ಪಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ಬರೆದ ಐತಿಹಾಸಿಕ ಕಿರು ನಾಟಕದ ಸಂಣನಾಕ ಕೃತಿ ಲೋಕಾರ್ಪಣೆ ಧಾರವಾಡ: ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ದೊಡ್ಡಾಟದ ಶೈಲಿಯಲ್ಲಿ ಬರೆದ ತಾಮ್ರಶಾಸನೋಕ್ತ ಜೀವಪರ ನಿಲುವಿನ ಕೃತಿ ‘ಸಂಣನಾಕ’ ಐತಿಹಾಸಿಕ ಕಿರುನಾಟಕ ರಚನೆಯು ಸೃಜನಶೀಲ ಸಾಹಿತ್ಯ ಕೃಷಿಯ ಹೊಸ ಪ್ರಯತ್ನವಾಗಿ ಗಮನಸೆಳೆಯುತ್ತದೆ ಎಂದು ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಹೇಳಿದರು. ಕವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಧಾರವಾಡ ಕಟ್ಟೆ ಹಾಗೂ ಹುಬ್ಬಳ್ಳಿಯ ಡಾ. ಜೆ.ಎಂ….


ಹಂಚಿಕೊಳ್ಳಿ
Read More

ಪರಿಸರ ಸ್ನೇಹಿ ಮಣ್ಣಿನ ಗಣಪ ವಿತರಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಶ್ರೀ ಗೌರಿ ಗಣೇಶ ಹಬ್ಬದ ನಿಮಿತ್ತ ಸೋಮವಾರ ನಗರದ ರವಿವಾರ ಪೇಟೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೂರಾರು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿರುವುದು ಗಮನಾರ್ಹ.ಈ ಮಹತ್ವದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮಣ್ಣಿನ ಗಣಪತಿ ಮನೆಗೆ ಬರಲಿ… ನಮ್ಮ ಪರಿಸರವೂ ಹಸಿರಾಗಲಿ ಎಂಬ ಸದುದ್ದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಪರಿಸರ ಜಾಗೃತಿಗೆ ಮಾದರಿಯಾಯಿತು.ಈ ಸಂದರ್ಭದಲ್ಲಿ ಬಸವರಾಜ ಜಾಧವ, ಹಿದಾಯತ್…


ಹಂಚಿಕೊಳ್ಳಿ
Read More

ಗಣೇಶ ಹಬ್ಬದ ಶುಭದಿನದಂದು SKSUDDIMANE.COMಗೆ ಶುಭಾರಂಭ

ಹಂಚಿಕೊಳ್ಳಿ

ಹಂಚಿಕೊಳ್ಳಿಜನರ ದನಿಗೆ ಧ್ವನಿಯಾಗುವ ಹೊಸ ಸುದ್ದಿಪಯಣ ಧಾರವಾಡ: ವಿಘ್ನ ವಿನಾಶಕ ಶ್ರೀ ಗಣೇಶನ ಆಗಮನದ ಶುಭ ಸಂದರ್ಭದಲ್ಲಿ, ಸತ್ಯ, ನಿಖರತೆ ಮತ್ತು ಜನಪರ ಕಾಳಜಿಯನ್ನು ಧ್ಯೇಯವಾಗಿಸಿಕೊಂಡ SKSUDDIMANE.COM ವೆಬ್ ನ್ಯೂಸ್ ಪೋರ್ಟಲ್‌ಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ಸುದ್ದಿಗಳನ್ನು ಕ್ಷಣಕ್ಷಣಕ್ಕೂ ಜನರಿಗೆ ತಲುಪಿಸುವ ಉದ್ದೇಶದಿಂದ SKSUDDIMANE.COM ಹೊಸ ಹೆಜ್ಜೆಯೊಂದಿಗೆ ನಿಮ್ಮ ಮುಂದೆ ಬರುತ್ತಿದೆ. ಸ್ಥಳೀಯದಿಂದ ರಾಜ್ಯ, ದೇಶ ಹಾಗೂ ಜಗತ್ತಿನ ಪ್ರಮುಖ ಬೆಳವಣಿಗೆಗಳವರೆಗೆ ನಿಖರ, ವಿಶ್ವಾಸಾರ್ಹ ಮತ್ತು ಜನಪರ ಸುದ್ದಿಗಳನ್ನು ನೀಡುವುದು ನಮ್ಮ ಮುಖ್ಯ…


ಹಂಚಿಕೊಳ್ಳಿ
Read More

ನೆಮ್ಮದಿಗೆ ಮುಳ್ಳಾದ ಬೀದಿ ನಾಯಿಗಳು-ಹಂದಿಗಳು

ಹಂಚಿಕೊಳ್ಳಿ

ಹಂಚಿಕೊಳ್ಳಿಮಕ್ಕಳು ಓಣಿಗಗಳಲ್ಲಿ ನೆಮ್ಮದಿಯಿಂದ ಆಟವಾಡುವಂತಿಲ್ಲ, ರಾತ್ರಿಯಾದರೆ ಮನೆಗೆ ತಲುಪುದೇ ಕಷ್ಟ…! ಹೌದು…! ರಾಜ್ಯದ ಎರಡನೇ ಮಹಾನಗರ ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆ ಈಗ ನೆಮ್ಮದಿಯಿಂದ ಜೀವನ ಸಾಗಿಸುವುದೇ ಕಷ್ಟ ಸಾಧ್ಯ.ಎಲ್ಲೆಂದರಲ್ಲಿ ಬಿಡಾಡಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾತ್ತಿದೆ. ಇದರಿಂದ ಜನತೆ ತೀವ್ರ ಬೇಸತ್ತು ಹೋಗಿದ್ದಾರೆ. ಪಾಲಿಕೆಗೆ ಪ್ರತಿದಿನ ಹಿಡಿ ಶಾಪ ಹಾಕುವಂತಹ ಸನ್ನಿವೇಶಗಳು ಎದುರಾಗಿರುವುದು ಸಾಮಾನ್ಯ.ಹಂದಿಗಳ, ಬಿಡಾಡಿ ದನಗಳ ಕಾಟ ಸೇರಿದಂತೆ ಬೀದಿ ನಾಯಿಗಳ ಕಾಟವು ಸಹಿತ ಈಗ ದಿನದಿಂದ ದಿನಕ್ಕೆ…


ಹಂಚಿಕೊಳ್ಳಿ
Read More