ಸಂವಿಧಾನದ ಮೌಲ್ಯಗಳೇ ಸದೃಢ ಪ್ರಜಾಪ್ರಭುತ್ವದ ಉಸಿರು

ಹಂಚಿಕೊಳ್ಳಿ

ಹಂಚಿಕೊಳ್ಳಿಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ : ವಿದ್ಯಾಮಂತ್ರಿ ಎಸ್. ಮಧು ಬಂಗಾರಪ್ಪ ಸಂದೇಶ ಬೆಂಗಳೂರುಪ್ರಜಾಪ್ರಭುತ್ವವೆಂದರೆ ಕೇವಲ ಮತದಾನ ಮಾಡುವ ಅಥವಾ ಸರ್ಕಾರ ರಚಿಸುವ ವ್ಯವಸ್ಥೆಯಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸ್ವತಂತ್ರವಾಗಿ ಆಲೋಚಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬದುಕುವ ಅವಕಾಶವನ್ನು ಖಾತರಿಪಡಿಸುವ ಜೀವನ ವಿಧಾನವಾಗಿದೆ. ನಮ್ಮ ಸಂವಿಧಾನವೇ ಈ ಪ್ರಜಾಪ್ರಭುತ್ವದ ಮೂಲ ಆಧಾರ. ಪ್ರಜಾಪ್ರಭುತ್ವದ ಮೌಲ್ಯಗಳು ಜನರ ಬದುಕಿನಲ್ಲಿ ಬೇರೂರಬೇಕಾದರೆ ಅವುಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವುದು ಅತ್ಯಂತ ಅಗತ್ಯ. ಈ…


ಹಂಚಿಕೊಳ್ಳಿ
Read More

ಪ್ರಥಮ ಭಾರಿಗೆ 21 ದಿನದ ಗಣಪ ಪ್ರತಿಸ್ಠಾಪನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಹಿಂದು ಮಹಾ ಗಣಪತಿ ಸಮಿತಿ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರಸ್ತುತ ವರ್ಷದಿಂದ ನಗರದ ಲೈನ್ ಬಜಾರ ಹನುಮಾನ ಗುಡಿ ಪಕ್ಕದಲ್ಲಿ ನಿರ್ಮಿಸಲಾದ ಭವ್ಯ ಮಂಟಪದಲ್ಲಿ ಸೋಮವಾರ ಪ್ರತಿಪ್ಠಾಪನೆ ಮಾಡಲಾಗಿದೆ. ಸಮಿತಿಯ ಗೌರವಾಧ್ಯಕ್ಷರಾದ ಸ್ವಾಮಿ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮಿ ಹಾಗು ಪರಮಾತ್ಮಾ ಸ್ವಾಮಿಜಿ ಹಾಗೂ ಡಾ. ಎಸ್.ಆರ್. ರಾಮನಗೌಡ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಸಮಿತಿಯ ಗೌರವಾಧ್ಯಕ್ಷರಾದ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಮಾತನಾಡಿ, ವಿಷೇಷತೆ ಎಲ್ಲ ಸಮಾಜ ಬಾಂಧವರಿಗೆ ಹಿಂದು ಗಣೇಶನ ಸೇವೆಯ ಆವಕಾಶ…


ಹಂಚಿಕೊಳ್ಳಿ
Read More

ಗುರು ಜೀವನಕ್ಕೆ ದಾರಿದೀಪ

ಹಂಚಿಕೊಳ್ಳಿ

ಹಂಚಿಕೊಳ್ಳಿವಿಜಯಪುರವೀರಶೈವ ಧರ್ಮದಲ್ಲಿ ಗುರುವು ಕೇವಲ ವ್ಯಕ್ತಿಯಲ್ಲ. ಜ್ಞಾನ ಸಂಸ್ಕಾರ ಮತ್ತು ಧರ್ಮದ ದಾರಿ ತೋರುವ ಮಾರ್ಗದರ್ಶಕ ಶಕ್ತಿ. ಗುರುವಿಲ್ಲದೇ ಗುರಿ ಕಾಣದು. ಗುರು ಮಾರ್ಗದರ್ಶನ ಜೀವನಕ್ಕೆ ದಾರಿ ದೀಪವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬಬಲೇಶ್ವರ ಗುರುಪಾದೇಶ್ವರ ಬೃಹನ್ಮಠದ ಶ್ರೀ ಗುರು ಪಟ್ಟಾಧಿಕಾರ ಹಾಗೂ ಡಾ. ಮಹದೇವ ಶಿವಾಚಾರ್ಯರ ವಜ್ರ ಮಹೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಬದುಕಿಗೆ ಸರಿಯಾದ ದಿಕ್ಕು ತೋರಿಸಿ ಧರ್ಮದ…


ಹಂಚಿಕೊಳ್ಳಿ
Read More

ಸಿಎಂ ಭೇಟಿಯಾದ ವಿನಯ

ಹಂಚಿಕೊಳ್ಳಿ

ಹಂಚಿಕೊಳ್ಳಿ ಧಾರವಾಡ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಭೇಟಿ ಮಾಡಿ, ಧಾರವಾಡ ಗ್ರಾಮೀಣ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಮುಖ್ಯವಾಗಿ, ತುಪ್ಪರಿ ಹಳ್ಳದ ಸಂರಕ್ಷಣಾ ಕಾಮಗಾರಿ, ಹುಣಸಿಕಟ್ಟಿ ಗ್ರಾಮದ ಏತ ನೀರಾವರಿ ಯೋಜನೆ, ಧಾರವಾಡ ನಗರದ 1ರಿಂದ 9ನೇ ವಾರ್ಡ್‌ಗಳ ಯುಜಿಡಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು. ಈ ಕಾಮಗಾರಿಗಳಿಗೆ ಶೀಘ್ರ ಅನುದಾನ ದೊರೆತು ಕ್ಷೇತ್ರದ ಅಭಿವೃದ್ಧಿಗೆ…


ಹಂಚಿಕೊಳ್ಳಿ
Read More

ವಚನಗಳು ಬದುಕಿನ ಜ್ಞಾನಜ್ಯೋತಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಶರಣರ ವಚನಗಳು ಕೇವಲ ಅಧ್ಯಾತ್ಮಿಕ ವಿಚಾರಗಳಲ್ಲ, ಅವು ಬದುಕಿಗೆ ದಾರಿ ತೋರಿಸುವ ಜ್ಞಾನಜ್ಯೋತಿಗಳಾಗಿವೆ. ವಚನಗಳಲ್ಲಿರುವ ಸತ್ಯ, ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶರಣರಾದ ಶಿವಾನಂದ ಶರಣನವರ ಅಭಿಪ್ರಾಯಪಟ್ಟರು. ಬಸವಕೇಂದ್ರ, ಧಾರವಾಡ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ  ಧಾರವಾಡ ಸರೋವರ ನಗರದ ಮಾರ್ತಾಂಡಪ್ಪ ಕತ್ತಿ ಅವರ ನಿವಾಸದಲ್ಲಿ ಆಯೋಜಿಸಿದ್ದ ‘ನಿತ್ಯ ವಚನೋತ್ಸವ’ ಕಾರ್ಯಕ್ರಮದಲ್ಲಿ ‘ನಾನು ನಾನೆಂಬ ಅಹಂಭಾವವಳಿದು’ ಎಂಬ ಸ್ವತಂತ್ರ ಸಿದ್ದಲಿಂಗೇಶ್ವರರ ವಚನ ಹಾಗೂ ಶರಣರ ವಚನಗಳ ಕುರಿತು ಅನುಭಾವ…


ಹಂಚಿಕೊಳ್ಳಿ
Read More

“ಮಾಧ್ಯಮ ಕ್ಷೇತ್ರದ ಹೊಸತು ವೇದಿಕೆ SK ಸುದ್ದಿಮನೆ”

ಹಂಚಿಕೊಳ್ಳಿ

ಹಂಚಿಕೊಳ್ಳಿಸಮೂಹ ಸಂವಹನ ಈಗ ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ವೈಜ್ಞಾನಿಕ ಹೊಸ ಆವಿಷ್ಕಾರವಾದ ಅಂತರ್ಜಾಲದ ಬಾಹುಗಳು ವಿಸ್ತಾರವಾದಂತೆ ಅದರಲ್ಲಿ ಡಿಸಿಟಲ್ ತಂತ್ರಜ್ಞಾನವು ಸಮೂಹ ಸಂವಹನದ ವೇಗವನ್ನು ಅಧಿಕಗೊಳಿಸಿದೆ. ಕನ್ನಡ ಪತ್ರಿಕೋದ್ಯಮವು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಸಮಾಜದ ನೋವು–ನಲಿವುಗಳಿಗೆ ಧ್ವನಿಯಾಗಿ, ಜನಜಾಗೃತಿ ಮೂಡಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಿದ ಮಹತ್ವದ ಮಾಧ್ಯಮವಾಗಿದೆ. ಕಾಲ ಬದಲಾದಂತೆ ಪತ್ರಿಕೋದ್ಯಮವೂ ಮುದ್ರಣದಿಂದ ಡಿಜಿಟಲ್ ಮಾಧ್ಯಮದತ್ತ ಹೆಜ್ಜೆ ಹಾಕಿದೆ. ಇಂದು Android Mobile ಬಳಕೆ ಹೆಚ್ಚುತ್ತಿರುವುದರಿಂದ ಎಲ್ಲರ ಅಂಗೈಗಳಲ್ಲಿ ಬದುಕಿನ ವಿಭಿನ್ನ ಕ್ಷೇತ್ರಗಳ ಸುದ್ದಿ –…


ಹಂಚಿಕೊಳ್ಳಿ
Read More

ಅನಂತ ರೂಪದಿಂದ ಭಗವಂತನ ಅನಂತ ಕಾರ್ಯ

ಹಂಚಿಕೊಳ್ಳಿ

ಹಂಚಿಕೊಳ್ಳಿಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಸಂದೇಶ ಧಾರವಾಡ‘ಶ್ರೀ ಕೃಷ್ಣ ಪರಮಾತ್ಮನ ಮಹಿಮೆಯನ್ನು ಸಾರುವ ಶ್ರೀ ಮದ್ ಭಾಗವತ ಶ್ರವಣ ಮಾಡುವವರಿಗೆ ಯಾವ ವಿಘ್ನಗಳು ಬರಬಾರದೆಂದು ಮಂಗಲಾಚರಣ ಶ್ಲೋಕ ಮಾಡಿದ್ದಾರೆ. ಎಲ್ಲವೂ ಭಗವಂತನ ಆಧೀನ. ಪ್ರವೃತ್ತಿ, ಪ್ರತಿತಿ, ತಿಳಿವಳಿಕೆ, ತೋರುವ ಅರ್ಹತೆಯನ್ನು ಕೊಡುವವ ಪರಮಾತ್ಮ. ಅಂದರೆ ಇವೆಲ್ಲವೂ ದೇವರ ಆಧೀನ. ಭಾಗವತದಿಂದ ಆಗುವ ಲಾಭ ಭಗವಂತನಿಂದಲೇ ಬರಬೇಕು. ವೇದ, ಆಗಮಗಳು, ಶಾಸ್ತ್ರಗಳು ನಮಗೊಬ್ಬ ಸೃಷ್ಟಿಕರ್ತ, ಸ್ವತಂತ್ರನಾದ ಭಗವಂತ ಇದ್ದಾನೆ ಎಂದು ತಿಳಿಸುತ್ತವೆ. ಪ್ರಪಂಚದ ಎಲ್ಲ ವಸ್ತುಗಳು ಸಾರ್ಥಕ, ಸಮರ್ಪಕ….


ಹಂಚಿಕೊಳ್ಳಿ
Read More

ಟ್ರ್ಯಾಕ್ಟರ್ ಪಲ್ಟಿ: ಓರ್ವ ಸಾವು

ಹಂಚಿಕೊಳ್ಳಿ

ಹಂಚಿಕೊಳ್ಳಿಹೊಲದ ಕೆಲಸ ಮುಗಿಸಿ ಮನೆಗೆ ಮರಳುವಾಗ ದುರ್ಘಟನೆ ಧಾರವಾಡ: ಹೊಲದ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್‌ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ 50 ವರ್ಷದ ಮರಿಯಪ್ಪ ಮೂಸಪ್ಪನವರ್ ಮೃತಪಟ್ಟಿರುವ ಘಟನೆ ತಾಲೂಕಿನ ಬಾಡ ಗ್ರಾಮದಲ್ಲಿ ಸೋಮವಾರ ರಾತ್ರಿ ಈಗಷ್ಟೇ ನಡೆದಿದೆ.ಮರಿಯಪ್ಪ ಅವರು ಹೊಲದ ಕೆಲಸಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮರಿಯಪ್ಪ ಅವರು ಮೃತಪಟ್ಟಿದ್ದಾರೆ.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ…


ಹಂಚಿಕೊಳ್ಳಿ
Read More

ಗಣೇಶ ಹಬ್ಬದಂದು ಚಂದ್ರ ದರ್ಶನ

ಹಂಚಿಕೊಳ್ಳಿ

ಹಂಚಿಕೊಳ್ಳಿ ಧಾರವಾಡ: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಆಕಾಶದಲ್ಲಿ ಸೋಮವಾರ ಚಂದ್ರ ದರ್ಶನವಾಗಿ, ಎಲ್ಲರ ಗಮನ ಸೆಳೆದಿದೆ. ಗಣೇಶ ಹಬ್ಬದ ದಿನದಂದು ಸಂಜೆ ಆಕಾಶದಲ್ಲಿ ಸುಂದರವಾದ ಅರ್ಧಚಂದ್ರನ ದರ್ಶನವಾಗಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು. ನೀಲಾಕಾಶದಲ್ಲಿ ಕಂಗೊಳಿಸಿದ ಚಂದ್ರನೊಂದಿಗೆ ಹಾರಾಡಿದ ಹಕ್ಕಿಯ ದೃಶ್ಯವೂ ಮನಮೋಹಕವಾಗಿ ಕಂಡುಬಂದಿತು. ಗಣೇಶನ ಆಗಮನದ ಸಂಭ್ರಮದ ಜೊತೆಗೆ ಆಕಾಶದಲ್ಲಿ ಚಂದ್ರ ದರ್ಶನ ಹಾಗೂ ಪ್ರಕೃತಿ ಸುಂದರ ನೋಟಕ್ಕೆ ಜನರು ಮನಸೋತರು. ಆದರೆ, ಶ್ರೀ ಗಣೇಶ ಚತುರ್ಥಿಯ ಗಣಪನ ಪ್ರತಿಷ್ಠಾಪನೆಯ ದಿನದಂದು ದರ್ಶನವಾಗುವ…


ಹಂಚಿಕೊಳ್ಳಿ
Read More

ಸಂಣನಾಕ ಕೃತಿ ಲೋಕಾರ್ಪಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ಬರೆದ ಐತಿಹಾಸಿಕ ಕಿರು ನಾಟಕದ ಸಂಣನಾಕ ಕೃತಿ ಲೋಕಾರ್ಪಣೆ ಧಾರವಾಡ: ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ದೊಡ್ಡಾಟದ ಶೈಲಿಯಲ್ಲಿ ಬರೆದ ತಾಮ್ರಶಾಸನೋಕ್ತ ಜೀವಪರ ನಿಲುವಿನ ಕೃತಿ ‘ಸಂಣನಾಕ’ ಐತಿಹಾಸಿಕ ಕಿರುನಾಟಕ ರಚನೆಯು ಸೃಜನಶೀಲ ಸಾಹಿತ್ಯ ಕೃಷಿಯ ಹೊಸ ಪ್ರಯತ್ನವಾಗಿ ಗಮನಸೆಳೆಯುತ್ತದೆ ಎಂದು ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಹೇಳಿದರು. ಕವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಧಾರವಾಡ ಕಟ್ಟೆ ಹಾಗೂ ಹುಬ್ಬಳ್ಳಿಯ ಡಾ. ಜೆ.ಎಂ….


ಹಂಚಿಕೊಳ್ಳಿ
Read More