ನಾದಮೋದವೈಭವಂನಲ್ಲಿ ಕಲಾಸೇವೆಯ ವೈಭವ
ಹಂಚಿಕೊಳ್ಳಿಧಾರವಾಡ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ಆಯೋಜಿಸಲಾಗಿರುವ ‘ನಾದಮೊದವೈಭವಂ’ ಕಾರ್ಯಕ್ರಮವು ಭಾನುವಾರ ದಾಸವಾಣಿ, ಭಜನೆ ಹಾಗೂ ಭರತನಾಟ್ಯದ ಅಪೂರ್ವ ಸಂಗಮದೊಂದಿಗೆ ಭಕ್ತರ ಮನಸೂರೆಗೊಂಡಿತು. ಬೆಳಗ್ಗೆಯಿಂದಲೇ ದಾಸರ ಪದಗಳ ಮಧುರ ನಾದ ಮೊಳಗುವ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಾಣಗೊಂಡಿತು. ಧಾರವಾಡದ ಶ್ರೀಮತಿ ರಶ್ಮಿ ದೇಶಪಾಂಡೆ ಹಾಗೂ ಶ್ರೀಮತಿ ವಾಣಿ ಸೂಳಿಭಾವಿ ಅವರ ದಾಸವಾಣಿ ಸೇವೆಯಿಂದ ಕಾರ್ಯಕ್ರಮಕ್ಕೆ ಭಕ್ತಿಪೂರ್ಣ ಆರಂಭ ದೊರೆಯಿತು. ಬಳಿಕ ಬೆಂಗಳೂರಿನ ಗಾಯಿತ್ರಿ ರವೀಂದ್ರ, ಹಾವೇರಿಯ ವಾಣಿ ಸುರೇಶ್ ಕಣೇಕಲ್ ಹಾಗೂ ಬೆಂಗಳೂರಿನ ಸುಮಾ…
