ಕಮಲಾಪುರ(ಕಲಬುರಗಿ)
ತಾಲೂಕಿನ ನಾಗೂರ ಗ್ರಾಮದ ಹೊರ ವಲಯದಲ್ಲಿರುವ ಜಮೀನೊಂದರಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಇಬ್ಬರು ಮಹಿಳೆಯರು ಮರಣ ಹೊಂದಿದ್ದಾರೆ.
ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ
ಬಸಯ್ಯಾ ಗುತ್ತೇದಾರ ಅವರ ಹೊಲದಲ್ಲಿ
ಭಾರಿ ಗುಡುಗು ಮಿಂಚಿನ ರಭಸಕ್ಕೆ ಶೈಜಾದ್ ಬಿ ಗಂಡ ಫತ್ರು ಸಾಬ್(58) ಮತ್ತು ಲಕ್ಷ್ಮಿ ಗಂಡ ಬಸ್ಸಯ್ಯಾ ಗುತ್ತೇದಾರ (45 ) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕಂದಾಯ ನಿರೀಕ್ಷೆಕ ಆನಂದ ನರಾಳೆ,
ಗ್ರಾಮ ಆಡಳಿತಧಿಕಾರಿ ಬಸವರಾಜ್ ಮಾಳಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
