ಸಂಣನಾಕ ಕೃತಿ ಲೋಕಾರ್ಪಣೆ
ಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ಬರೆದ ಐತಿಹಾಸಿಕ ಕಿರು ನಾಟಕದ ಸಂಣನಾಕ ಕೃತಿ ಲೋಕಾರ್ಪಣೆ ಧಾರವಾಡ: ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ದೊಡ್ಡಾಟದ ಶೈಲಿಯಲ್ಲಿ ಬರೆದ ತಾಮ್ರಶಾಸನೋಕ್ತ ಜೀವಪರ ನಿಲುವಿನ ಕೃತಿ ‘ಸಂಣನಾಕ’ ಐತಿಹಾಸಿಕ ಕಿರುನಾಟಕ ರಚನೆಯು ಸೃಜನಶೀಲ ಸಾಹಿತ್ಯ ಕೃಷಿಯ ಹೊಸ ಪ್ರಯತ್ನವಾಗಿ ಗಮನಸೆಳೆಯುತ್ತದೆ ಎಂದು ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಹೇಳಿದರು. ಕವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಧಾರವಾಡ ಕಟ್ಟೆ ಹಾಗೂ ಹುಬ್ಬಳ್ಳಿಯ ಡಾ. ಜೆ.ಎಂ….
