ಇದು ಅಂದ್ರೆ ಒಳ್ಳೆಯ ಕೆಲಸ
ಹಂಚಿಕೊಳ್ಳಿವಿಚಾರಣಾಧೀನ ಖೈದಿಗಳಿಗೆ ಚಿತ್ರಕಲಾ ಶಿಬಿರ ಸೃಜನಶೀಲತೆಯ ಮೂಲಕ ಹೊಸ ಆಶಾಕಿರಣ- ಕೇಂದ್ರ ಕಾರಾಗೃಹದ ಅಧೀಕ್ಷಕ ರಘುಪತಿ ಸಿ.ಜೆ. ಧಾರವಾಡವಿಚಾರಣಾಧೀನ ಖೈದಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಮಾನಸಿಕ ನೆಮ್ಮದಿಯನ್ನು ಬೆಳೆಸುವ ಉದ್ದೇಶದಿಂದ ಚಿತ್ರಕಲಾ ಶಿಬಿರ ಆಯೋಜಿಸಿರುವುದು ಮಹತ್ವದ ಸಾಮಾಜಿಕ ಹಾಗೂ ಮಾನವೀಯ ಪ್ರಯತ್ನವಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ರಘುಪತಿ ಸಿ.ಜೆ. ಹೇಳಿದರು. ಮೌರ್ಯ ಆರ್ಟ್ ಪೌಂಡೇಷನ್, ಕೇಂದ್ರ ಕಾರಾಗೃಹ, ರೋಟರಿ ಕ್ಲಬ್, ಹೆರಿಟೇಜ್ ಮತ್ತು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಆಶ್ರಯದಲ್ಲಿ ಕಾರಾಗೃಹದ ಗಾಂಧಿಭವನದಲ್ಲಿ ಹಮ್ಮಿಕೊಂಡ…
