ಧಾರವಾಡ ಕೃಷಿ ಮೇಳಕ್ಕೆ ಲಕ್ಷಾಂತರ ಜನ
ಹಂಚಿಕೊಳ್ಳಿಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರು ಹಾಗೂ ಸಾರ್ವಜನಿಕರು ಸೇರಿದಂತೆ ಲಕ್ಷಾಂತರ ಜನರು ಆಗಮಿಸಿ, ಕೃಷಿ ತಂತ್ರಜ್ಞಾನ, ವಿವಿಧ ಬೆಳೆಗಳ ಪ್ರದರ್ಶನ, ಜಾನುವಾರು ಹಾಗೂ ಕೃಷಿ ಯಂತ್ರೋಪಕರಣಗಳ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಮೇಳದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಕೃಷಿ ಸಂಬಂಧಿತ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ. ಧಾರವಾಡ ಕೃಷಿ ಮೇಳ ವಿಡಿಯೋ ನೋಡಿ ಹಂಚಿಕೊಳ್ಳಿ
