ಮಾಡುವ ಧರ್ಮಕ್ಕೆ ತಕ್ಕ ಫಲಾಫಲ: ಶ್ರೀ ಸತ್ಯಾತ್ಮತೀರ್ಥರು

ಹಂಚಿಕೊಳ್ಳಿ

ಹಂಚಿಕೊಳ್ಳಿಉತ್ತರಾದಿ ಮಠದ ಪರವಾಗಿ ಡಾ. ಎಂ.ಎಂ. ಜೋಶಿ ಅವರಿಗೆ ‘ದಿಗ್ವಿಜಯ ರಾಮ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ಸತ್ಯಾತ್ಮತೀರ್ಥರು ಆಶೀರ್ವದಿಸಿದರು. ಧಾರವಾಡನಾವು ಮಾಡುವ ಧರ್ಮ ಹಾಗೂ ಸತ್ಕಾರ್ಯಗಳಿಗೆ ತಕ್ಕಂತೆ ಭಗವಂತನು ಫಲಾಫಲಗಳನ್ನು ನೀಡುತ್ತಾನೆ ಎಂದು ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ನಗರದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ ನಡೆಯುತ್ತಿರುವ 31ನೇ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ 47ನೇ ದಿನದ ಆಶೀರ್ವಚನದಲ್ಲಿ ಅವರು ಮಾತನಾಡಿದರು. ಡಾ. ಎಂ.ಎಂ. ಜೋಶಿ ಅವರು ಕಳೆದ ಐವತ್ತಕ್ಕೂ ಹೆಚ್ಚು…


ಹಂಚಿಕೊಳ್ಳಿ
Read More

ಶ್ರಮದಿಂದ ಅಂತರಂಗದ ಸಾಮರ್ಥ್ಯ ಅನಾವರಣಗೊಳಿಸಿ: ಶ್ರೀ ಸತ್ಯಾತ್ಮತೀರ್ಥರು

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಪ್ರತಿಯೊಬ್ಬರಲ್ಲೂ ಅವ್ಯಕ್ತವಾಗಿರುವ ಸಾಮರ್ಥ್ಯವನ್ನು ಪರಿಶ್ರಮದ ಮೂಲಕ ಪೂರ್ಣವಾಗಿ ಬಳಸಿಕೊಳ್ಳಬೇಕು. ನಿರಂತರ ಪ್ರಯತ್ನ ಹಾಗೂ ಪರಮಾತ್ಮನಲ್ಲಿ ಅಚಲ ಶ್ರದ್ಧೆಯೊಂದಿಗೆ ಮುನ್ನಡೆದರೆ ತಮ್ಮ ತಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಸಾಧಿಸಲು ಸಾಧ್ಯ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು. ತಮ್ಮ 31ನೇ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬುಧವಾರ ಆಗಮಿಸಿ ಆಶೀರ್ವಚನ ನೀಡಿದ ಅವರು, ಜೀವನದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸದ ಜೊತೆಗೆ ಕಠಿಣ ಪರಿಶ್ರಮ ಅಗತ್ಯ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು…


ಹಂಚಿಕೊಳ್ಳಿ
Read More

ಶಿಕ್ಷಣ ಮನಸ್ಸಿಗೆ ಸಂತಸ ನೀಡುವಂತಿರಬೇಕು: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಶಿಕ್ಷಣ ಎಂದರೆ ಕೇವಲ ಕಲಿಯುವುದು ಹಾಗೂ ಜ್ಞಾನ ಸಂಪಾದಿಸುವುದಷ್ಟೇ ಅಲ್ಲ. ನಮ್ಮ ಮನಸ್ಸಿನಲ್ಲಿ ಅಡಗಿರುವ ಕೆಟ್ಟ ವಿಚಾರಗಳನ್ನು ತೊಡೆದುಹಾಕಿ, ಮನಸ್ಸನ್ನು ದೋಷಮುಕ್ತಗೊಳಿಸುವುದು ಹಾಗೂ ದುರ್ಗುಣಗಳನ್ನು ದೂರ ಮಾಡಿಕೊಳ್ಳುವುದೂ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು. ಧಾರವಾಡದ ವಿದ್ಯಾಗಿರಿಯಲ್ಲಿರುವ ಜನತಾ ಶಿಕ್ಷಣ ಸಮಿತಿಗೆ ಬುಧವಾರ ಆಗಮಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣವು ನಮ್ಮಲ್ಲಿ ಜ್ಞಾನ, ಶಿಸ್ತು, ಆತ್ಮವಿಶ್ವಾಸ, ಸಂಸ್ಕಾರ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬೆಳೆಸಬೇಕು. ಅಪರಿಗ್ರಹ ಸೇರಿದಂತೆ ದುರ್ಗುಣಗಳನ್ನು ತ್ಯಜಿಸುವ ಮೂಲಕ ಅಂತರಾತ್ಮವನ್ನು…


ಹಂಚಿಕೊಳ್ಳಿ
Read More

ಬೆಳಗಾವಿ ವಿಭಾಗ ಮಟ್ಟದ ಸರಕಾರಿ ನಿವೃತ್ತ ನೌಕರರ ಸಮಾವೇಶ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಏಳು ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಬೆಳಗಾವಿ(ಕಿತ್ತೂರು ಕರ್ನಾಟಕ) ವಿಭಾಗ ಮಟ್ಟದ ಸರಕಾರಿ ನಿವೃತ್ತ ನೌಕರರ ಒಂದು ದಿನದ ಸಮಾವೇಶ ಸೆ.28 ರಂದು(ಸೋಮವಾರ) ಮುಂಜಾನೆ 9 ಗಂಟೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಪು ಸಭಾಭವನದಲ್ಲಿ ಜರುಗಲಿದೆ. ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ. ಪಾಟೀಲ ನಲವಡಿ ಹಾಗೂ ಪ್ರಧಾನ ಕಾರ್ಯದರ್ಶಿ ಗುರು ತಿಗಡಿ…


ಹಂಚಿಕೊಳ್ಳಿ
Read More

ಕಾಯಕದಲ್ಲೇ ಭಕ್ತಿ ಮೆರೆದ ರಥ ಶಿಲ್ಪಿ ಲೋಚನ್

ಹಂಚಿಕೊಳ್ಳಿ

ಹಂಚಿಕೊಳ್ಳಿಈ ವಿಶಿಷ್ಟ ಪ್ರತಿಷ್ಠಾಪನೆ ಕರ್ನಾಟಕದಲ್ಲಿಯೇ ಮೊದಲು ಧಾರವಾಡಗಣೇಶೋತ್ಸವದ ಸಂಭ್ರಮದಲ್ಲಿ ಹೊಸ ಯಲ್ಲಾಪುರದ ಲಕಮನಹಳ್ಳಿ ಓಣಿ‌ ನಿವಾಸಿ ಪ್ರಸಿದ್ಧ  ರಥ‌ ಶಿಲ್ಪ ಲೋಚನ್ ಭಾತಖಂಡೆಯವರು ‘ಶ್ರೀಮಂತ ದಗಡುಶೇಟ್ ಹಲ್ವಾಯಿ’ ಗಣಪತಿಯನ್ನು ತಾವೇ ತಯಾರಿಸಿದ ರಥದಲ್ಲಿ ಕೂರಿಸಿ, ಕಾಯಕದಲ್ಲಿ ಭಗವಂತನ್ನು‌ ಕಾಣುತ್ತಿದ್ದಾರೆ. ಇದುವರೆಗೂ ಇವರ ಕುಟುಂಬದ ಕೈಯಲ್ಲಿ 180ಕ್ಕೂ ಹೆಚ್ಚು ರಥಗಳು ಸಿದ್ಧವಾಗಿವೆ. 1982 ರಿಂದ  ದಿ. ರಾಜೇಂದ್ರಸಿಂಗ್ ಹನುಮಂತಸಿಂಗ್ ಭಾತಖಂಡೆ (127 ರಥಗಳು) ಅವರು ಈ ಸೇವೆಯಲ್ಲಿ‌ ತೊಡಗಿದ್ದು, 2007 ರಿಂದ ಅವರ ಮಗ ಲೋಚನ್ ಭಾತಖಂಡೆ ಯವರು…


ಹಂಚಿಕೊಳ್ಳಿ
Read More

ಆಯುರ್ವೇದ, ಯೋಗದ ಸದುಪಯೋಗ ಪಡೆದು ಆರೋಗ್ಯ ಕಾಪಾಡಿಕೊಳ್ಳಿ: ಸಿದ್ದನಗೌಡರ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಯೋಗಾಭ್ಯಾಸವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹೇಳಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಆಯುಷ್ಯ ಅಭಿಯಾನದಡಿ…


ಹಂಚಿಕೊಳ್ಳಿ
Read More

ತಹಶೀಲ್ದಾರ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ತಹಶೀಲ್ದಾರ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಬಹಿರಂಗವಾಗಬೇಕು. ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಶಿಕ್ಷೆಯಾಗಲೇಬೇಕು ಎಂಬುದು ನಮ್ಮ ಒತ್ತಾಯವೂ ಆಗಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಸುಳ್ಳು ಆರೋಪಗಳು ಹಾಗೂ ಡ್ರಾಮಾ ಮಾಡುತ್ತಿರುವ ಬಿಜೆಪಿಗರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಕೇಳಿದ್ದು ಬಿಜೆಪಿಯವರೇ. ಆದರೆ ಇಂದು ಧಾರವಾಡ-71 ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ…


ಹಂಚಿಕೊಳ್ಳಿ
Read More

ಸಾಧಿಸುವ ಛಲ ಇದ್ದರೆ ಸಾಧನೆ ಸಾಧ್ಯ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಜೀವನದಲ್ಲಿ ಸಾಧಿಸುವ ಛಲ ಹೊಂದಿದಾಗ ಮಾತಗತ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು. ಕರ್ನಾಟಕ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಸಂಘವು ಕರ್ನಾಟಕ ಕಲಾ ಕಾಲೇಜಿನ ಫ್ಯಾರನ್ ಸಭಾಂಗಣದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ‌ ಸಾಧನೆ ಮಾಡುವ ಪ್ರವೃತ್ತಿಯನ್ನು ಹೊಂದಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲವನ್ನು ಏಕಾಗ್ರತೆಯಿಂದ ಅಧ್ಯಯನದ ಮೂಲಕ ಸಾಧನೆ ಮಾಡಲು ಸಾಧ್ಯ. ಸಿಕ್ಕ ಅವಕಾಶಗಳನ್ನು…


ಹಂಚಿಕೊಳ್ಳಿ
Read More

ರಾಜ್ಯಮಟ್ಟದ ಅಥ್ಲೆಟಿಕ್ಸ್: ಶಿವಾಜಿ ಕಾಲೇಜು ಸಾಧನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ಇಲ್ಲಿನ ಮರಾಠ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಜಾವಲಿನ್ ಥ್ರೋದಲ್ಲಿ ಸಂಗಪ್ಪ ಡಾಂಘೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. 10,000 ಮೀಟರ್ ಓಟದಲ್ಲಿ ರಮೇಶ ಬೆಳಿಗಟ್ಟಿ ದ್ವಿತೀಯ ಸ್ಥಾನ ಬೆಳ್ಳಿ ಹಾಗೂ 3,000 ಮೀಟರ್ ಸ್ಪೀಪಲ್ ಚೇಸ್‌ನಲ್ಲಿ ತೃತೀಯ ಸ್ಥಾನ (ಕಂಚಿನ ಪದಕ) ಗಳಿಸಿದ್ದಾರೆ.  ಸೌಜನ್ಯ ಪೂಜಾರ್ 5,000 ಮೀಟರ್…


ಹಂಚಿಕೊಳ್ಳಿ
Read More

ಅತಿ ಪವಿತ್ರವಾದುದು ಹರಿಕಥಾಮೃತ: ಶ್ರೀ ಸತ್ಯಾತ್ಮತೀರ್ಥರು

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಭೂಮಿಯಲ್ಲಿ ಅತ್ಯಂತ ಪವಿತ್ರವಾದುದು ಹರಿಕಥಾಮೃತ. ಭಗವಂತನ ಮಹಿಮೆ ಹಾಗೂ ಲೀಲೆಗಳನ್ನು ಶ್ರದ್ಧೆಯಿಂದ ಆಲಿಸುವ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ 31ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥರು, 46ನೇ ದಿನದ ಆಶೀರ್ವಚನದಲ್ಲಿ ಮಾತನಾಡಿದರು. ಪರೀಕ್ಷಿತ ಮಹಾರಾಜರು ಸೂರ್ಯವಂಶದ ರಾಜರ ಕಥೆಗಳನ್ನು ಆಲಿಸಿದಂತೆ, ಭಗವಂತನ ಕಥೆಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ಕೇಳಬೇಕು. ಶ್ರೀರಾಮಚಂದ್ರನು ತನ್ನ ದರ್ಶನದಿಂದ ಅಹಲ್ಯೆಯನ್ನು ಉದ್ಧರಿಸಿದನು. ರಾವಣನಿಂದ ಸೀತಾದೇವಿಯನ್ನು…


ಹಂಚಿಕೊಳ್ಳಿ
Read More