ಮನಸ್ಸಿದ್ದರೆ ಮಾರ್ಗ
ಮನಸ್ಸು ಇದ್ದರೆ ಮಾರ್ಗ ಎಂಬ ಮಾತು ವಾಸ್ತವಿಕ ಸತ್ಯವಾದುದು. ಪ್ರತಿಯೊಬ್ಬ ವ್ಯಕ್ತಿಯೂ ಹತ್ತಾರು ಕಾರ್ಯ ಮಾಡುವರು , ನೂರಾರು ಮಾತು ಆಡುವರು , ಹಲವಾರು ಕಡೆ ಹೋಗುವರು , ಹಲವರೊಂದಿಗೆ ಒಡನಾಟ ಹೊಂದುವರು.ಅವರು ಏನೇ ಮಾಡಲಿ ಪ್ರತಿ ಕಾರ್ಯದ , ಪ್ರತಿ ಮಾತಿನ , ಪ್ರತಿ ಒಡನಾಟ ಆರಂಭವಾಗುವುದು ಮನದಲ್ಲಿ ಹುಟ್ಟಿದ ಒಂದು ಚಿಂತನೆಯಿಂದ ಎನ್ನುವುದು ಅರಿಯಬೇಕು. ನನ್ನ ಚಿಂತನೆಗಳು ಉತ್ತಮವಾಗಿದ್ದರೆ ನನ್ನ ಕಾರ್ಯಗಳು ಸಮಾಜ ಉಪಯೋಗಿ ಆಗಿರುತ್ತವೆ. ನನ್ನ ಮನದಲ್ಲಿ ಕಹಿ , ಕೆಟ್ಟ ಯೋಚನೆ…
