ದೇವರು ಪರಿಪೂರ್ಣ: ಶ್ರೀ ಸತ್ಯಾತ್ಮತೀರ್ಥರು
ಧಾರವಾಡ‘ಅತ್ರಿ ಋಷಿಗಳು ತಪಸ್ಸು ಮಾಡಿದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಮೂರೂ ಜನ ಬಂದಿದ್ದಾರೆ. ಅತ್ರಿ ಋಷಿಗಳು ನಾರಾಯಣನನ್ನು ಸ್ಮರಿಸಿದರೂ ಬಂದವರು ಮೂರು ಜನ. ಭಗವಂತ ಯಾರನ್ನೂ ಬಿಟ್ಟು ಬರುವವರಲ್ಲ. ದುರ್ವಾಸರು ಅನುಗ್ರಹ ಮಾಡಬಲ್ಲರು ಹಾಗೆಯೇ ಶಾಪವನ್ನೂ ಕೊಡಬಲ್ಲವರು. ಆತ್ಮ ಎಂದರೆ ವಿಷ್ಣು. ಅಂದರೆ ಸ್ವಾಮಿ.ಒಡಯ. ದೇವರು ಪರಿಪೂರ್ಣ. ದತ್ತಾತ್ರೇಯ ಯೋಗ ಶಾಸ್ತ್ರ ಪ್ರವರ್ತಕ. ಆ ದತ್ತಾತ್ರೇಯನನ್ನು ಆತ್ಮ ಅಂದರೆ ವಿಷ್ಣು ಅಂದರೆ ಸ್ವಾಮಿ. ರುದ್ರದೇವರು ಮಹಾನುಭಾವರು. ದಕ್ಷಪ್ರಜಾಪತಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ಆದರೆ ರುದ್ರದೇವರು…
