ಭಕ್ತರಿಗೆ ಭಗವಂತನೇ ಸರ್ವಸ್ವ; ಶ್ರೀ ಸತ್ಯಾತ್ಮತೀರ್ಥರು

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಯಾವುದೇ ಜಡ ಪದಾರ್ಥ ಏನೇ ಮಾಡಬೇಕಾದರೂ ಒಳಗಡೆ ಚೇತನ ಬೇಕೇಬೇಕು. ಸ್ವತಂತ್ರವಾದ ಭಾವವೇ ಭಗವಂತ. ಎಲ್ಲದರಲ್ಲಿಯೂ ದೇವರಿದ್ದಾನೆ. ಬಕಾಸುರನೆಂಬ ಅಸುರ ಬಕ ಪಕ್ಷಿಯ ರೂಪದಲ್ಲಿ ಕೃಷ್ಣನನ್ನು ನುಂಗಿದಾಗ ಒಳ ಹೋದ ಕೃಷ್ಣ ಪರಮಾತ್ಮ ನಿಗಿ ನಿಗಿ ಅಗ್ನಿಯಾಗಿ ಬಿಟ್ಟ. ಅತಿಯಾದ ಶಾಖವನ್ನು ತಡೆಯದ ಬಕ ಪಕ್ಷಿಯ ರೂಪದಲ್ಲಿದ್ದ ಬಕಾಸುರ ಅದನ್ನು ಹೊರ ಉಗುಳಿದಾಗ ಹೊರ ಬಂದ ಕೃಷ್ಣ ಬಕಾಸುರನನ್ನು ಸಂಹರಿಸಿ ಬಿಟ್ಟ. ಗೋವುಗಳನ್ನು ಮತ್ತು ಗೋಪಾಲಕರನ್ನು ರಕ್ಷಣೆ ಮಾಡಿದ ಪರಮಾತ್ಮ. ಎಲ್ಲಿ ನೋಡಿದರೂ ಕೃಷ್ಣ. ಕೃಷ್ಣನೇ ಸರ್ವಸ್ವ…


ಹಂಚಿಕೊಳ್ಳಿ
Read More

ಮನಸ್ಸುಗಳ ನೋವಿಗೆ ಮಿಡಿದ ವೈದ್ಯ ಇನ್ನಿಲ್ಲ

ಹಂಚಿಕೊಳ್ಳಿ

ಹಂಚಿಕೊಳ್ಳಿಹಿರಿಯ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ; ವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಧಾರವಾಡಮಾನಸಿಕ ಸಂಕಷ್ಟದಲ್ಲಿದ್ದ ಅನೇಕರಿಗೆ ಧೈರ್ಯ ತುಂಬಿ, ಮನಸ್ಸಿನ ನೋವಿಗೆ ಸ್ಪಂದಿಸುತ್ತಿದ್ದ ಹಿರಿಯ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರ ಅಗಲಿಕೆಯ ಸುದ್ದಿ ವೈದ್ಯಕೀಯ ಕ್ಷೇತ್ರದ ಸಹೋದ್ಯೋಗಿಗಳು, ರೋಗಿಗಳು, ಸ್ನೇಹಿತರು ಹಾಗೂ ಅಪಾರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. ಸೇವೆಯೇ ಬದುಕಿನ ಧ್ಯೇಯ:ಮನೋವೈದ್ಯಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಡಾ. ಆನಂದ ಪಾಂಡುರಂಗಿ ಅವರು, ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಮುಕ್ತವಾಗಿ…


ಹಂಚಿಕೊಳ್ಳಿ
Read More

ಮಾಡುವ ಧರ್ಮಕ್ಕೆ ತಕ್ಕ ಫಲಾಫಲ: ಶ್ರೀ ಸತ್ಯಾತ್ಮತೀರ್ಥರು

ಹಂಚಿಕೊಳ್ಳಿ

ಹಂಚಿಕೊಳ್ಳಿಉತ್ತರಾದಿ ಮಠದ ಪರವಾಗಿ ಡಾ. ಎಂ.ಎಂ. ಜೋಶಿ ಅವರಿಗೆ ‘ದಿಗ್ವಿಜಯ ರಾಮ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ಸತ್ಯಾತ್ಮತೀರ್ಥರು ಆಶೀರ್ವದಿಸಿದರು. ಧಾರವಾಡನಾವು ಮಾಡುವ ಧರ್ಮ ಹಾಗೂ ಸತ್ಕಾರ್ಯಗಳಿಗೆ ತಕ್ಕಂತೆ ಭಗವಂತನು ಫಲಾಫಲಗಳನ್ನು ನೀಡುತ್ತಾನೆ ಎಂದು ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ನಗರದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ ನಡೆಯುತ್ತಿರುವ 31ನೇ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ 47ನೇ ದಿನದ ಆಶೀರ್ವಚನದಲ್ಲಿ ಅವರು ಮಾತನಾಡಿದರು. ಡಾ. ಎಂ.ಎಂ. ಜೋಶಿ ಅವರು ಕಳೆದ ಐವತ್ತಕ್ಕೂ ಹೆಚ್ಚು…


ಹಂಚಿಕೊಳ್ಳಿ
Read More

ಶಿಕ್ಷಣ ಮನಸ್ಸಿಗೆ ಸಂತಸ ನೀಡುವಂತಿರಬೇಕು: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಶಿಕ್ಷಣ ಎಂದರೆ ಕೇವಲ ಕಲಿಯುವುದು ಹಾಗೂ ಜ್ಞಾನ ಸಂಪಾದಿಸುವುದಷ್ಟೇ ಅಲ್ಲ. ನಮ್ಮ ಮನಸ್ಸಿನಲ್ಲಿ ಅಡಗಿರುವ ಕೆಟ್ಟ ವಿಚಾರಗಳನ್ನು ತೊಡೆದುಹಾಕಿ, ಮನಸ್ಸನ್ನು ದೋಷಮುಕ್ತಗೊಳಿಸುವುದು ಹಾಗೂ ದುರ್ಗುಣಗಳನ್ನು ದೂರ ಮಾಡಿಕೊಳ್ಳುವುದೂ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು. ಧಾರವಾಡದ ವಿದ್ಯಾಗಿರಿಯಲ್ಲಿರುವ ಜನತಾ ಶಿಕ್ಷಣ ಸಮಿತಿಗೆ ಬುಧವಾರ ಆಗಮಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣವು ನಮ್ಮಲ್ಲಿ ಜ್ಞಾನ, ಶಿಸ್ತು, ಆತ್ಮವಿಶ್ವಾಸ, ಸಂಸ್ಕಾರ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬೆಳೆಸಬೇಕು. ಅಪರಿಗ್ರಹ ಸೇರಿದಂತೆ ದುರ್ಗುಣಗಳನ್ನು ತ್ಯಜಿಸುವ ಮೂಲಕ ಅಂತರಾತ್ಮವನ್ನು…


ಹಂಚಿಕೊಳ್ಳಿ
Read More

ಅತಿ ಪವಿತ್ರವಾದುದು ಹರಿಕಥಾಮೃತ: ಶ್ರೀ ಸತ್ಯಾತ್ಮತೀರ್ಥರು

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಭೂಮಿಯಲ್ಲಿ ಅತ್ಯಂತ ಪವಿತ್ರವಾದುದು ಹರಿಕಥಾಮೃತ. ಭಗವಂತನ ಮಹಿಮೆ ಹಾಗೂ ಲೀಲೆಗಳನ್ನು ಶ್ರದ್ಧೆಯಿಂದ ಆಲಿಸುವ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡದ ಉತ್ತರಾದಿ ಮಠದ ನೂತನ ಕಟ್ಟಡದ ಆವರಣದಲ್ಲಿ 31ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಶ್ರೀ ಸತ್ಯಾತ್ಮತೀರ್ಥರು, 46ನೇ ದಿನದ ಆಶೀರ್ವಚನದಲ್ಲಿ ಮಾತನಾಡಿದರು. ಪರೀಕ್ಷಿತ ಮಹಾರಾಜರು ಸೂರ್ಯವಂಶದ ರಾಜರ ಕಥೆಗಳನ್ನು ಆಲಿಸಿದಂತೆ, ಭಗವಂತನ ಕಥೆಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ಕೇಳಬೇಕು. ಶ್ರೀರಾಮಚಂದ್ರನು ತನ್ನ ದರ್ಶನದಿಂದ ಅಹಲ್ಯೆಯನ್ನು ಉದ್ಧರಿಸಿದನು. ರಾವಣನಿಂದ ಸೀತಾದೇವಿಯನ್ನು…


ಹಂಚಿಕೊಳ್ಳಿ
Read More

ಪ್ರಮೋದ ಭಾನು ಚಾತುರ್ಮಾಸ್ಯ ಸ್ಮರಣ ಸಂಚಿಕೆ ಲೋಕಾರ್ಪಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಶಿಷ್ಯರಿಗೆ ಜ್ಞಾನೋಪದೇಶ ಮಾಡಿ ಉದ್ಧಾರ ಮಾಡಿದ ಗುರುಗಳ ನೂರ ಎಂಟನೆಯ ಜಯಂತಿ ಉತ್ಸವ ಹಾಗೂ ಧಾರವಾಡ ಚಾತುರ್ಮಾಸ್ಯದ ಸಂದರ್ಭದಲ್ಲಿ ಹೊರತರುತ್ತಿರುವ ಸ್ಮರಣ ಸಂಚಿಕೆ “ಪ್ರಮೋದ ಭಾನು” ಹೆಸರು ತುಂಬಾ ಔಚಿತ್ಯ ಪೂರ್ಣವಾಗಿದೆ ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು. ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದಶ್ರೀ ಸತ್ಯಾತ್ಮತೀರ್ಥರು ನಾಲ್ವತ್ತೈದನೆಯ ದಿನದ ಆಶೀರ್ವಚನ ಸಂದೇಶದಲ್ಲಿ ಸ್ಮರಣ ಸಂಚಿಕೆ ‘ಪ್ರಮೋದ ಭಾನು’…


ಹಂಚಿಕೊಳ್ಳಿ
Read More

ನಿಮ್ಮ ಬೆರಳ ತುದಿಯಲ್ಲಿ ಕ್ಷಣಕ್ಷಣದ ಸುದ್ದಿ

ಹಂಚಿಕೊಳ್ಳಿ

ಹಂಚಿಕೊಳ್ಳಿSKSUDDIMANE.COM — ಸುದ್ದಿಯ ಜಗತ್ತಿನ ಪ್ರತಿಯೊಂದು ಹೊಸ ಬೆಳವಣಿಗೆಯನ್ನೂ ತಲುಪಿಸುವ ನಿಮ್ಮದೇ ಸುದ್ದಿಮನೆ. ನಿಮ್ಮ ಸುತ್ತಮುತ್ತಲಿನ ಸುದ್ದಿ, ರಾಜ್ಯದ ಬೆಳವಣಿಗೆ, ಪ್ರಮುಖ ವಿದ್ಯಮಾನಗಳು ಸೇರಿದಂತೆ ಕ್ಷಣಕ್ಷಣದ ಸುದ್ದಿಗಳನ್ನು ನೇರವಾಗಿ ವಾಟ್ಸ್‌ಆಪ್‌ನಲ್ಲಿ ಪಡೆಯಲು ನಮ್ಮ ಗ್ರೂಪ್‌ಗೆ ಸೇರಿ. 📲 QR ಕೋಡ್ ಸ್ಕ್ಯಾನ್ ಮಾಡಿ… ಸುದ್ದಿಯೊಂದಿಗೆ ಸದಾ ಸಂಪರ್ಕದಲ್ಲಿರಿ. ಈಗಾಗಲೇ ಗ್ರೂಪ್‌ನಲ್ಲಿರುವ ಆತ್ಮೀಯ ಓದುಗರು, ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ನಿಮ್ಮ ಒಂದು ಹಂಚಿಕೆ, ಇನ್ನೊಬ್ಬರಿಗೆ ಸುದ್ದಿಯ ಕಿಟಕಿ ತೆರೆಯಬಹುದು. SKSUDDIMANE.COMಜನಧ್ವನಿಯ ಅನಾವರಣ…


ಹಂಚಿಕೊಳ್ಳಿ
Read More

ಅದಾಲತ್‍ನಲ್ಲಿ 27,531 ಪ್ರಕರಣಗಳ ಇತ್ಯರ್ಥ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಸೆಪ್ಟೆಂಬರ್ 19ರಂದು ಧಾರವಾಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 54,937 ಪ್ರಕರಣಗಳ ಪೈಕಿ 3,908 ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು ಅವುಗಳ ಪೈಕಿ 2,160 ಬಾಕಿ ಇದ್ದ ಪ್ರಕರಣಗಳನ್ನು ಹಾಗೂ 31,090 ಪೂರ್ವ ವ್ಯಾಜ್ಯ ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 27,531 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 29,11,872 ರೂಪಾಯಿಗಳು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ…


ಹಂಚಿಕೊಳ್ಳಿ
Read More

ಧಾರವಾಡದಲ್ಲಿ ಅ.4ರಂದು ಪ್ರತಿಭಟನಾ ರ್ಯಾಲಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ: ಪ್ರಜಾಪ್ರಭುತ್ವ, ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಹಾಗೂ ಮಾನವ ಘನತೆಯ ಪರವಾಗಿ ಧ್ವನಿ ಎತ್ತುವ ಉದ್ದೇಶದಿಂದ ಅಕ್ಟೋಬರ್ 4ರಂದು ಧಾರವಾಡದಲ್ಲಿ ಪ್ರತಿಭಟನಾ ರ್ಯಾಲಿ ಮತ್ತು ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸಂಘ ಪರಿವಾರದ ರಾಜಕಾರಣ ಹಾಗೂ ಹಿಂದೂತ್ವದ ರಾಜಕೀಯದ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ನಡೆದ ಸಮುದಾಯ ಸಾಂಸ್ಕೃತಿಕ ಕಾರ್ಯಕ್ರಮದ ಮೇಲಿನ ಹಲ್ಲೆಯ ಘಟನೆ ಸೇರಿದಂತೆ ವಿವಿಧ ಬೆಳವಣಿಗೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನಾ ರ್ಯಾಲಿ…


ಹಂಚಿಕೊಳ್ಳಿ
Read More

ಪ್ರಜಾಪ್ರಭುತ್ವ ಕಾಪಾಡುವುದು ನಮ್ಮೆಲ್ಲರ ಹೊಣೆ: ಡಾ. ಅಜಿತ್‌ಪ್ರಸಾದ್

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನ ಹಕ್ಕು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದಲ್ಲಿ ಜಾಗೃತಿ ಜಾಥಾ ನಡೆಯಿತು. ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ, ಮಹಾನಗರ ಪಾಲಿಕೆ, ಜೆಎಸ್‌ಎಸ್‌ನ ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ರಾಜ್ಯಶಾಸ್ತ್ರ ವಿಭಾಗ ಮತ್ತು SVEEP ಸಹಯೋಗದಲ್ಲಿ ಜಾಥಾ ಆಯೋಜಿಸಲಾಗಿತ್ತು….


ಹಂಚಿಕೊಳ್ಳಿ
Read More