ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಿಂದ ಪಾಕಿಸ್ತಾನ ಔಟ್
ನವದೆಹಲಿಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂಜಾಬ್-೨೦೨೬ ಪಾಕಿಸ್ತಾನ ಅಧಿಕೃತವಾಗಿ ಹಿಂದೆ ಸರಿದಿದ್ದು, ಅದರ ಬದಲು ಬಾಂಗ್ಲಾದೇಶ ತಂಡವನ್ನು ಸೇರಿಸಲಾಗಿದೆ. ಇದೇ ತಿಂಗಳ ೨೭ರಿಂದ ಪಂದ್ಯಾವಳಿ ಜಲಂಧರ ಹಾಗೂ ಮೊಹಾಲಿಗಳಲ್ಲಿ ಎಕಕಾಲಕ್ಕೆ ಪ್ರಾರಂಭವಾಗಲಿದೆ. ಪಾಕಿಸ್ತಾನ ಹಿಂದೆಗೆದುಕೊಂಡಿರುವುದರ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಆತಿಥೇಯ ಭಾರತ ದಿನಾಂಕ ೨೭ರ ಉದ್ಘಾಟನಾ ಪಂದ್ಯವನ್ನು ಬಾಂಗ್ಲಾದೇಶದ ಎದುರು ಆಡಲಿದೆ. ನವಂಬರ್ ೫ರ ವರೆಗೆ ಜಲಂಧರಿನ ಒಲಿಂಪಿಯನ್ ಸುರ್ಜೀತ್ ಸಿಂಗ್ ಹಾಗೂ ಮೊಹಾಲಿಯ ಒಲಿಂಪಿಯನ್ ಬಲ್ಬೀರ್‌ಸಿಂಗ್ ಸೀನಿಯರ್ ಅಂತಾರಾಷ್ಟ್ರೀಯ ಹಾಕಿ…
