ಅದ್ಧೂರಿ ದಾಂಡಿಯಾ ಉತ್ಸವ

ಹಂಚಿಕೊಳ್ಳಿ

ಹಂಚಿಕೊಳ್ಳಿಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ ಮೂಡಿಸುತ್ತವೆ: ಬಸವರಾಜ ಗುರಿಕಾರ ಧಾರವಾಡಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸ್ನೇಹ, ಸೌಹಾರ್ದತೆ ಹಾಗೂ ಏಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಖಿಲ್ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೇಡರೇಷನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು. ನಗರದ ಕಲಾಶಕ್ತಿ ಫೌಂಡೇಶನ್ ಹಾಗೂ ಹೋಟೆಲ್ ಮಂದಾರ ರೀಜೆನ್ಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕಲಾಶಕ್ತಿ ದಾಂಡಿಯಾ ಉತ್ಸವ–2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ…


ಹಂಚಿಕೊಳ್ಳಿ
Read More

ಹರಿನಾಮಸ್ಮರಣೆ ಬಾಲಕಿಯರ ವೃಂದದ ಭಕ್ತಿಗಾನ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡನಗರದ ಗಾಂಧಿ ಚೌಕ್‌ನಲ್ಲಿರುವ ಶ್ರೀ ಹಾಲಗೇರಿ ಹನುಮಂತ ದೇವಸ್ಥಾನದಲ್ಲಿ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾ ಪಿ. ಹಂಚಿನಮನಿ ಇಂಟರ್‌ನ್ಯಾಷನಲ್ ಶಾಲೆಯ ‘ಹರಿನಾಮಸ್ಮರಣೆ ಬಾಲಕಿಯರ ವೃಂದ’ದ 17 ವಿದ್ಯಾರ್ಥಿನಿಯರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತರ ಮನಸೂರೆಗೊಂಡರು. ವಿದ್ಯಾರ್ಥಿನಿಯರು ಸುಮಧುರ ಕಂಠದಿಂದ ಭಕ್ತಿಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಭಕ್ತಿರಸದ ಮೆರುಗು ನೀಡಿದರು. ಕುಮಾರಿ ಪಾವನಿ ಜೋಶಿ ತಬಲಾ ವಾದನದಲ್ಲಿ ಹಾಗೂ ಕುಮಾರಿ ಭೂಮಿಕಾ ಕುಲಕರ್ಣಿ ಕೀಬೋರ್ಡ್ ವಾದನದಲ್ಲಿ ಸಾಥ್ ನೀಡಿದರು. ವಿದ್ಯಾರ್ಥಿನಿಯರ ಭಕ್ತಿ, ಸಂಗೀತ ಪ್ರತಿಭೆ ಹಾಗೂ ಶಿಸ್ತುಬದ್ಧ ಪ್ರಸ್ತುತಿ ನೆರೆದಿದ್ದ ಭಕ್ತರ…


ಹಂಚಿಕೊಳ್ಳಿ
Read More

ಸಾರ್ಥಕ ಸೇವೆಯ ಹಾದಿಯಲ್ಲಿ ಜೆ.ಎಸ್.ಎಸ್: ಡಾ. ಅಜಿತ ಪ್ರಸಾದ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ ಜನತಾ ಶಿಕ್ಷಣ ಸಮಿತಿ(ಜೆಎಸ್‌ಎಸ್‌)ಯ ನೂತನ ಆಡಳಿತ ಮಂಡಳಿ 54ನೇ ವರ್ಷಕ್ಕೆ ಪಾದಾರ್ಪಣೆ ಸಮಾರಂಭ ಧಾರವಾಡಜೆಎಸ್‌ಎಸ್‌ನ ನೂತನ ಆಡಳಿತ ಮಂಡಳಿ ೫೪ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಕೇವಲ ಒಂದು ಸಂಭ್ರಮವಲ್ಲ ಇದು ನಂಬಿಕೆ, ಪರಿಶ್ರಮ, ತ್ಯಾಗ, ಸೇವೆ ಮತ್ತು ಸಾಧನೆಯ ಸುದೀರ್ಘ ಪಯಣದ ಪ್ರತೀಕವಾಗಿದೆ. ಒಂದು ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭವಾಗಿರಬಹುದು. ಆದರೆ, ಅದನ್ನು ನಿರಂತರವಾಗಿ ಮುನ್ನಡೆಸುವುದು, ಸಮಾಜದ ವಿಶ್ವಾಸವನ್ನು ಗಳಿಸುವುದು, ಸಾವಿರಾರು ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸುವುದು ನಿಜವಾದ ಸಾಧನೆಯಾಗಿದೆ. ಅಂತಹ ಸಾರ್ಥಕ ಸೇವೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ…


ಹಂಚಿಕೊಳ್ಳಿ
Read More

ದಸರಾ ಜಂಬೂ ಸವಾರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಗಾಂಧಿನಗರದ ಶ್ರೀ ಈಶ್ವರ ದೇವಸ್ಥಾನದಲ್ಲಿ ಧಾರವಾಡ ದಸರಾ ಜಂಬೂಸವಾರಿ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಯಿತು. ಡಿಸಿಪಿ ಶ್ರುತಿ ಎಂ.ಎನ್. ಮಾತನಾಡಿ, ಭಾರತೀಯ ಸಂಸ್ಕೃತಿ ನಮ್ಮ ಅಮೂಲ್ಯ ಪರಂಪರೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಮಕ್ಕಳಲ್ಲಿಯೂ ಅವುಗಳ ಬಗ್ಗೆ ಅರಿವು ಮೂಡಿಸಬೇಕು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಬೇಕು ಎಂದು…


ಹಂಚಿಕೊಳ್ಳಿ
Read More

ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿ, ಚಿಕ್ಕೋಡಿ, ಗದಗ ಚಾಂಪಿಯನ್

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ2026-27 ನೇ ಸಾಲಿನ 14 ಹಾಗೂ 17 ವಯೋಮಿತಿಯ ಬಾಲಕ-ಬಾಲಕಿಯರ ಬೆಳಗಾವಿ ವಿಭಾಗಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿ, ಚಿಕ್ಕೋಡಿ ಹಾಗೂ ಗದಗ ಜಿಲ್ಲೆಯ ತಂಡಗಳು ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಎಸ್ ಜಿ ವಿ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಸೆಣಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿದವು. 14 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಿರಸಿ ತಂಡವು ಟೀಮ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬಾಗಲಕೋಟೆಯ ತಂಡವು ರನ್ನರ್ ಅಪ್…


ಹಂಚಿಕೊಳ್ಳಿ
Read More

ಉತ್ತರ ಕರ್ನಾಟಕದ ಶೈಕ್ಷಣಿಕ ಹೆಮ್ಮೆಯ ಪ್ರತೀಕ ಜೆಎಸ್‌‌ಎಸ್‌

ಹಂಚಿಕೊಳ್ಳಿ

ಹಂಚಿಕೊಳ್ಳಿಜೆ.ಎಸ್.ಎಸ್ ನೂತನ ಆಡಳಿತ ಮಂಡಳಿ ಅಕ್ಟೋಬರ್ 18ರಂದು ೫೪ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ ಧಾರವಾಡಒಂದು ವಿದ್ಯಾಸಂಸ್ಥೆಯ ನಿಜವಾದ ಶ್ರೇಷ್ಠತೆಯನ್ನು ಅಳೆಯುವುದು ಅದರ ಭವ್ಯ ಕಟ್ಟಡಗಳಿಂದಾಗಲಿ, ಆಧುನಿಕ ಸೌಲಭ್ಯಗಳಿಂದಾಗಲಿ ಮಾತ್ರವಲ್ಲ; ಅಲ್ಲಿ ರೂಪುಗೊಳ್ಳುವ ವಿದ್ಯಾರ್ಥಿಗಳ ವ್ಯಕ್ತಿತ್ವ, ಅವರು ಸಾಧಿಸುವ ಶೈಕ್ಷಣಿಕ ಉನ್ನತಿ, ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಸಂಸ್ಥೆ ತನ್ನೊಳಗೆ ಬೆಳೆಸಿಕೊಂಡಿರುವ ಮಾನವೀಯ ಮೌಲ್ಯಗಳಿಂದಾಗಿದೆ. ಈ ಎಲ್ಲ ಆಯಾಮಗಳಲ್ಲಿಯೂ ವಿಶಿಷ್ಟ ಛಾಪು ಮೂಡಿಸಿರುವ ಜೆಎಸ್‌ಎಸ್‌ ವಿದ್ಯಾಸಂಸ್ಥೆಯು ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಮ್ಮೆಯ ಸ್ಥಾನವನ್ನು…


ಹಂಚಿಕೊಳ್ಳಿ
Read More

ಜೆ.ಎಸ್.ಎಸ್ ನೂತನ ಆಡಳಿತ ಮಂಡಳಿ ೫೪ನೇ ವರ್ಷಕ್ಕೆ ಪಾದಾರ್ಪಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಗುಣಮಟ್ಟದ ಹಾಗೂ ನೈತಿಕ ಶಿಕ್ಷಣಕ್ಕೆ ಧಾರವಾಡ ಜನತಾ ಶಿಕ್ಷಣ ಸಮಿತಿ(ಜೆ.ಎಸ್.ಎಸ್) ಮುಕುಟಪ್ರಾಯ ಧಾರವಾಡಕನ್ನಡ ನಾಡಿನಲ್ಲಿ ಧಾರವಾಡವು ‘ವಿದ್ಯಾಕಾಶಿ’ ಎಂದೇ ಹೆಸರಾಗಿದೆ. ಈ ನಗರದ ಹೃದಯ ಭಾಗದಲ್ಲಿ ಸುಂದರವಾದ ಪರಿಸರದ ಮಡಿಲಲ್ಲಿ ಕಂಗೊಳಿಸುತ್ತಿರುವುದೇ ಜನತಾ ಶಿಕ್ಷಣ ಸಮಿತಿ. ಶಿಕ್ಷಕರು, ಗಾಂಧಿವಾದಿಗಳು ಮತ್ತು ಸ್ವಾತಂತ್ರ‍್ಯ ಹೋರಾಟಗಾರರು ಆಗಿದ್ದ ದಿವಂಗತ ಹುಕ್ಕೇರಿಕರ ರಾಮರಾಯರು ಈ ಸಂಸ್ಥೆಯನ್ನು ೧೯೪೪ರಲ್ಲಿ ಸ್ಥಾಪಿಸಿದರು. ಕನ್ನಡದ ಕಣ್ವರಾದ ಬಿ.ಎಂ. ಶ್ರೀಕಂಠಯ್ಯನವರು ಸಂಸ್ಥಾಪಕ ಪ್ರಾಚಾರ್ಯರಾಗಿದ್ದರು. ೭೦ರ ದಶಕದಲ್ಲಿ ಈ ಶಿಕ್ಷಣ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ ಇದರ ಶ್ರೇಯೋಭಿವೃದ್ಧಿಗಾಗಿ…


ಹಂಚಿಕೊಳ್ಳಿ
Read More

ನವರಾತ್ರಿ ಉತ್ಸವ: ಕರಿಯಮ್ಮ ದೇವಸ್ಥಾನದಲ್ಲಿ ಕುಂಕುಮಾರ್ಚಣೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡನವರಾತ್ರಿ ಉತ್ಸವದ ಆರನೆಯ ದಿನ ಹಾಗೂ ಶುಭ ಶುಕ್ರವಾರವಾದಂದು ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಸುಮಗಂಲೆಯರಿಂದ ಸಾಮೂಹಿಕ ಕುಂಕುಮಾರ್ಚಣೆ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ದೇವಿಯ ಸಹಸ್ರ ನಾಮವನ್ನು ಜಪಿಸುತ್ತಾ ದೇವಿಯ ಪಾದಗಳಿಗೆ ಶುದ್ಧವಾದ ಕುಂಕಮ ಸಮರ್ಪಿಸಿದರು. ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ಸದಾ ಇರಲಿ. ಸಮಾಜದಲ್ಲಿ ಸಾಮರಸ್ಯ ಒಡಮೂಡಲಿ. ಲೋಕ ಕಲ್ಯಾಣದ ಜೊತೆಗೆ ಅಭಿವೃದ್ಧಿಯ ಫಲ ಸರ್ವರಿಗೂ ತಲುಪವಂತಾಗಲಿ ಎಂದು ಕುಂಕುಮಾರ್ಚಣೆಯಲ್ಲಿ ಭಾಗವಹಿಸಿದ್ದ ಸುಮಗಂಲೆಯರು ದೇವಿಯಲ್ಲಿ ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕ…


ಹಂಚಿಕೊಳ್ಳಿ
Read More

ನಿತ್ಯ ರುದ್ರ ಪಠಣದಿಂದ ದುಷ್ಟ ಬಾಧೆ ದೂರ

ಹಂಚಿಕೊಳ್ಳಿ

ಹಂಚಿಕೊಳ್ಳಿಶ್ರೀಸಿದ್ಧಾರೂಢ ರುದ್ರ ಬಳಗದ ಮಾರ್ಗದರ್ಶಕಿ ವೇದಮಾತೆ ಮಂಗಳಾ ಮಠದ ಅವರಿಗೆ ಗುರುವಂದನೆ ಧಾರವಾಡನಿತ್ಯ ರುದ್ರ ಪಠಣದಿಂದ ದುಷ್ಟ ಬಾಧೆ ದೂರವಾಗಿ ಧನಾತ್ಮಕ ಶಕ್ತಿಸಂಚಯ ಅಧಿಕಗೊಳ್ಳುತ್ತದೆ ಎಂದು ಶ್ರೀಸಿದ್ಧಾರೂಢ ರುದ್ರ ಬಳಗದ ಮಾರ್ಗದರ್ಶಕಿ ವೇದಮಾತೆ ಮಂಗಳಾ ಮಠದ ಹೇಳಿದರು. ನಗರದ ರೆವ್ಹೆನ್ಯೂ ಕಾಲನಿಯ ಶ್ರೀಸಿದ್ಧಾರೂಢ ಮಠದಲ್ಲಿ ಶ್ರೀಸಿದ್ಧಾರೂಢ ರುದ್ರ ಬಳಗದ ಸದಸ್ಯರು ತಮಗೆ ನೀಡಿದ ಗುರುವಂದನೆಯ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ರುದ್ರ ಪಠಣವು ಸಮಷ್ಟಿ ನಿಷ್ಟವಾದದ್ದು. ರುದ್ರ ಪಠಣದ ಫಲಶೃತಿ ಯಾರನ್ನೋ ನಿರ್ದಿಷ್ಟವಾಗಿ ಕೆಲವರನ್ನಷ್ಟೇ ಕೇಂದ್ರೀಕರಿಸದೇ ಸಲಕರಿಗೂ ಕ್ಷೇಮವನ್ನು…


ಹಂಚಿಕೊಳ್ಳಿ
Read More

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಶಿವಾಜಿ ಕಾಲೇಜಿಗೆ ನಾಲ್ಕು ಪದಕ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಮೈಸೂರಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಸಿಎಂ ಟ್ರೋಫಿ ಅಥ್ಲೆಟಿಕ್ಸ್ ಕೂಟದಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ಶ್ರೀ ಶಿವಾಜಿ ಛತ್ರಪತಿ ಮಹಾರಾಜ ಪದವಿಪೂರ್ವ ಮತ್ತು ಪದವಿ ಕಾಲೇಜಿನ ನಾಲ್ವರು ಕ್ರೀಡಾಪಟುಗಳು ಪದಗಳ ಸಾಧನೆ ಮಾಡಿದ್ದಾರೆ. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಹಿತ್ಯ ಪವಾರ ಕಂಚಿನ ಪದಕ, ಕುಸ್ತಿಯಲ್ಲಿ ಶಿವಪ್ಪ ಅಲಬಾಳ ಬೆಳ್ಳಿ ಪದಕ ಹಾಗೆಯೇ ೧೦ ಸಾವಿರ ಮೀಟರ್ ಓಟದಲ್ಲಿ ಪದವಿ ಕಾಲೇಜಿನ ರಮೇಶ ಬಳ್ಳಿಗಟ್ಟಿ ಕಂಚಿನ ಪದಕ ಪಡೆದಿದ್ದಾನೆ. ಅಲ್ಲದೇ, ಬಲ್ಲೆ ಎಸೆತ ಸ್ಪರ್ಧೆಯಲ್ಲಿ…


ಹಂಚಿಕೊಳ್ಳಿ
Read More