ನೀರಾವರಿ ಕ್ಷೇತ್ರದ ಶ್ರೇಷ್ಠ ಎಂಜಿನಿಯರ್ ವಿ.ವಿ. ದೇಶಪಾಂಡೆ ಜನ್ಮ ಶತಮಾನೋತ್ಸವಕ್ಕೆ ಸಿದ್ಧತೆ

ಹಂಚಿಕೊಳ್ಳಿ

ಹಂಚಿಕೊಳ್ಳಿಅ.  24ರಂದು ಧಾರವಾಡದಲ್ಲಿ ಕಾರ್ಯಕ್ರಮ; ಗಣ್ಯರಿಂದ ನುಡಿನಮನ, ಹಿರಿಯ ಎಂಜಿನಿಯರ್‌ಗಳಿಗೆ ಸನ್ಮಾನ ಧಾರವಾಡ: ನೀರಾವರಿ ಅಭಿವೃದ್ಧಿ, ಎಂಜಿನಿಯರಿಂಗ್ ಕ್ಷೇತ್ರದ ಶ್ರೇಷ್ಠತೆ ಹಾಗೂ ದಕ್ಷ ಆಡಳಿತದ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದ ದಿವಂಗತ ಎಂಜಿನಿಯರ್ ವಿಠ್ಠಲರಾವ್ ವೈಕುಂಠರಾವ್ ದೇಶಪಾಂಡೆ(ವಿ.ವಿ. ದೇಶಪಾಂಡೆ) ಅವರ ಜನ್ಮಶತಮಾನೋತ್ಸವವನ್ನು ಅಕ್ಟೋಬರ್ 24ರಂದು ಧಾರವಾಡದಲ್ಲಿ ಆಚರಿಸಲಾಗುತ್ತಿದೆ. ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಸಂಜೆ 4 ಗಂಟೆಗೆ ನಡೆಯಲಿರುವ ಈ ಸಮಾರಂಭವು ಅವರ ಜೀವನ, ವೃತ್ತಿಪರ ಸಾಧನೆಗಳು ಹಾಗೂ ಸಾರ್ವಜನಿಕ ಸೇವೆಯ ಕೊಡುಗೆಗಳನ್ನು ಸ್ಮರಿಸುವ ಉದ್ದೇಶ…


ಹಂಚಿಕೊಳ್ಳಿ
Read More

ಧಾರವಾಡದ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ರಜತ ಮಹೋತ್ಸವದ ಸಂಭ್ರಮ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕಾರ್ಯಗಳ ಮೂಲಕ ಭಕ್ತರ ಶ್ರದ್ಧಾಕೇಂದ್ರವಾಗಿರುವ ಧಾರವಾಡದ ಶ್ರೀ ಶಿರಡಿ ಸಾಯಿಬಾಬಾ ಮಂದಿರವು 24 ವರ್ಷಗಳನ್ನು ಪೂರೈಸಿ, 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ರಜತ ಮಹೋತ್ಸವ ಆಚರಿಸಲು ಮಂದಿರದ ಆಡಳಿತ ಮಂಡಳಿ ನಿರ್ಧರಿಸಿದೆ. ಧಾರವಾಡದ ಪುಣ್ಯಕ್ಷೇತ್ರವಾದ ಶ್ರೀ ಶಿರಡಿ ಸಾಯಿಬಾಬಾ ಮಂದಿರವು ಆರಂಭದಲ್ಲಿ ಕೇವಲ 10×10 ಅಡಿ ತಾತ್ಕಾಲಿಕ ತಗಡಿನ ಶೆಡ್‌ನಲ್ಲಿ ಶ್ರೀ ಗೋಪಾಲರಾವ ಪಾಂಡೆಯವರಿಂದ ಸ್ಥಾಪನೆಯಾಯಿತು. ಅಲ್ಲಿ ಸಾಯಿಬಾಬಾ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲು ಪ್ರಾರಂಭಿಸಲಾಯಿತು. ಬಳಿಕ…


ಹಂಚಿಕೊಳ್ಳಿ
Read More

ವಿಜಯದಶಮಿ ಸ್ನೇಹ ಸಿಂಚನದ ಸಿಹಿ ಹಬ್ಬ

ಹಂಚಿಕೊಳ್ಳಿ

ಹಂಚಿಕೊಳ್ಳಿಅಮ್ಮಿನಬಾವಿಯ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಜಯದಶಮಿ ಶಾಂತಿ ಸಂದೇಶ ಧಾರವಾಡಬದುಕಿನ ವಿದ್ಯಮಾನಗಳಲ್ಲಿ ಇರಬಹುದಾದ ಶತ್ರುಭಾವಗಳನ್ನು ಮರೆತು ಮಿತ್ರಭಾವಗಳನ್ನು ಬೆಳೆಸುವ ವಿಜಯದಶಮಿ ಸ್ನೇಹ ಸಿಂಚನದ ಸಿಹಿ ಹಬ್ಬವಾಗಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ವಿಜಯದಶಮಿಯ ಅಂಗವಾಗಿ ಬುಧವಾರ ಶ್ರೀಮಠದಲ್ಲಿ ಶಮೀಪೂಜೆ ನೆರವೇರಿಸಿ ವಿಜಯದಶಮಿಯ ಶಾಂತಿ ಸಂದೇಶ ಅನುಗ್ರಹಿಸಿದರು. ಭಾರತದ ಸನಾತನ ಸಂಸ್ಕೃತಿ-ಪರಂಪರೆಯ ಹಬ್ಬಗಳು ಲೋಕಕಲ್ಯಾಣದ ಆಶಯಗಳನ್ನು ಹೊಂದಿವೆ. ನಿಸರ್ಗವನ್ನು ಕೇಂದ್ರೀಕರಿಸಿ ಮನುಷ್ಯತ್ವವನ್ನು ಅರಿಯುವಲ್ಲಿ ನಮ್ಮ ಭಾರತೀಯ…


ಹಂಚಿಕೊಳ್ಳಿ
Read More

ಮಧ್ವ ಜಯಂತಿ: ಅದ್ದೂರಿ ಪಲ್ಲಕ್ಕಿ ಉತ್ಸವ

ಹಂಚಿಕೊಳ್ಳಿ

ಹಂಚಿಕೊಳ್ಳಿರಥಬೀದಿಯಲ್ಲಿ ಕಂಗೊಳಿಸಿದ ಹಯಗ್ರೀವ ಸನ್ನಿಧಾನ; ಸಹಸ್ರಾರು ಭಕ್ತರಿಂದ ಭಕ್ತಿ ಸಮರ್ಪಣೆ ಧಾರವಾಡಮಧ್ವ ಜಯಂತಿ ಅಂಗವಾಗಿ ಬುಧವಾರ ಧಾರವಾಡದ ಮಾಳಮಡ್ಡಿಯಲ್ಲಿರುವ ಉತ್ತರಾದಿಮಠದ ಸರ್ವ ವಿದ್ಯಾಪ್ರದ ಹಯಗ್ರೀವ ಸನ್ನಿಧಾನದ ವತಿಯಿಂದ ನಗರದ ರಥಬೀದಿಯಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಜರುಗಿತು. ಧಾರ್ಮಿಕ ಸಂಭ್ರಮದೊಂದಿಗೆ ನಡೆದ ಉತ್ಸವದಲ್ಲಿ ಶ್ರೀ ಹಯಗ್ರೀವ ದೇವರ ಪಲ್ಲಕ್ಕಿ ಮೆರವಣಿಗೆ ಭಕ್ತರ ಗಮನ ಸೆಳೆಯಿತು. ಭಜನಾ ಮಂಡಳಿಗಳ ಭಕ್ತಿಗೀತೆ, ನಾಮಸ್ಮರಣೆ ಹಾಗೂ ಭಕ್ತರ ಪಾಲ್ಗೊಳ್ಳುವಿಕೆಯಿಂದ ರಥಬೀದಿಯಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಸಹಸ್ರಾರು ಭಕ್ತರು ಉತ್ಸವದಲ್ಲಿ…


ಹಂಚಿಕೊಳ್ಳಿ
Read More

ಪೊಲೀಸ್ ಹುತಾತ್ಮರ ತ್ಯಾಗ, ಬಲಿದಾನ ಸದಾ ಸ್ಮರಣೀಯ: ಜಿಲ್ಲಾಧಿಕಾರಿ ಸ್ನೇಹಲ್. ಆರ್.

ಹಂಚಿಕೊಳ್ಳಿ

ಹಂಚಿಕೊಳ್ಳಿವಾಲಿ ಫೈರಿಂಗ್: ಬಂದೂಕು ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು, ವಾದ್ಯವೃಂದದವರು ಮೂರು ಹಂತಗಳಲ್ಲಿ ರಾಷ್ಟ್ರಗೀತೆ ನುಡಿಸಿದರು. ಧಾರವಾಡದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರ ಕುಟುಂಬದವರನ್ನೂ ಗೌರವಿಸಬೇಕು. 1959ರ ಅಕ್ಟೋಬರ್ 21ರಂದು ಲಡಾಖ್‌ನಲ್ಲಿ ಚೀನಿ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 10 ಪೊಲೀಸ್ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್…


ಹಂಚಿಕೊಳ್ಳಿ
Read More

ದಿ. ಹರೀಶ ಕೋಪರ್ಡೆ ಸ್ಮರಣಾರ್ಥ ಗಾಂಧಿನಗರದಲ್ಲಿ ಬಸ್ ತಂಗುದಾಣ ನಿರ್ಮಾಣ

ಹಂಚಿಕೊಳ್ಳಿ

ಹಂಚಿಕೊಳ್ಳಿಸಾರ್ವಜನಿಕರ ಅನುಕೂಲಕ್ಕಾಗಿ ಕೋಪರ್ಡೆ ಕುಟುಂಬದಿಂದ ₹5 ಲಕ್ಷ ವೆಚ್ಚದಲ್ಲಿ ಸೇವಾ ಕಾರ್ಯ ಧಾರವಾಡದಿವಂಗತ ಹರೀಶ ಕೋಪರ್ಡೆ ಅವರ ಸ್ಮರಣಾರ್ಥ ಧಾರವಾಡದ ಗಾಂಧಿನಗರದಲ್ಲಿ ರೋಟರಿ ಸಂಸ್ಥೆ ಹಾಗೂ ಕೋಪರ್ಡೆ ಕುಟುಂಬದ ಸಹಯೋಗದಲ್ಲಿ ನಿರ್ಮಿಸಲಾದ ಬಸ್ ತಂಗುದಾಣದ ಉದ್ಘಾಟನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವು ಕೋಡಿಮಠದ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳ ಅಮೃತಹಸ್ತದಿಂದ ನೆರವೇರಿತು. ಆಶೀರ್ವಚನ ನೀಡಿದ ಶ್ರೀಗಳು, ಪುತ್ರನ ಸ್ಮರಣಾರ್ಥ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. “ತೋಡಿದ ಬಾವಿಗೆ ಜಲವೇ ಸಾಕ್ಷಿ, ಮಾಡಿದ ಕಾರ್ಯಕ್ಕೆ ಮನವೇ…


ಹಂಚಿಕೊಳ್ಳಿ
Read More

ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ 50 ಲಕ್ಷ ಅನುದಾನ ಭರವಸೆ

ಹಂಚಿಕೊಳ್ಳಿ

ಹಂಚಿಕೊಳ್ಳಿಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಧಾರವಾಡಹೂಗಾರ ಸಮಾಜದ ಮಕ್ಕಳಿಗಾಗಿ ಶೈಕ್ಷಣಿಕ ಕೇಂದ್ರಗಳು, ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಸೇರಿದಂತೆ ಇಂಥ ಚಟುವಟಿಕೆಗಳಿಗೆ ಸುಮಾರು 50 ಲಕ್ಷಕ್ಕೂ ಅಧಿಕ ಆರ್ಥಿಕ ಸಹಾಯ ಒದಗಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು. ಹೂಗಾರ 12ನೇ ಶತಮಾನದ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಮತ್ತು ಹೂಗಾರ ಸಮುದಾಯದ ಮಕ್ಕಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ…


ಹಂಚಿಕೊಳ್ಳಿ
Read More

ದಸರಾಕ್ಕೆ ಒಂದು ಒಳ್ಳೆಯ ನಿರ್ಧಾರ ಮಾಡೋಣ…!

ಹಂಚಿಕೊಳ್ಳಿ

ಹಂಚಿಕೊಳ್ಳಿ🌹ಹಬ್ಬ ಆಚರಣೆಗೆ ಮಾತ್ರ ಸೀಮಿತವಾಗದಿರಲಿ; ನಮ್ಮ ಬದುಕಿನಲ್ಲಿ ಒಳ್ಳೆಯ ಬದಲಾವಣೆ ತರುವ ಸಂಕಲ್ಪವಾಗಲಿ🌹 ಧಾರವಾಡದಸರಾ ಎಂದರೆ ಕೇವಲ ಹಬ್ಬದ ಸಂಭ್ರಮವಲ್ಲ; ಅದು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸಾರುವ ಪವಿತ್ರ ಹಬ್ಬ. ಶ್ರೀ ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಆಚರಿಸುವ ವಿಜಯದಶಮಿ, ನಮ್ಮೊಳಗಿನ ಕೆಟ್ಟ ಆಲೋಚನೆ, ದುಶ್ಚಟ ಮತ್ತು ನಕಾರಾತ್ಮಕ ಗುಣಗಳನ್ನು ತೊಡೆದು ಹಾಕಲು ಪ್ರೇರಣೆ ನೀಡುತ್ತದೆ. ಪ್ರತಿವರ್ಷ ಹಬ್ಬ ಬರುತ್ತದೆ, ಸಂಭ್ರಮದಿಂದ ಆಚರಿಸುತ್ತೇವೆ, ಆದರೆ ನಮ್ಮ ಬದುಕಿನಲ್ಲಿ ಬದಲಾವಣೆ ತಂದುಕೊಳ್ಳುವ ಸಂಕಲ್ಪ ಮಾಡುತ್ತೇವೆಯೇ? ಈ…


ಹಂಚಿಕೊಳ್ಳಿ
Read More

ಸಂಗೀತ ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ: ಪಂ. ಎಂ. ವೆಂಕಟೇಶಕುಮಾರ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಇಂದಿನ ವಿದ್ಯಾರ್ಥಿಗಳು ಸಂಗೀತ ಪರಂಪರೆ, ಘರಾಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಸಂಗೀತ ಕೇಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಹಿಂದೂಸ್ತಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು. ನಗರದ ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದಲ್ಲಿ ಸ್ವರಸೇನ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನವು ಏರ್ಪಡಿಸಿದ್ದ ಪಂ. ಕೈವಲ್ಯಕುಮಾರ ಗುರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ತಂದೆ ಸ್ವರಸೇನ ಪಂ.ಸಂಗಮೇಶ್ವರ ಗುರವ ಅವರನ್ನೇ ಗುರುವಾಗಿಸಿಕೊಂಡ ಪಂ.ಕೈವಲ್ಯಕುಮಾರ ಅವರು ತಂದೆಯನ್ನೇ ಮೀರಿಸುವ ಹಾಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ…


ಹಂಚಿಕೊಳ್ಳಿ
Read More

ವಿವಾದಾತ್ಮಕ ಹೇಳಿಕೆಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಸಮಾನ ಮನಸ್ಕರ ವೇದಿಕೆಯ ಗೆಳೆಯರ ಬಳಗ ಧಾರವಾಡಕಾಂಗ್ರೆಸ್ ಮುಖಂಡರ ವಿವಾದಾತ್ಮಕ ಹೇಳಿಕೆಗಳು ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸಮಾನ ಮನಸ್ಕರ ವೇದಿಕೆಯ ಗೆಳೆಯರ ಬಳಗದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು…


ಹಂಚಿಕೊಳ್ಳಿ
Read More