ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಲಿ: ಡಾ. ಅಜಿತ ಪ್ರಸಾದ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣ ಸಂಸ್ಥೆಗಳ ಮುಖ್ಯ ಧ್ಯೇಯವಾಗಬೇಕು. ಪಠ್ಯ ಶಿಕ್ಷಣದ ಜೊತೆಗೆ ಆಧುನಿಕ ತಂತ್ರಜ್ಞಾನ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯ ಎಂದು ಜೆ.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಸಂಸ್ಥೆಗೆ ೨೦೨೬–೨೭ನೇ ಸಾಲಿಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ದೀಕ್ಷಾ ಬೋಧ ಸಮಾರಂಭ ಹಾಗೂ ಎರಡು ದಿನಗಳ ಓರಿಯೆಂಟೇಶನ್ ಕಾರ್ಯಕ್ರಮದ ಉದ್ಘಾಟನೆ ಮತ್ತು ತರಬೇತಿ ಪೂರ್ಣಗೊಳಿಸಿದ ದ್ವಿತೀಯ ವರ್ಷದ…


ಹಂಚಿಕೊಳ್ಳಿ
Read More

ದುರ್ಗಾ ಮಾತಾ ದೌಡ್‌ಗೆ ಚಾಲನೆ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡ10ನೇ ವರ್ಷದ ದುರ್ಗಾ ಮಾತಾ ದೌಡ ಸೋಮವಾರ ಬೆಳಿಗ್ಗೆ ನಗರದ ದುರ್ಗಾದೇವಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾಜಿ ಶಾಸಕ ಅಮೃತ ದೇಸಾಯಿ ಮತ್ತು ಮಾಜಿ ಶಾಸಕಿ ಸೀಮಾ ಮಸೂತಿ ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದುರ್ಗಾ ದೌಡ ಅಧ್ಯಕ್ಷ ಶಂಕರ ಶೇಳಕೆ, ರಾಕೇಶ ನಾಜರೆ, ಮಂಜುನಾಥ ನಡಟ್ಟಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ, ನಿತಿನ ಇಂಡಿ, ಸುನೀಲ ಮೊರೆ, ಮಂಜುನಾಥ ನಿರಲಕಟ್ಟಿ, ಬಾಬು ಪವಾರ, ಸುರೇಶ ಹುಬ್ಬಳ್ಳಿ, ಮಂಜುನಾಥ ಬೊಸ್ಲೆ,…


ಹಂಚಿಕೊಳ್ಳಿ
Read More

ಕೆ.ಇ. ಬೋರ್ಡಿನ ನೂತನ ಕಾರ್ಯಾಧ್ಯಕ್ಷರಾಗಿ ಡಾ. ಕೃಷ್ಣ ಕುಲಕರ್ಣಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಯುವ ಉದ್ಯಮಿ ಡಾ. ಕೃಷ್ಣ ಕುಲಕರ್ಣಿ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ನೂತನ ಕಾಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಎರಡು ಅವಧಿಗಳಿಂದ ಕಾಯಾಧ್ಯಕ್ಷರಾಗಿದ್ದ ಖ್ಯಾತ ನ್ಯಾಯವಾದಿ ಶ್ರೀಕಾಂತ ಪಾಟೀಲ ಅವರಿಂದ ಅಧಿಕಾರ ವಹಿಸಿಕೊಂಡಿರುವ ಡಾ. ಕೃಷ್ಣ ಕುಲಕರ್ಣಿ ಅವರ ಅಧಿಕಾರಾವಧಿ ೨೦೨೮-೨೯ರವರೆಗೂ ಇರಲಿದೆ. ನಿವೃತ್ತ ಪ್ರಾಧ್ಯಾಪಕ ಡಾ. ರಾಘವೇಂದ್ರ ಕಟ್ಟಿ ಅವರು ಕಳೆದೆರಡು ಅವಧಿಗಳಿಂದ ಕಾರ್ಯದರ್ಶಿಗಳಾಗಿದ್ದ ಡಿ.ಎಸ್. ರಾಜಪುರೋಹಿತ ಅವರ ಸ್ಥಾನದಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕೆನರಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಜೀವ ದೀಕ್ಷಿತ…


ಹಂಚಿಕೊಳ್ಳಿ
Read More

ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಕನೂರು ಪರ ಮತಯಾಚಿಸಿದ ಕೇಂದ್ರ ಸಚಿವರು

ಹಂಚಿಕೊಳ್ಳಿ

ಹಂಚಿಕೊಳ್ಳಿದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರ ಚುನಾವಣಾ ಪ್ರಚಾರದ ಅಂಗವಾಗಿ, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತಿಯಲ್ಲಿ ರವಿವಾರ ಜೆಎಸ್‌ಎಸ್ ಕಾಲೇಜು ಆವರಣದ ಉತ್ಸವ ಹಾಲ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪ್ರಮುಖ ಗಣ್ಯರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು, ದೇಶದ…


ಹಂಚಿಕೊಳ್ಳಿ
Read More

ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ಹಂಚಿಕೊಳ್ಳಿ

ಹಂಚಿಕೊಳ್ಳಿಮೊದಲ ದಿನವೇ ವಿಶೇಷ ಅಲಂಕಾರ, ದರ್ಶನಕ್ಕೆ ಹರಿದು ಬಂದ ಭಕ್ತಸಾಗರ ಧಾರವಾಡನಾಡಿನಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಮನೆಮಾಡಿದ್ದು, ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿಯೂ ಶರನ್ನವರಾತ್ರಿಯ ಮೊದಲ ದಿನ ಭಕ್ತಿಭಾವದಿಂದ ಆಚರಿಸಲಾಯಿತು. ದೇವಿಗೆ ಮೊದಲ ದಿನ ಗೆಜ್ಜೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು. ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಿಯ ಅಲಂಕಾರ ಭಕ್ತರ ಗಮನ ಸೆಳೆಯಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದುರ್ಗಾದೇವಿಯ ದರ್ಶನ ಪಡೆದು,…


ಹಂಚಿಕೊಳ್ಳಿ
Read More

ನಾಳೆಯಿಂದ ನಗರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರ್ಯೋತ್ಸವ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಇಲ್ಲಿನ ಮಂಗಳವಾರ ಪೇಟೆಯಲ್ಲಿಯ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರ್ಯೋತ್ಸವ ರವಿವಾರ ದಿನಾಂಕ ೧೧-೧೦-೨೦೨೬ ರಿಂದ ಪ್ರಾರಂಭವಾಗುವುದು. ಧಾರವಾಡದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಜರುಗುವ ನವರಾತ್ರಿ ಮತ್ತು ದಸರಾ ಜಾತ್ರಾ ಮಹೋತ್ಸವವು ಉತ್ತರ ಕರ್ನಾಟಕದ ಅತ್ಯಂತ ಭಕ್ತಿಪ್ರಧಾನ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಉತ್ಸವಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ಇಲ್ಲಿ ನಡೆಯುವ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಇಡೀ ಧಾರವಾಡ ಪೇಡಾನಗರಿಗೆ ದಸರಾ ಹಬ್ಬದ ಸಡಗರವನ್ನು ತರುತ್ತವೆ. ಆರ್ಯ ವೈಶ್ಯ ಸಮಾಜದ ವತಿಯಿಂದ…


ಹಂಚಿಕೊಳ್ಳಿ
Read More

ಡಾ. ಅಜಿತಪ್ರಸಾದರಿಗೆ “ಜಿನಸೇವಾ ರತ್ನ-೨೦೨೬” ಪ್ರಶಸ್ತಿ ಪ್ರದಾನ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡನಗರದ ವಿವಿಧ ಒಂಬತ್ತು ಜೈನ ಸಂಘಟನೆಗಳ ಸಹಯೋಗದಲ್ಲಿ ಜೈನ ಧಾರ್ಮಿಕ ಶಿಕ್ಷಣ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು. ಮಕ್ಕಳಲ್ಲಿ ಜೈನ ಧರ್ಮದ ಮೌಲ್ಯಗಳು, ಆಚರಣೆಗಳು, ಸಂಸ್ಕಾರ, ಅಹಿಂಸೆ, ಸತ್ಯ, ತ್ಯಾಗ, ಆತ್ಮಶುದ್ದಿ ಹಾಗೂ ಜೀವದಯೆಯಂತಹ ಉನ್ನತ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಏರ್ಪಡಿಸಿದ ಪ್ರಸ್ತುತ ಶಿಬಿರವು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು, ಜೈನ ಮಿಲನ್ ದ ಸ್ಥಾಪಕ ಕಾರ್ಯದರ್ಶಿಗಳು, ಸಮಾಜದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ, ಜೈನ ಧರ್ಮದ ಪರಂಪರೆ, ಸಂಸ್ಕೃತಿ, ತತ್ವ, ಸಿದ್ಧಾಂತ, ರಕ್ಷಿಸಲು ಸದಾ…


ಹಂಚಿಕೊಳ್ಳಿ
Read More

ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಸಂಭಾಜಿ ಮಹಾರಾಜ ಸಭಾಭವನದಲ್ಲಿ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ತರಬೇತಿ ಕಾರ್ಯಾಗಾರ ಜರುಗಿತು. ಡಾ. ಮಯೂರ್ ಮೋರೆ ಫೌಂಡೇಶನ್, ಕ್ರ‍್ಯಾಕಿಟ್ ಅಕ್ಯಾಡೆಮಿ, ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ, ವಿಜ್ಞಾನ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಈ ಕಾರ್ಯಾಗಾರ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಕ್ರ‍್ಯಾಕಿಟ್ ಅಕ್ಯಾಡೆಮಿ ನಿರ್ದೇಶಕ ನವೀನ ಎಂ. ಮಾತನಾಡಿ, ಕೇಂದ್ರ ಸರ್ಕಾರದ ಎಸ್‌ಎಸ್‌ಸಿ, ರೈಲ್ವೆ, ಸೈನ್ಯ ಹಾಗೂ ರಾಜ್ಯ ಸರ್ಕಾರದ…


ಹಂಚಿಕೊಳ್ಳಿ
Read More

ಐಐಸಿ(IIC)ನಲ್ಲಿ ಪ್ರತಿಷ್ಠಿತ 4-ನಕ್ಷತ್ರ ರೇಟಿಂಗ್ ಪಡೆದ ಎಸ್‌ಡಿಎಂಸಿಇಟಿ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಇನ್ನೋವೇಶನ್ ಕೌನ್ಸಿಲ್’ ವತಿಯಿಂದ ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಕೊಡಮಾಡುವ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ, ಸೃಜನಶೀಲತೆ ಮತ್ತು ಈ ಕುರಿತಾದ ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಸಂಸ್ಕೃತಿಯನ್ನು ಬೆಳೆಸಲು ಸಂಸ್ಥೆಯು ನಡೆಸಿದ ನಿರಂತರ ಪ್ರಯತ್ನಗಳಿಗೆ ಈ ಮನ್ನಣೆ ಸಾಕ್ಷಿಯಾಗಿದೆ. ಶಿಕ್ಷಣ ಸಚಿವಾಲಯವು ಗೊತ್ತುಮಾಡಿದ ವರ್ಗಗಳ ಅಡಿಯಲ್ಲಿನ ವಿವಿಧ ಚಟುವಟಿಕೆಗಳು ಮತ್ತು ಉಪಕ್ರಮಗಳಲ್ಲಿ ಸಂಸ್ಥೆಯು ತೋರಿದ ಸಾಧನೆಯ ಆಧಾರದ ಮೇಲೆ ಈ ರೇಟಿಂಗ್ ಅನ್ನು…


ಹಂಚಿಕೊಳ್ಳಿ
Read More

ಅಳಿವಿನ ಅಂಚಿನಲ್ಲಿ ಅಂಚೆಪತ್ರ

ಹಂಚಿಕೊಳ್ಳಿ

ಹಂಚಿಕೊಳ್ಳಿಧಾರವಾಡಅಂಚೆ ಪತ್ರ ಇಂದು ಮೊಬೈಲ್ ಹಾವಳಿಯಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಹಿಂದಿನ ಕಾಲದಲ್ಲಿ ಅಂಚೆ ಪತ್ರ ಮತ್ತು ಮನಿ ಆರ್ಡರ್ ಬರುವುದನ್ನು ಜನ ಕಾಯುತ್ತಿದ್ದರು. ಪೋಸ್ಟಮನ ಯಾವಾಗ ಬರುತ್ತಾರೆ, ಅವರು ಹೊತ್ತು ತರುವ ಪತ್ರಗಳು ಜನ ಕಾತುರದಿಂದ ಕಾದು ಪತ್ರ ಪಡೆಯುತ್ತಿದ್ದರು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಷನ್ ಅಧ್ಯಕ್ಷರು ಬಸವರಾಜ ಗುರಿಕಾರ ಹೇಳಿದರು. ನಗರದ ರಂಗಾಯಣದಲ್ಲಿ ಪವರ್ ಆಫ್ ಯುತ್ಸ ಫೌಂಡೇಶನ್ ಕರ್ನಾಟಕ ವತಿಯಿಂದ ಜರುಗಿದ ಅಂಚೆ ಪತ್ರ ಕಿರುಚಿತ್ರ ಬಿಡುಗಡೆ ಮತ್ತು ಅಕ್ಷರ ತಾಯಿ ಎಂದೇ…


ಹಂಚಿಕೊಳ್ಳಿ
Read More