ಈಶಾನ್ಯ ಶಿಕ್ಷಕರ ಕ್ಷೇತ್ರ: ನಮೋಶಿ-ಮಟ್ಟೂರ ಮಧ್ಯೆ ಜಂಗಿಕುಸ್ತಿ
ಹಂಚಿಕೊಳ್ಳಿಉರಿ ಬಿಸಿಲಲ್ಲೂ ಬಿರುಸಿನ ಪ್ರಚಾರ, ಶಿಕ್ಷಕರ ಮನಗೆಲ್ಲಲು ಕಸರತ್ತು • ಶ್ರೀಕಾಂತ ಬೆಟಗೇರಿಕಲಬುರಗಿವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಹತ್ತು ದಿನಗಳಷ್ಟೇ ಬಾಕಿ ಉಳಿದಿದ್ದು, ಉರಿ ಬಿಸಿಲಲ್ಲೂ ಬಿರುಸಿನ ಪ್ರಚಾರ ನಡೆಯುತ್ತಲಿದೆ. ಮತದಾರರ ಓಲೈಕೆಗಾಗಿ ಕಸರತ್ತು ತೀವ್ರಗೊಂಡಿರುವುದರಿಂದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿಯಿಂದ ಶಶೀಲ್ ನಮೋಶಿ ಹಾಗೂ ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ ಕಣಕ್ಕಿಳಿದಿದ್ದು, ಇದು ಇವರಿಬ್ಬರ ನಡುವಿನ ಸತತ ಮೂರನೇ ನೇರ ಹಣಾಹಣಿಯಾಗಿದೆ. 2014ರಲ್ಲಿ ಮೊದಲ ಬಾರಿಗೆ ಎದುರಾಳಿಗಳಾದಾಗ ಮಟ್ಟೂರ ಗೆಲ್ಲುವ ಮೂಲಕ…
